Rashmika Mandanna : ಬ್ಯಾಚುಲರ್ಸ್ ಬಾಡಿ ಟೆಂಪರೇಚರ್ ಹೆಚ್ಚಿಸಿದ ರಶ್ಮಿಕಾ ಹಾಟ್ ಲುಕ್

ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ನಟನೆ ಮತ್ತು ಯ್ಯೂನಿಕ್‌ ಫ್ಯಾಷನ್ ಮೂಲಕ ಫ್ಯಾನ್ಸ್‌ ಹೃದಯ ಕದ್ದ ಚಲುವೆ. ಕಿರಿಕ್‌ ಪಾರ್ಟಿ ಮೂಲಕ ಬಣ್ಣದ ಲೋಕ ಪ್ರವೇಶಿಸಿದ ಸ್ಯಾಂಡಲ್‌ವುಡ್‌ ಸಾನ್ವಿ ಸದ್ಯ ಬಹು ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ.

  • Sep 26, 2022, 21:04 PM IST

ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ನಟನೆ ಮತ್ತು ಯ್ಯೂನಿಕ್‌ ಫ್ಯಾಷನ್ ಮೂಲಕ ಫ್ಯಾನ್ಸ್‌ ಹೃದಯ ಕದ್ದ ಚಲುವೆ. ಕಿರಿಕ್‌ ಪಾರ್ಟಿ ಮೂಲಕ ಬಣ್ಣದ ಲೋಕ ಪ್ರವೇಶಿಸಿದ ಸ್ಯಾಂಡಲ್‌ವುಡ್‌ ಸಾನ್ವಿ ಸದ್ಯ ಬಹು ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ.

1 /6

ಸದ್ಯ ಹಾಟ್‌ ಅವತಾರದಲ್ಲಿ ರಶ್ಮಿಕಾ ಫೋಟೋಶೂಟ್‌ ಮಾಡಿಸಿದ್ದು, ಪಡ್ಡೆ ಹೈಕ್ಳ ಹೃದಯ ಕೆಡಿಸುವ ಕೆಲಸ ಮಾಡಿದ್ದಾರೆ. ಸ್ಯಾಂಡಲ್‌ವುಡ್‌, ಟಾಲಿವುಡ್‌, ಕಾಲಿವುಡ್‌ ಸಿನಿಮಾಗಳಲ್ಲಿ ಮಿಂಚಿದ ರಶ್ಮಿಕಾ ಸದ್ಯ ಬಿಗ್‌ ಬಿ ಜೊತೆ ಗುಡ್‌ ಬೈ ಸಿನಿಮಾದಲ್ಲಿ ನಟಿಸಿದ್ದಾರೆ.

2 /6

ಗುಡ್‍ಬೈ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಜೊತೆ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಈ ಸಿನಿಮಾ ಅಕ್ಟೋಬರ್ 7ರಂದು ತೆರೆ ಕಾಣಲಿದೆ. ಈಗಾಗಲೇ ಟ್ರೇಲರ್ ಮೂಲಕ ತೀವ್ರ ನಿರೀಕ್ಷೆ ಹುಟ್ಟಿಸಿದೆ.

3 /6

ಮೊನ್ನೆಯಷ್ಟೇ ಮಂಡಿನೋವು ಕಾರಣಕ್ಕಾಗಿ ರಶ್ಮಿಕಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಇದರ ಬೆನ್ನಲ್ಲೆ ಹಾಟ್‌ ಅವತಾರದಲ್ಲಿ ಕ್ಯೂಟ್‌ ಬೆಡಗಿ ಫೋಟೋ ಶೂಟ್‌ ಮಾಡಿಸಿದ್ದು, ಅವರ ಹೊಸ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

4 /6

ಫಿಟ್ನೆಸ್ ಬಗ್ಗೆ ಕಾಳಜಿಹೊಂದಿರುವ ಜೆಲುವೆ ಬಳುಕುವ ಬಳ್ಳಿಯಂತಿದ್ದಾರೆ. ಅಂತಹುದರಲ್ಲಿ ನ್ಯೂ ಲುಕ್‌ ಫೋಟೋಸ್‌ ಪಡ್ಡೆ ಹುಡುಗರ ನಿದ್ದೆ ಕೆಡಿಸುವಂತಿವೆ.

5 /6

ಇತ್ತೀಚಿಗೆ ಓರ್‌ಮ್ಯಾಕ್ಸ್‌ ನಡೆಸಿದ ಸರ್ವೆಯಲ್ಲ ಭಾತರದ ಟಾಪ್ 10 ನಟಿಯರಲ್ಲಿ ರಶ್ಮಿಕಾ ಮಂದಣ್ಣಗೆ ಟಾಪ್ 6 ಸ್ಥಾನ ದೊರೆತಿದೆ.

6 /6

ತೆಲುಗು ನಟ ಅಲ್ಲು ಅರ್ಜುನ್‌ ಅಭಿನಯದ ಪುಷ್ಪಾ ಸಿನಿಮಾದ ಮೂಲಕ ಫ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ರಶ್ಮಿಕಾ ಮಿಂಚಿದರು. ಪುಷ್ಪಾದ ಸಾಮಿ ಸಾಮಿ ಹಾಡಂತೂ ಜಗತ್ಪ್ರಸಿದ್ಧವಾಯಿತು.