Pooja Bhalekar : ರಾಮ್‌ ಗೋಪಾಲ್‌ ವರ್ಮಾ ʼಲಡ್ಕಿʼ ಹಾಟ್‌ ಫೋಟೋಸ್‌ ವೈರಲ್‌..!

Pooja Bhalekar bold photos : ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ʼಲಡ್ಕಿʼ ಚಿತ್ರದ ಮೂಲಕ ನಾಯಕಿಯಾಗಿ ಪರಿಚಯವಾದ ಪೂಜಾ ಭಾಲೇಕರ್ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. ಬಿಕಿನಿ ತೊಟ್ಟಿರುವ ಬ್ಯೂಟಿ ತಮ್ಮ ಹಾಟ್ ಫೋಟೋಸ್‌ ಮೂಲಕ ಸಂಚಲನ ಮೂಡಿಸುತ್ತಿದ್ದಾರೆ.

ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ʼಲಡ್ಕಿʼ ಚಿತ್ರದ ಮೂಲಕ ನಾಯಕಿಯಾಗಿ ಪರಿಚಯವಾದ ಪೂಜಾ ಭಾಲೇಕರ್ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. ಬಿಕಿನಿ ತೊಟ್ಟಿರುವ ಬ್ಯೂಟಿ ತಮ್ಮ ಹಾಟ್ ಫೋಟೋಸ್‌ ಮೂಲಕ ಸಂಚಲನ ಮೂಡಿಸುತ್ತಿದ್ದಾರೆ.

1 /7

ಡೈರೆಕ್ಟರ್‌ ರಾಮ್‌ ಗೋಪಾಲ್‌ ವರ್ಮಾ ಬ್ಯೂಟಿ ಪೂಜಾ ಭಾಲೇಕರ್ ಸೋಷಿಯಲ್‌ ಮೀಡಿಯಾದಲ್ಲಿ ಟಾಕ್‌ ಅಪ್‌ ದಿ ಡೇ ಆಗಿದ್ದಾರೆ.

2 /7

ಮುಂಬೈ ಬೆಡಗಿ ಪೂಜಾ ಆರ್‌ಜಿವಿ ನಿರ್ದೇಶನದ ಎಂಟರ್ 'ದಿ ಗರ್ಲ್ ಡ್ರ್ಯಾಗನ್' ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.  

3 /7

ವರ್ಮಾ ಈ ಚಿತ್ರವನ್ನು ದೇಶದ ಮೊದಲ ಮಾರ್ಷಲ್ ಆರ್ಟ್ಸ್ ಚಿತ್ರ ಎಂದು ಭರ್ಜರಿ ಪ್ರಚಾರ ಮಾಡಿದರು.

4 /7

ಸಿನಿಮಾದಲ್ಲಿ ಸಾಹಸ ದೃಶ್ಯಗಳಲ್ಲಿ ಪೂಜಾ ಕಾಣಿಸಿಕೊಂಡು ಪ್ರೇಕ್ಷಕರ ಬಾಯಿ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದರು.

5 /7

ಫೈಟ್ ಮಾಡುತ್ತಲೇ ತನ್ನ ಸೌಂದರ್ಯದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ್ದರು.

6 /7

ಪೂಜಾ ಮುಂಬೈನಲ್ಲಿ 1994 ರಲ್ಲಿ ಜನಿಸಿದರು. ಹಾಟ್‌ ಬೆಡಗಿಗೆ ಜಸ್ಟ್‌ 29 ವರ್ಷ.

7 /7

ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿರುವ ಗ್ಲಾಮರ್‌ ಗೊಂಬೆ ಭಾಲೇಕರ್ ಒಂದಷ್ಟು ಹಾಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.