Rashmika Mandanna: ಇಟಲಿಯಲ್ಲಿ ಹಾಲಿವುಡ್‌ ನಟಿಯಂತೆ ಗಮನ ಸೆಳೆದ ನ್ಯಾಷನಲ್‌ ಕ್ರಶ್‌!

Rashmika Mandanna In Italy: ಭಾರತದ ಚಿತ್ರರಂಗದ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಇಟಲಿಯಲ್ಲಿ ಬ್ಲ್ಯಾಕ್ ಔಟ್‌ಫಿಟ್‌ನಲ್ಲಿ ಹಾಗೂ ಟ್ರೆಂಡೀ ಫ್ಯಾಷನ್ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಹಾಗಾದರೇ ಈ ನಟಿ ಇಟಲಿಗೆ ಹೋಗಿದ್ದಾದರೂ ಯಾಕೆ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌.
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /7

ಭಾರತದ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಹೈನೆಕ್ ಬ್ಲ್ಯಾಕ್ ಡ್ರೆಸ್ ಧರಿಸಿ ಕಂಪ್ಲೀಟ್ ಬ್ಲ್ಯಾಕ್ ಶೂಸ್ ಹಾಕಿಕೊಂಡು ಇಟಲಿಯಲ್ಲಿ ಫೋಟೋಶೂಟ್‌ ಮಾಡಿಸಿದ್ದಾರೆ.

2 /7

ಕನ್ನಡ ಕಿರಿಕ್‌ ಪಾರ್ಟಿ ಬೆಡಗಿ ರಶ್ಮಿಕಾ ಒನಿಟ್ಸುಕಾ ಟೈಗರ್ ಎನ್ನುವ ಜಪಾನ್ ಸ್ಪೋರ್ಟ್ಸ್ ಫ್ಯಾಷನ್ ಬ್ರ್ಯಾಂಡ್ ಪ್ರಮೋಷನ್‌ಗಾಗಿ ಇಟಲಿಗೆ ತೆರಳಿ ಅಲ್ಲಿ ವಿಶೇಷವಾಗಿ ಬ್ಲ್ಯಾಕ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

3 /7

ನಟಿ ರಶ್ಮಿಕಾ ಮಂದಣ್ಣ ತಮ್ಮ ವಿಭಿನ್ನ ಉಡುಪಿಗೆ ತಕ್ಕಂತೆ ಅಷ್ಟೇ ಡಿಫರೆಂಟಾಗಿ ಹೇರ್‌ಸ್ಟೈಲ್‌ ಮಾಡಿಕೊಂಡು ಮತ್ತು ಆಕರ್ಷಕವಾದ ಇಯರಿಂಗ್ಸ್  ಹಾಕಿಕೊಂಡು ಹಾಲಿವುಡ್ ಹೀರೋಯಿನ್‌ ತರಹ ರೆಡಿಯಾಗಿದ್ದರು.

4 /7

ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಸೋಷಿಯಲ್‌ ಮಿಡಿಯಾದಲ್ಲಿ ಫೋಸ್ಟ್‌ ಶೇರ್‌ ಮಾಡಿ ಕ್ರಾಪ್ಶನ್‌ನಲ್ಲಿ  ಮಿಲನೋ ಅಂತ ಬರೆದುಕೊಂಡಿದ್ದಾರೆ.

5 /7

ರಶ್ಮಿಕಾ ಸೋಷಿಯಲ್‌ ಮಿಡಯಾದಲ್ಲಿ ಹಂಚಿಕೊಂಡಿರುವ ಫೋಟೋಸ್‌ ವೈರಲ್‌ ಆಗಿದ್ದು, ಈ ನಟಿಯನ್ನು ಬ್ಲ್ಯಾಕ್ ಔಟ್‌ಫಿಟ್‌ನಲ್ಲಿ ಹಾಗೂ ಟ್ರೆಂಡೀ ಫ್ಯಾಷನ್‌ನಲ್ಲಿ ನೋಡಿದ ನೆಟ್ಟಿಗರು ಸೂಪರ್ ಎಂದು ಹೊಗಳಿದ್ದಾರೆ.

6 /7

ನಟಿ ರಶ್ಮಿಕಾ ಇಟಲಿಯ ರಸ್ತೆಯಲ್ಲಿ ನಿಂತುಕೊಂಡು ಡ್ರೆಸ್ ಎತ್ತಿಹಿಡಿದು ತಾವು ಧರಿಸಿದ್ದ ಬ್ಲ್ಯಾಕ್ ಶೂಸ್ ತೋರಿಸುತ್ತಿರುವುದು ಕೂಡಾ ಕ್ಯಾಮೆರಾದಲ್ಲಿ ಕ್ಯಾಪ್ಚರ್‌ ಆಗಿದೆ.

7 /7

ಕೊಡಗಿನ ಕುವರಿ ರಶ್ಮಿಕಾ ಶೇರ್‌ ಮಾಡಿರುವ ಫೋಟೋಸ್‌ಗೆ ಕೇವಲ ಎರಡು ಗಂಟೆಯಲ್ಲಿ ಐದು ಲಕ್ಷಕ್ಕೂ ಹೆಚ್ಚು ಲೈಕ್ಸ್‌ ಪಡೆದುಕೊಂಡಿದ್ದಾರೆ.