IPL Mini Auction : 18.50 ಕೋಟಿಗೆ ಪಂಜಾಬ್‌ ಪಾಲಾದ ಸ್ಯಾಮ್‌ ಕರಣ್‌... CSK ಬಗ್ಗೆ ಹೀಗಂದ್ರು..!

Sam Curran : 18.50 ಕೋಟಿಗೆ ಸ್ಯಾಮ್‌ ಕರಣ್‌ ಅವರನ್ನು ಪಂಚಾಪ್‌ ಕಿಂಗ್ಸ್‌ ತಂಡ ಖರೀದಿ ಮಾಡಿದೆ. ಕಳೆದ ಬಾರಿ ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಬರ್ಜರಿಯಾಗಿ ಆಟವಾಡಿದ್ದ ಸ್ಯಾಮ್‌ ಈ ಬಾರಿ ದುಬಾರಿ ಆಟಗಾರರಾಗಿ ಹೊರಹೊಮ್ಮಿದ್ದಾರೆ. ಅಲ್ಲದೆ, ಸಾಕಷ್ಟು ಕೋಟಿಗಳನ್ನು ಪಾವತಿಸಲು ಸಿದ್ಧರಿದ್ದರೂ ಸಹ ಚೆನ್ನೈ ಸೂಪರ್ ಕಿಂಗ್ಸ್ ಅವರನ್ನು ಖರೀದಿಸಲು ಸಾಧ್ಯವಾಗಲಿಲ್ಲ.

18.50 ಕೋಟಿಗೆ ಸ್ಯಾಮ್‌ ಕರಣ್‌ ಅವರನ್ನು ಪಂಚಾಪ್‌ ಕಿಂಗ್ಸ್‌ ತಂಡ ಖರೀದಿ ಮಾಡಿದೆ. ಕಳೆದ ಬಾರಿ ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಬರ್ಜರಿಯಾಗಿ ಆಟವಾಡಿದ್ದ ಸ್ಯಾಮ್‌ ಈ ಬಾರಿ ದುಬಾರಿ ಆಟಗಾರರಾಗಿ ಹೊರಹೊಮ್ಮಿದ್ದಾರೆ. ಅಲ್ಲದೆ, ಸಾಕಷ್ಟು ಕೋಟಿಗಳನ್ನು ಪಾವತಿಸಲು ಸಿದ್ಧರಿದ್ದರೂ ಸಹ ಚೆನ್ನೈ ಸೂಪರ್ ಕಿಂಗ್ಸ್ ಅವರನ್ನು ಖರೀದಿಸಲು ಸಾಧ್ಯವಾಗಲಿಲ್ಲ.

1 /6

ಕ್ರಿಕೆಟಿಗ ಸ್ಯಾಮ್ ಕರಣ್ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ವಿದಾಯ ಹೇಳಿದ್ದಾರೆ. ಕಳೆದ ಐಪಿಎಲ್‌ನಲ್ಲಿ ಚೆನ್ನೈ ಪರ ಆಡಿದ್ದ ಸ್ಯಾಮ್ ಕರನ್ ಅವರನ್ನು ಈ ಬಾಗಿ ಪಂಜಾಬ್ ಬರೋಬ್ಬರಿ 18.50 ಕೋಟಿಗೆ ಖರೀದಿಸಿದೆ.  

2 /6

ಈ ಹಿಂದೆ ಪಂಜಾಬ್ ತಂಡ ಹರಾಜಿಗೆ ಬಂದಾಗ ಅವರನ್ನು ಚೆನ್ನೈ ಖರೀದಿಸಿತ್ತು. ಈ ಬಾರಿ ಸ್ಯಾಮ್‌ ಪಂಜಾಬ್‌ ಕಿಂಗ್ಸ್‌ ತಂಡಕ್ಕೆ ಸೇರಿದ್ದಾರೆ.

3 /6

ಒಟ್ಟು 18.50 ಕೋಟಿಗೆ ಮಾರಾಟವಾಗುವ ಮೂಲಕ ಬೃಹತ್‌ ಮೊತ್ತದಲ್ಲಿ ಸ್ಯಾಮ್‌ ಸೇಲ್‌ ಆಗಿ ದಾಖಲೆ ಬರೆದಿದ್ದಾರೆ.

4 /6

ಸ್ಯಾಮ್ ಕರಣ್ ಪ್ರಕಾರ, ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಡೆಲ್ ಆಗಿದ್ದರು. ಧೋನಿ ಅವರನ್ನು ಆಲ್ ರೌಂಡರ್ ಆಗಿ ಬಳಸಿಕೊಂಡರು.  

5 /6

ಸಾಕಷ್ಟು ಕೋಟಿಗಳನ್ನು ಪಾವತಿಸಲು ಸಿದ್ಧರಿದ್ದರೂ ಸಹ ಚೆನ್ನೈ ಸೂಪರ್ ಕಿಂಗ್ಸ್ ಅವರನ್ನು ಖರೀದಿಸಲು ಸಾಧ್ಯವಾಗಲಿಲ್ಲ.  

6 /6

ಈ ಕುರಿತು ಮಾತನಾಡಿರುವ ಸ್ಯಾಮ್ ಕರಣ್, ಚೆನ್ನೈ ತಂಡ ನನ್ನನ್ನು ಖರೀದಿಸಲು ಯತ್ನಿಸಿರುವುದು ಸಂತಸ ತಂದಿದೆ ಎಂದಿದ್ದಾರೆ.