ಸಲ್ಮಾನ್ ಖಾನ್ ಜೊತೆ ಐಶ್ವರ್ಯಾ ರೈ ರಹಸ್ಯ ಮದುವೆ !?

Published: Sep 11, 2024, 02:24 PM IST|Updated: Sep 11, 2024, 02:24 PM IST

Aishwarya Rai Salman Khan: ಸಲ್ಮಾನ್ ಖಾನ್ ಜೊತೆ ಐಶ್ವರ್ಯಾ ರೈ ರಹಸ್ಯ ಮದುವೆಯ ವದಂತಿ ವೈರಲ್‌ ಆಗುತ್ತಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Aishwarya Rai Salman Khan 1/7

ಸಲ್ಮಾನ್ ಖಾನ್ ಐಶ್ವರ್ಯ ರೈ

ಕಳೆದ ಕೆಲವು ತಿಂಗಳುಗಳಿಂದ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಡಿವೋರ್ಸ್ ವದಂತಿ ಕಾಡ್ಗಿಚ್ಚಿನಂತೆ ಹರಡುತ್ತಿದೆ. 

Aishwarya Rai Salman Khan 2/7

ಸಲ್ಮಾನ್ ಖಾನ್ ಐಶ್ವರ್ಯ ರೈ

ಈ ನಡುವೆ ಹಳೆಯ ವಿಚಾರೊಂದು ಸಹ ವೈರಲ್‌ ಆಗಿದೆ. ಸಲ್ಮಾನ್ ಖಾನ್ ಜೊತೆ ಐಶ್ವರ್ಯಾ ರೈ ರಹಸ್ಯವಗಿ ಮದುವೆ ಆಗಿದ್ದರೇ ಎಂಬ ಸಂಗತಿ ಕೂಡ ವೈರಲ್‌ ಆಗುತ್ತಿದೆ. 

Aishwarya Rai Salman Khan 3/7

ಸಲ್ಮಾನ್ ಖಾನ್ ಐಶ್ವರ್ಯ ರೈ

ಐಶ್ವರ್ಯಾ ರೈ ಮತ್ತು ಸಲ್ಮಾನ‌ ಖಾನ್‌ ಇಬ್ಬರೂ ಬಾಲಿವುಡ್‌ನ ಜನಪ್ರಿಯ ಜೋಡಿಗಳಲ್ಲಿ ಒಂದಾಗಿದ್ದರು. ಸಾರ್ವಜನಿಕವಾಗಿಯೂ ಪರಸ್ಪರ ಪ್ರೀತಿಯನ್ನು ತೋರಿಸಲು ಹಿಂಜರಿಯಲಿಲ್ಲ.

Aishwarya Rai Salman Khan 4/7

ಸಲ್ಮಾನ್ ಖಾನ್ ಐಶ್ವರ್ಯ ರೈ

ಇವರ ಲವ್‌ ಸ್ಟೋರಿ ಅರ್ಧಕ್ಕೆ ಮುರಿದು ಬಿತ್ತು. ಅವರಿಬ್ಬರೂ ಬೇರ್ಪಟ್ಟರು ಮತ್ತು ಈ ಸಮಯದಲ್ಲಿ ಸಲ್ಮಾನ್ ಖಾನ್‌ ಜೊತೆ ಐಶ್ವರ್ಯಾ ರೈ ರಹಸ್ಯವಾಗಿ ಮದುವೆಯಾದರು ಎಂಬ ವದಂತಿ ಹಬ್ಬಿತ್ತು.

Aishwarya Rai Salman Khan 5/7

ಸಲ್ಮಾನ್ ಖಾನ್ ಐಶ್ವರ್ಯ ರೈ

ಇದನ್ನು ಸಲ್ಮಾನ್ ಖಾನ್‌ ಮತ್ತು ಐಶ್ವರ್ಯಾ ರೈ ಇಬ್ಬರೂ ಅಲ್ಲಗಳೆದರು. ಇದೊಂದು ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಿದರು. 

Aishwarya Rai Salman Khan 6/7

ಸಲ್ಮಾನ್ ಖಾನ್ ಐಶ್ವರ್ಯ ರೈ

ಐಶ್ವರ್ಯಾ ಕೂಲ್ ಆಗಿ ಈ ವದಂತಿಯನ್ನು ತಿರಸ್ಕರಿಸಿದ್ದರು. ಮಾಧ್ಯಮಗಳ ಎದುರು ‘ಮದುವೆ ನಡೆದಿದ್ದರೆ ಇಡೀ ಇಂಡಸ್ಟ್ರಿಗೆ ಗೊತ್ತಾಗುತ್ತಿತ್ತು’ ಎಂದು ಹೇಳಿದ್ದರು. 

Aishwarya Rai Salman Khan 7/7

ಸಲ್ಮಾನ್ ಖಾನ್ ಐಶ್ವರ್ಯ ರೈ

ಮದುವೆಯಂತಹ ದೊಡ್ಡ ವಿಷಯವನ್ನು ನಿರಾಕರಿಸುವ ವ್ಯಕ್ತಿ ನಾನಲ್ಲ. ನಾನು ನನ್ನ ಮದುವೆಯನ್ನು ಜಗತ್ತಿಗೆ ಹೆಮ್ಮೆಯಿಂದ ಹೇಳುತ್ತೇನೆ. ಅದೂ ಅಲ್ಲದೆ ಈಗ ಮದುವೆಯಾಗಲು ಸಮಯ ಎಲ್ಲಿದೆ? ಇದೆಲ್ಲವೂ ಸಂಪೂರ್ಣ ಸುಳ್ಳು ಎಂದಿದ್ದರು.