ಮೂವತ್ತು ಕೋಟಿ ಮೌಲ್ಯದ ಈ ಐಶಾರಾಮಿ ಬಂಗಲೆಯಲ್ಲಿ ರೋಹಿತ್ ಶರ್ಮಾ ವಾಸ ಇಲ್ಲಿದೆ inside photos

ರೋಹಿತ್ ಶರ್ಮಾ ಮುಂಬೈನ ವರ್ಲಿಯಲ್ಲಿ ಬಹಳ ಐಷಾರಾಮಿ ಅಪಾರ್ಟ್ಮೆಂಟ್ ಅನ್ನು ಹೊಂದಿದ್ದಾರೆ.

ನವದೆಹಲಿ : ಕ್ರಿಕೆಟ್ ಆಟಗಾರರಿಗೆ ಹೆಚ್ಚಾಗಿ ಹಣದ ಕೊರತೆ ಇರುವುದಿಲ್ಲ. ಈ ಆಟಗಾರರು ತಮ್ಮ ಜೀವನವನ್ನು ಅತ್ಯಂತ ಐಶಾರಾಮದಲ್ಲಿ ಕಳೆಯುತ್ತಾರೆ. ಅಂತೆಯೇ ಟೀಂ ಇಂಡಿಯಾದ ರೋಹಿತ್ ಶರ್ಮಾ ಕ್ರಿಕೆಟ್ ನಲ್ಲಿ ದೊಡ್ಡ ಮಟ್ಟದ ದಾಖಲೆಗಳನ್ನು ಮಾಡಿದ್ದಾರೆ. ರೋಹಿತ್ ವೃತ್ತಿಜೀವನ ಎಷ್ಟು ಪ್ರಕಾಶಮಾನವಾಗಿದೆಯೋ, ಅವರ ವೈಯಕ್ತಿಕ ಜೀವನವೂ ಅಷ್ಟೇ ಸುಂದರವಾಗಿದೆ. ಅವರ ಐಷಾರಾಮಿ ಬಂಗಲೆಯನ್ನು ನೋಡಿದರೆ ಇದು ತಿಳಿಯುತ್ತದೆ.  
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ರೋಹಿತ್ ಶರ್ಮಾ ಮುಂಬೈನ ವರ್ಲಿಯಲ್ಲಿ ಬಹಳ ಐಷಾರಾಮಿ ಅಪಾರ್ಟ್ಮೆಂಟ್ ಅನ್ನು ಹೊಂದಿದ್ದಾರೆ. ರೋಹಿತ್ ಅವರ ಮನೆ ವರ್ಲಿಯ ಅಹುಜಾ ಅಪಾರ್ಟ್ ಮೆಂಟ್ ನ 29 ನೇ ಮಹಡಿಯಲ್ಲಿದೆ. (ಮೂಲ- DNA)  

2 /5

ರೋಹಿತ್ ಶರ್ಮಾ ಅವರ ಈ ಅಪಾರ್ಟ್ಮೆಂಟ್ ಅನ್ನು 6,000 ಚದರ ಅಡಿಗಳಲ್ಲಿ ನಿರ್ಮಿಸಲಾಗಿದೆ. ರೋಹಿತ್ ಶರ್ಮಾ ಅವರ ಮನೆಯಲ್ಲಿರುವ ಎಲ್ಲಾ ಸೌಕರ್ಯಗಳು ಐಶಾರಾಮಿಯಾಗಿವೆ. (ಮೂಲ- DNA)  

3 /5

ರೋಹಿತ್ ಶರ್ಮಾ ಅವರ ಮನೆಯಲ್ಲಿ 4 ಕಿಂಗ್ ಸೈಜ್ ಬೆಡ್ ರೂಂ ಗಳಿವೆ.  ರೋಹಿತ್ ಶರ್ಮಾ 2015 ರಲ್ಲಿ ನಿಶ್ಚಿತಾರ್ಥದ ನಂತರ ಈ ಮನೆಯನ್ನು 30 ಕೋಟಿಗಳಿಗೆ ಖರೀದಿಸಿದರು. (ಮೂಲ- DNA)  

4 /5

ರೋಹಿತ್ ಶರ್ಮಾ ಅವರ ಮನೆಯ ಬಾಲ್ಕನಿಯಿಂದ ಅರಬ್ಬಿ ಸಮುದ್ರದ ಸುಂದರ ನೋಟವನ್ನು ವೀಕ್ಷಿಸಬಹುದು. ಈ ಮನೆಯ ನೇಮ್ ಪ್ಲೇಟ್ ನಲ್ಲಿ ರೋಹಿತ್ ಶರ್ಮಾ ಹೆಸರಿನ ಜೊತೆಗೆ ಅವರ ಪತ್ನಿ ರಿತಿಕಾ ಮತ್ತು ಮಗಳು ಅದಾರಾ ಹೆಸರನ್ನು ಕೂಡಾ ಬರೆಯಲಾಗಿದೆ. (ಮೂಲ- DNA)

5 /5

ರೋಹಿತ್ ಮತ್ತು ರಿತಿಕಾ ಅವರ ಮನೆ ಬಹಳ ಐಷಾರಾಮಿಯಾಗಿದೆ. ರೋಹಿತ್ ಶರ್ಮಾ ಅವರ ಮನೆಯ ಕೋಣೆಗಳಲ್ಲಿ ಸುಂದರವಾದ ಜುಮರ್ ಗಳಿವೆ. ಕೊಠಡಿಗಳಲ್ಲಿನ ಗಾಜಿನ ಕಿಟಕಿಗಳಿಂದ ಸಂಪೂರ್ಣ ಸಮುದ್ರಡ ದೃಶ್ಯವನ್ನು ವೀಕ್ಷಿಸಬಹುದು.   (ಮೂಲ- DNA)