Sai Pallavi Sister Engagement: ನಟಿ ಸಾಯಿ ಪಲ್ಲವಿ ಸಹೋದರಿಯ ಅದ್ಧೂರಿ ನಿಶ್ಚಿತಾರ್ಥ..! ಫೋಟೋಸ್ ನೋಡಿ

Sai Pallavi Sister Pooja Kannan Engagement Photos : ನ್ಯಾಚುರಲ್‌ ಬ್ಯೂಟಿ ಕ್ವೀನ್‌ ನಟಿ ಸಾಯಿ ಪಲ್ಲವಿ ಸೌತ್‌ ಸಿನಿರಂಗದಲ್ಲಿ ತಮ್ಮ ನಟನೆ ಮತ್ತು ನೃತ್ಯದಿಂದ ಹೆಚ್ಚು ಜನಪ್ರಿಯರಾಗಿದ್ದಾರೆ. ಮಲಯಾಳಂನ ‘ಪ್ರೇಮಂ’ ಸಿನಿಮಾದ ಮೂಲಕ ಸೌತ್‌ ಸಿನಿ ಪ್ರೇಕ್ಷಕರಿಗೆ ಮಲಾರ್ ಆಗಿ ಪರಿಚಯವಾದರು. ಇನ್ನು ಇತ್ತೀಚಿಗೆ ಸಾಯಿ ಪಲ್ಲವಿ ಸಹೋದರಿ ಪೂಜಾ ಕಣ್ಣನ್ ನಿಶ್ಚಿತಾರ್ಥ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಈ ಕುರಿತು ಫೋಟೋಸ್‌ ಇಲ್ಲಿವೆ..

1 /8

ನಟಿ ಸಾಯಿ ಪಲ್ಲವಿ ತಂಗಿ ಪೂಜಾ ಕಣ್ಣನ್ ಅವರ ನಿಶ್ಚಿತಾರ್ಥ ಸಮಾರಂಭ ಅದ್ಧೂರಿಯಾಗಿ ಜರುಗಿತು.  

2 /8

ಸಾಯಿ ಪಲ್ಲವಿ ಕುಟುಂಬಸ್ಥರು ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ಸಖತ್‌ ಎಂಜಾಯ್‌ ಮಾಡಿದರು.  

3 /8

ತಂಗಿಯ ನಿಶ್ಚಿತಾರ್ಥ ಸಮಾರಂಭದಲ್ಲಿ ಸಾಯಿ ಪಲ್ಲವಿ ವಿಶೇಷ ನೃತ್ಯಗಳ ಮೂಲಕ ಗಮನಸೆಳೆದರು.    

4 /8

ಪೂಜಾ ಕಣ್ಣನ್ ಅವರ ನಿಶ್ಚಿತಾರ್ಥ ಸಮಾರಂಭದಲ್ಲಿ ಸಾಯಿ ಪಲ್ಲವಿ ಅವರ ಆಪ್ತರು ಮತ್ತು ಕುಟುಂಬ ಸದಸ್ಯರು ಭಾಗವಹಿಸಿದ್ದರು.  

5 /8

ಸಧ್ಯ ಸಾಯಿ ಪಲ್ಲವಿ ಸದ್ಯ ನಾಗ ಚೈತನ್ಯ ಜೊತೆ ‘ತಾಂಡೇಲ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.   

6 /8

ಇತ್ತೀಚಿಗೆ ಸಾಯಿ ಪಲ್ಲವಿ ಮದುವೆ ವಿಚಾರ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಗುರಿಯಾಗಿತ್ತು.  

7 /8

ಶೀರ್ಘದಲ್ಲೇ ಸಾಯಿ ಪಲ್ಲವಿ ತಮ್ಮ ಬಹುಕಾಲದ ಗೆಳೆಯನ ಜೊತೆ ಸಪ್ತಪದಿ ತುಳಿಯಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.  

8 /8

ಆದ್ರೆ ಇದೆಲ್ಲ ಶುದ್ಧ ಸುಳ್ಳು ಸುದ್ದಿ ಅಂತ ಸ್ವತಃ ನಟಿ ಸಾಯಿ ಪಲ್ಲವಿ ವಂದತಿಗಳಿಗೆ ತೆರೆ ಏಳೆದಿದ್ದರು.