ಶಾರದೆಯ ಸನ್ನಿಧಿಯಲ್ಲಿ ಮಕ್ಕಳಿಗೆ ಅಕ್ಷರ ಅಭ್ಯಾಸ ಮಾಡಿಸಿದ ರಿಷಬ್‌ ಶೆಟ್ಟಿ ದಂಪತಿ..!

Rishab Shetty : ನಟ, ನಿರ್ದೇಶಕ ರಿಷಬ್‌ ಶೆಟ್ಟಿ ತಮ್ಮ ಪತ್ನಿ ಪ್ರಗತಿ ಶೆಟ್ಟಿ ಜೊತೆಗೂಡಿ ಶಾರದೆಯ ಸನ್ನಿಧಾನದಲ್ಲಿ ತಮ್ಮ ಮಕ್ಕಳಿಗೆ ಅಕ್ಷರ ಅಭ್ಯಾಸ ಮಾಡಿಸಿದರು. ಈ ಕುರಿತು ದಂಪತಿ ಸೋಷಿಯಲ್‌ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪ್ರಗತಿ ಶೆಟ್ಟಿ-ರಿಷಬ್​ ಶೆಟ್ಟಿ ದಂಪತಿಗೆ ಇಬ್ಬರು ಮಕ್ಕಳು. ಮಗನಿಗೆ ರಣ್ವಿತ್​ ಶೆಟ್ಟಿ ಎಂದು ಹೆಸರು ಇಡಲಾಗಿದೆ. ಮಗಳಿಗೆ ರಾಧ್ಯ ಎಂದು ನಾಮಕರಣ ಮಾಡಿದ್ದಾರೆ.
 

1 /7

ಪ್ರಗತಿ ಶೆಟ್ಟಿ-ರಿಷಬ್​ ಶೆಟ್ಟಿ ದಂಪತಿಗೆ ಇಬ್ಬರು ಮಕ್ಕಳು.   

2 /7

ಮಗನಿಗೆ ರಣ್ವಿತ್​ ಶೆಟ್ಟಿ ಎಂದು ಹೆಸರು ಇಡಲಾಗಿದೆ. ಮಗಳಿಗೆ ರಾಧ್ಯ ಎಂದು ನಾಮಕರಣ ಮಾಡಿದ್ದಾರೆ.  

3 /7

ಚಿಕ್ಕಮಗಳೂರಿನ ಶಾರದಾ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಮಕ್ಕಳಿಗೆ ಅಕ್ಷರ ಅಭ್ಯಾಸ ಮಾಡಿಸಿದ ರಿಷಬ್‌ ಶೆಟ್ಟಿ ದಂಪತಿ  

4 /7

ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಹರಿಹರಪುರ ಶ್ರೀ ಕ್ಷೇತ್ರದಲ್ಲಿರುವ ಶಾರದಾ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯ  

5 /7

2017 ಫೆಬ್ರವರಿ 9ರಂದು ಸಾಫ್ಟವೇರ್ ಉದ್ಯೋಗಿ ಪ್ರಗತಿ ಶೆಟ್ಟಿ ಜೊತೆ ರಿಷಬ್ ಸಪ್ತಪದಿ ತುಳಿದಿದ್ದರು.   

6 /7

ಕುಂದಾಪುರದ ಕೋಟೇಶ್ವರದ ಅಂಕದ ಕಟ್ಟೆಯಲ್ಲಿ ಪ್ರಗತಿ - ರಿಷಬ್‌ ಮದುವೆ ಅದ್ದೂರಿಯಾಗಿ ನಡೆಯಿತು.  

7 /7

ಈ ಜೋಡಿಗೆ ರಣ್ವಿತ್‌ ಮತ್ತು ರಾಧ್ಯ ಎಂಬ ಮುದ್ದಾದ ಎರಡು ಮಕ್ಕಳಿದ್ದಾರೆ.