ಯಾವುದೇ ಹೇರ್‌ ಪ್ರಾಡಕ್ಟ್‌ ಬೇಡ.. ಈ ಬೀಜ ನೆನಸಿದ ನೀರು ಕುಡಿಯಿರಿ ಮಾರುದ್ದ ಕಪ್ಪು ಕೂದಲು ನಿಮ್ಮದಾಗುತ್ತೆ!!

Sabja Seeds Helps to hair Growth: ಪ್ರತಿದಿನ ಬೆಳಗ್ಗೆ ಸಬ್ಜಾ ಬೀಜ ನೆನಸಿದ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಂಡರೆ ಕೂದಲಿನ ಎಲ್ಲಾ ಸಮಸ್ಯೆಗಳಿಗೂ ಮುಕ್ತಿ ನೀಡಿ.. ಮಾರುದ್ದ ಕಪ್ಪು ಕೇಶರಾಶಿಯನ್ನು ನಿಮ್ಮದಾಗಿಸಿಕೊಳ್ಳಬಹುದು.. 

1 /5

ಸುಡುವ ಬಿಸಿಲಿನಿಂದ ಮುಕ್ತಿ ಹೊಂದಲು ಬಯಸುವ ನಮಗೆಲ್ಲರಿಗೂ ಸಬ್ಜಾ ನೀರು ಒಂದು ಒಳ್ಳೆಯ ಪರಿಹಾರ.. ಈ ಸಬ್ಜಾ ಬೀಜಗಳನ್ನು ನೀರಿನಲ್ಲಿ ನೆನಸಿ ಆ ನೀರನ್ನು ಕುಡಿಯುವುದರಿಂದ ಸಾಕಷ್ಟು ಪ್ರಯೋಜನಗಳಿವೆ..  

2 /5

ಇನ್ನು ಇತ್ತೀಚೆಗೆ ಸಾಮಾನ್ಯವಾಗಿ ಎಲ್ಲರನ್ನು ಭಾದಿಸುತ್ತಿರುವ ಸಮಸ್ಯೆ ಎಂದರೇ ಅದು ಕೂದಲು ಉದುರುವುದು.. ಈ ಸಮಸ್ಯೆ ಇದ್ದವರು ಪ್ರತಿದಿನ ಬೆಳಗಿನ ಜಾವ ಸಬ್ಜಾ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಂಡರೆ ಖಂಡಿತವಾಗಿಯೂ ಕೂದಲನ್ನು ಬುಡದಿಂದ ಸ್ಟ್ರಾಂಗ್‌ ಮಾಡಬಹುದಾಗಿದೆ..   

3 /5

ಈ ಪರಿಹಾರವನ್ನು ಮಾಡಲು ಇಂದು ಚಮಚ ಸಬ್ಜಾ ಬೀಜಗಳನ್ನು ಒಂದು ಲೋಟ ನೀರಿಗೆ ಹಾಕಿ ಕನಿಷ್ಠ 30 ನಿಮಿಷಗಳ ಕಾಲ ನೆನೆಯಲು ಬಿಡಿ.. ನಂತರ ಆ ನೀರಿಗೆ ಒಂದು ಚಮಚ ಜೇನು ತುಪ್ಪ ಹಾಗೂ ಅರ್ಧ ನಿಂಬೆ ರಸವನ್ನು ಹಿಂಡಿ ಕುಡಿಯಿರಿ..   

4 /5

ಈ ರೀತಿಯ ಡ್ರಿಂಕ್‌ನ್ನು ನಿತ್ಯ ಕುಡಿದರೇ ಕೂದಲಿನ ಸಮಸ್ಯೆ ಮಾತ್ರವಲ್ಲದೇ ಹೊಟ್ಟೆಯುರಿ, ಅಜೀರ್ಣದಂತಹ ಆರೋಗ್ಯ ಸಮಸ್ಯೆಗಳನ್ನು ಸಹ ಕಡಿಮೆ ಮಾಡಬಹುದು..   

5 /5

ಸಾಕಷ್ಟು ಪೌಷ್ಠಿಕಾಂಶವುಳ್ಳ ಸಬ್ಜಾ ಬೀಜಗಳು ಸ್ವಲ್ಪ ಗಟ್ಟಿಯಾಗಿರುತ್ತವೆ.. ಆದರೆ ಈ ಬೀಜಗಳು ಫೈಬರ್ ಮತ್ತು ಪ್ರೋಟೀನ್‌ನಲ್ಲಿ ಸಮೃದ್ಧವಾಗಿವೆ.. ವಿಶೇಷವೆಂದರೇ ಇವುಗಳಿಂದ ತೂಕವನ್ನು ಕಳೆದುಕೊಳ್ಳಬಹುದಾಗಿದೆ..