Urfi Javed Troll: ಬಟ್ಟೆಗಳಿಂದಲೇ ಫೇಮಸ್ ಆಗಿರೋ ನಟಿ ಉರ್ಫಿ ಜಾವೇದ್ ಇದೀಗ ಕ್ಯಾಮೆರಾ ಎದುರೇ ಒಂದೊಂದೇ ಬಟ್ಟೆಗಳನ್ನ ತೆಗೆದಿದ್ದಾರೆ. ನಟಿಯ ಈ ಹೊಸ ವೇಷವನ್ನ ನೋಡಿ ಸೋಷಿಯಲ್ ಮೀಡಿಯಾ ಬಳಕೆದಾರರು ಹೌಹಾರಿಹೋಗಿದ್ದಾರೆ.
viral viral: ಫ್ಯಾಶನ್ ಅನ್ನೋ ಹೆಸರಲ್ಲಿ ದಿನಕ್ಕೊಬ್ಬರು, ದಿನಕ್ಕೊಂದು ರೀತಿ ಚಿತ್ರ ವಿಚಿತ್ರವಾದ ಉಡುಪನ್ನು ಧರಿಸಿ ಇನ್ಸ್ಟಾಗ್ರಾಮ್‌ನಲ್ಲಿ ರೀಲ್ಸ್ ಮಾಡಿ ಪೋಸ್ಟ್ ಮಾಡುತ್ತಾರೆ. ಅದರಲ್ಲಿ ಹೆಚ್ಚು ಗಮನ ಸೆಳೆಯುವವರಲ್ಲಿ ಉರ್ಫಿ ಜಾವೇದ್ ಕೂಡ ಒಬ್ಬರು. ಅವರ ವಿಭಿನ್ನವಾದ ಉಡುಪಿನ ವಿನ್ಯಾಸ ಎಲ್ಲರಲ್ಲು ಶಾಕ್ ಹುಟ್ಟಿಸುತ್ತದೆ, ಉರ್ಫಿ ಜಾವೇದ್ ಫೇಮಸ್ ಆಗುತ್ತಿದ್ದಂತೆ, ಅವರಂತೆಯೆ ಹಲವಾರು ಪ್ರತಿಭೆಗಳು ಸಾಮಾಜಿಕ ಮಾಧ್ಯಮಕ್ಕೆ ಕಾಲಿಟ್ಟಿದ್ದಾರೆ, ತಮ್ಮ ವಿಭಿನ್ನ ಉಡುಗೆಯ ಶೈಲಿಯ ಮೂಲಕ ಎಲ್ಲರ ಗಮನ ಸೆಲೆಯುತ್ತಿದ್ದಾರೆ.
urfi javed: ಉರ್ಫಿ ಜಾವೇದ್ ತನ್ನ ವಿಶಿಷ್ಟವಾದ ಫ್ಯಾಶನ್ ಸೆನ್ಸ್‌ನಿಂದ ಪ್ರತಿದಿನ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿರುತ್ತಾರೆ. ಇತ್ತೀಚಿನ ದಿನಗಳಲ್ಲಿ, ಅವರು ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ 'ಫಾಲೋ ಕಾರ್ಲೋ ಯಾರ್' ಸರಣಿಯ ಮೂಲಕ ಸುದ್ದಿಯಲ್ಲಿದ್ದಾರೆ.
Urfi Javed: ಇತ್ತೀಚೆಗೆ ಬಿಡುಗಡೆಯಾದ 'ಫಾಲೋ ಕರ್ ಲೋ ಯಾರ್' ಸಿರೀಸ್ʼನಿಂದಾಗಿ ಉರ್ಫಿ ಸುದ್ದಿಯಲ್ಲಿದ್ದಾರೆ. ಅದರಲ್ಲಿ ಉರ್ಫಿ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
Urfi Javed viral video : ನಟಿ ಹಾಗೂ ಬಿಗ್ ಬಾಸ್ ತಾರೆ ಉರ್ಫಿ ಜಾವೇದ್ ತನ್ನ ಸ್ನೇಹಿತರೊಂದಿಗೆ ಕುಡಿದು ಪಬ್ ನಿಂದ ಹೊರಗೆ ತೂಗಾಡುತ್ತ ಬಂದ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.. ಈ ಕುರಿತ ಇಂಟ್ರಸ್ಟಿಂಗ್ ವಿಚಾರ ಇಲ್ಲಿದೆ..
Urfi Javed New Dress: ಬಾಲಿವುಡ್ ನಟಿ ಉರ್ಫಿ ಜಾವೇದ್ ಎದೆಯ ಮೇಲೆ ಎರಡು ಸಣ್ಣ ಫ್ಯಾನ್‌ಗಳಿರುವಂತಹ ಡ್ರೆಸ್ ಧರಿಸಿಕೊಂಡು ಕೂಲ್ ಆಗಿ ಕಾಣಿಸಿಕೊಂಡು ನೆಟ್ಟಿಗರ ಗಮನ ಸೆಳೆದಿದ್ದಾರೆ. ಈ ನಟಿಯ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
Urfi Javed in Hospital: ವಿಚಿತ್ರ ಉಡುಗೆಗಳನ್ನು ಜನರಿಗೆ ಪರಿಚಯಿಸಿದ ಬೋಲ್ಡ್ ಬಾಲೆ ಉರ್ಫಿ ಜಾವೇದ್.. ಸದ್ಯ ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದು.. ಆಕೆಯ ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿದೆ..
Urfi Javed : ನಟಿ ಉರ್ಫಿ ಜಾವೇದ್ ತಮ್ಮ ವಿಚಿತ್ರ ಫ್ಯಾಶನ್ ಸೆನ್ಸ್‌ನಿಂದ ಸಾಮಾಜಿಕ ಜಾಲತಾಣದಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ಎಷ್ಟೇ ಟ್ರೋಲ್ ಮಾಡಿದರೂ ಸಹ ತಲೆಕಡಿಸಿಕೊಳ್ಳದ ಮಾಜಿ ಬಿಗ್ ಬಾಸ್ ಸ್ಪರ್ಧಿ ಇದೀಗ ಬಟ್ಟೆಯಿಲ್ಲ ಎದೆಯನ್ನು ಕೈಯಿಂದ ಮುಚ್ಚಿಕೊಂಡ ಫೋಟೋವನ್ನು ಹಂಚಿಕೊಂಡಿದ್ದಾರೆ... ಇದರ ಕಥೆ ಇಷ್ಟಕ್ಕೆ ಮುಗಿದಿಲ್ಲ... ಮುಂದೆ ಓದಿ..
Urfi Javed Instagram: ಉರ್ಫಿ ಜಾವೇದ್ ಅವರ Instagram ಖಾತೆಯನ್ನು ಅಮಾನತುಗೊಳಿಸಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಉರ್ಫಿ ಅವರೇ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ.
Urfi Javed: ಬಾಲಿವುಡ್ ನಟಿ ಉರ್ಫಿ ಜಾವೇದ್ ಇತ್ತೀಚೆಗೆ ಸಾಂಪ್ರದಾಯಕ ಉಡುಗೆಯಲ್ಲಿ ಕಾಣಿಸಿಕೊಂಡು ಅಭಿಮಾನಿಗಳಲ್ಲಿ ಅಚ್ಚರಿ ವ್ಯಕ್ತಪಡಿಸಿದರು. ಸದ್ಯ ಈ ಫೋಟೋಸ್ ಸೋಷಿಯ್ ಮಿಡಿಯಾದಲ್ಲಿ ವೈರಲ್ ಆಗಿದೆ.
Urfi Javed Arrested: ಬಟ್ಟೆಯ ವಿಚಾರವಾಗಿ ಸದಾ ಸುದ್ದಿಯಲ್ಲಿರುವ ಉರ್ಫಿ ಜಾವೇದ್ ಅವರನ್ನು ಇಂದು ಬೆಳಗ್ಗೆ ಪೊಲೀಸರು ಬಂಧಿಸಿದ್ದಾರೆ. ಮುಂಬೈನಲ್ಲಿ ನಡೆದ ಈ ಘಟನೆಯ ವಿಡಿಯೋ ಸದ್ಯ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
Urfi Javed chote pandit : ಸಾಮಾಜಿಕ ಜಾಲತಾಣದಲ್ಲಿ ಉರ್ಫಿ ಪೋಸ್ಟ್ ಮಾಡಿದ ಫೋಟೋ ಒಂದು ವಿವಾದಗಳ ಕೇಂದ್ರ ಬಿಂದುವಾಗಿದೆ. ಈ ವಿವಾದ ಕೊಲೆ ಬೆದರಿಕೆಯವರೆಗೂ ಬೆಳೆದಿದೆ. ಈ ಕುರಿತು ಕಂಪ್ಲೀಟ್ ವರದಿ ಇಲ್ಲಿದೆ ನೋಡಿ..
Urfi Javed Engagement Rumours: ಈ ಫೋಟೋದಲ್ಲಿ ಉರ್ಫಿ ಜಾವೇದ್ ನೀಲಿ ಬಣ್ಣದ ಸೂಟ್ ಧರಿಸಿದ್ದಾರೆ. ತಲೆಯ ಮೇಲೆ ಸ್ಕಾರ್ಫ್ ಮತ್ತು ಹಣೆಯಲ್ಲಿ ತಿಲಕವಿದೆ. ಆಕೆಯ ನಗುಮುಖವನ್ನು ನೋಡಿದರೆ ನಟಿಗೆ ತುಂಬಾ ಸಂತೋಷವಾಗಿದೆ ಎಂದನಿಸುತ್ತಿದೆ.
ನಟಿ, ಸಾಮಾಜಿಕ ಮಾಧ್ಯಮದ ಸೆನ್ಸೇಷನ್ ಉರ್ಫಿ ಜಾವೇದ್ ತಮ್ಮ ಡ್ರೆಸ್ಸಿಂಗ್ ಸೆನ್ಸ್‌ಗಾಗಿ ಯಾವಾಗಲೂ ಟೀಕೆಗೆ ಒಳಗಾಗಿದ್ದಾರೆ.ಈಗ ಇದೆ ವಿಚಾರಕ್ಕೆ ಈಗ ಆಕೆಗೆ ಕೊಲೆ ಬೆದರಿಕೆ ಹಾಕಲಾಗಿದೆ.ಬುಧುವಾರದಂದು ಉರ್ಫಿ ಜಾವೇದ್ ಬೆದರಿಕೆ ಬಂದಿರುವ ಕುರಿತಾಗಿ ಸ್ಕ್ರೀನ್ ಶಾಟ್ ವೊಂದನ್ನು ಹಂಚಿಕೊಂಡಿದ್ದಾರೆ.
Independence Day 2023 : ಉರ್ಫಿ ಜಾವೇದ್ ಆಗಸ್ಟ್ 15 ರಂದು ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಫೋಟೋವನ್ನು ನೋಡಿದ ಅಭಿಮಾನಿಗಳು ಹುಚ್ಚರಾಗುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಜನರ ಗಮನವನ್ನು ಸೆಳೆಯುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.