IPL 2025 Auction: ಇಂಡಿಯನ್ ಪ್ರೀಮಿಯರ್ ಲೀಗ್ 2025 (IPL 2025)ನ ಎರಡು ದಿನಗಳ ಮೆಗಾ ಹರಾಜು ಸೌದಿ ಅರೇಬಿಯಾದ ಜೆಡ್ಡಾ ನಗರದಲ್ಲಿ ಇಂದಿನಿಂದ ಪ್ರಾರಂಭವಾಗಲಿದೆ. ಮೆಗಾ ಹರಾಜಿನಲ್ಲಿ 577 ಆಟಗಾರರಿಗೆ ಬಿಡ್ಡಿಂಗ್ ನಡೆಯಲಿದೆ. ಹತ್ತು ಐಪಿಎಲ್ ತಂಡಗಳು 641.5 ಕೋಟಿ ರೂ. ಪರ್ಸ್ ಹೊಂದಿದ್ದು, 204 ಸಂಭಾವ್ಯ ಆಯ್ಕೆಗಳನ್ನು ಮಾಡಬೇಕಿದೆ.
Virat Kohli: ಐಪಿಎಲ್ 2025 ವಿರಾಟ್ ಕೊಹ್ಲಿ ಆರ್ಸಿಬಿ ತಂಡದ ನಾಯಕರಾಗಿ ಮರು ನೇಮಕಗೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಧಾರಣ ಪಟ್ಟಿಗೆ ಸಂಬಂಧಿಸಿದಂತೆ ನಡೆದ ಸಮಾಲೋಚನೆಯಲ್ಲಿ ಆರ್ಸಿಬಿ ತಂಡದ ಮಾಲೀಕರು ವಿರಾಟ್ ಕೊಹ್ಲಿಯವರನ್ನುನಾಯಕನ ಸ್ಥಾನಕ್ಕೆ ಮರಳುವಂತೆ ಮನವೊಲಿಸಿದ್ದಾರೆ ಎಂದು ಹೇಳಲಾಗುತ್ತಿದೆ.
Rohit Sharma: ಇನ್ನು ಕೆಲವೇ ತಿಂಗಳಲ್ಲಿ ಐಪಿಎಲ್ ಮೆಗಾ ಹರಾಜು ನಡೆಯಲಿದೆ. ಈ ಹಿನ್ನಲೆಯಲ್ಲಿ ಮೆಗಾ ಹರಾಜು ನಿಯಮಗಳು ಹೇಗಿರಲಿದೆ ಎಂದು ತಿಳಿಯಲು ಎಲ್ಲರೂ ಉತ್ಸುಕರಾಗಿದ್ದಾರೆ. ಉಳಿಸಿಕೊಂಡಿರುವ ಆಟಗಾರರ ಮಿತಿ, ಪಂದ್ಯದ ಹಕ್ಕು ಕಾರ್ಡ್, ಅನ್ಕ್ಯಾಪ್ಡ್ ಆಟಗಾರರು ಮತ್ತು ವಿದೇಶಿ ಆಟಗಾರರ ಮೇಲೆ ಕ್ರಮ ನಿಯಮಗಳು ಹೇಗೆ ಬದಲಾಗುತ್ತವೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಮತ್ತೊಂದೆಡೆ, ಸ್ಟಾರ್ ಆಟಗಾರರು ತಮ್ಮ ಫ್ರಾಂಚೈಸಿಗಳನ್ನು ತೊರೆಯುತ್ತಾರೆ ಎಂಬ ಸುದ್ದಿ ಎಲ್ಲೆಡೆ ಸದ್ದು ಮಾಡುತ್ತಿದೆ.
LPL: ಐಪಿಎಲ್ ಅನ್ನು ಮೀರಿಸಲು ಬಿಸಿಸಿಐ ಶೀಘ್ರದಲ್ಲೇ ಎಲ್ಪಿಎಲ್ ಎಂಬ ಸರಣಿಯನ್ನು ಪರಿಚಯಿಸಲಿದೆ ಎಂಬ ವರದಿಗಳಿವೆ. LPL ಎಂದರೆ "ಲೆಜೆಂಡ್ಸ್ ಪ್ರೀಮಿಯರ್ ಲೀಗ್". ಈ ಸರಣಿಯಲ್ಲಿ ನಿವೃತ್ತ ಮಾಜಿ ಆಟಗಾರರೊಂದಿಗೆ ಬಿಸಿಸಿಐ ಟಿ20 ಸರಣಿಯನ್ನು ಆಯೋಜಿಸಲಿದೆ.
Rohit Sharma: ಐಪಿಎಲ್ 2025 ರ ಮೆಗಾ ಹರಾಜು ಈ ವರ್ಷದ ಕೊನೆಯಲ್ಲಿ ನಡೆಯಲಿದೆ. ಈಗಾಗಲೇ ಹರಾಜು ಪ್ರಕ್ರಿಯೆಯತ್ತ ಗಮನ ಹರಿಸಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 10 ಫ್ರಾಂಚೈಸಿಗಳ ಮಾಲೀಕರೊಂದಿಗೆ ಈಗಾಗಲೇ ಸಭೆ ನಡೆಸಿ ಧಾರಣ ನಿಯಮಗಳಿಗೆ ಸಂಬಂಧಿಸಿದಂತೆ ಸಲಹೆ, ಸೂಚನೆಗಳನ್ನು ಪಡೆದುಕೊಂಡಿದೆ.
Ricky Ponting: ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಈ ಮುಂಚೆ ಡೆಲ್ಲಿ ತಂಡಕ್ಕೆ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು, ಆದರೆ ಇತ್ತೀಚೆಗೆ ಡೆಲ್ಲಿ ತಂಡ ರಿಕಿ ಪಾಂಟಿಂಗ್ ಅವರನ್ನು ಕೋಚ್ ಅಧಿಕಾರದಿಂದ ಕೆಳಗಿಳಿಸಿತ್ತು. ಇದರ ನಂತರ ರಿಕಿ ಪಾಂಟಿಂಗ್ ಕೋಚ್ ಅಧಿಕಾರಕ್ಕೆ ವಿದಾಯ ಹೇಳುತ್ತಾರೆ ಎನ್ನು ಸುದ್ದಿ ಕೇಳಿಬಂದಿತ್ತು, ಆದರೆ ಇದೀ ರಿಕಿ ತಾನು ಕೋಚ್ ಹುದ್ದೆಯಲ್ಲಿ ಮುಂದುವರೆಯುತ್ತೇನೆ ಎಂದು ಖಚಿತ ಪಡೆಸಿದ್ದಾರೆ. ಹಾಗಾದರೆ ಡೆಲ್ಲಿ ಇವರನ್ನು ಕೈ ಬಿಟ್ಟ ನಂತರ ಯಾವ ತಂಡಕ್ಕೆ ಕೋಚ್ ಆಗಿಲಿದ್ದರೆ ಎನ್ನುವುದು ಹಲವರ ಪ್ರಶ್ನೆ.
Rohit Sharma May Leave Mumbai Indians: ಐಪಿಎಲ್ 2025ರ ಮೆಗಾ ಹರಾಜಿನ ಸಂದರ್ಭದಲ್ಲಿ ಫ್ರಾಂಚೈಸಿಗಳು ಸಂವೇದನಾಶೀಲ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ. ತಂಡದಲ್ಲಿ ಕೇವಲ ನಾಲ್ಕು ಹಳೆಯ ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶ ತಂಡಗಳಿಗೆ ನೀಡಿದ್ದು, ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡ ತೊರೆಯಲಿದ್ದಾರೆ ಎಂದು ವರದಿಯಾಗಿದೆ.
Team India Star Opener: ದಿನೇಶ್ ಕಾರ್ತಿಕ್ ನಿವೃತ್ತಿಯ ನಂತರ ಶಿಖರ್ ಧವನ್ ಶೀಘ್ರದಲ್ಲೇ ಕ್ರಿಕೆಟ್ಗೆ ವಿದಾಯ ಹೇಳಲಿದ್ದಾರೆ ಎನ್ನಲಾಗುತ್ತಿದೆ.. ಹಾಗಾದರೆ ಶಿಖರ್ ಧವನ್ ನಿಜವಾಗಿಯೂ ಕ್ರಿಕೆಟ್ ಗೆ ವಿದಾಯ ಹೇಳಲಿದ್ದಾರಾ?
ಪ್ಲೇಆಫ್ ಸನಿಹದಲ್ಲಿ ರಾಜಸ್ಥಾನ್ ತಂಡಕ್ಕೆ ಸೋಲು
ರಾಜಸ್ಥಾನ್ ರಾಯಲ್ಸ್ಗೆ ಸೋಲುಣಿಸಿದ ಪಂಜಾಬ್ ಕಿಂಗ್ಸ್
ಪಂಜಾಬ್ಗೆ 5 ವಿಕೆಟ್ಗಳ ಅಂತರದಲ್ಲಿ ಭರ್ಜರಿ ಗೆಲುವು
ಅರ್ಧಶತಕ ಬಾರಿಸಿದ ಸ್ಯಾಮ್ ಕರ್ರನ್ ಪಂದ್ಯಶ್ರೇಷ್ಠ
Punjab Kings: “ಪಂಜಾಬ್ ತಂಡ ಕಳೆದ 10 ವರ್ಷಗಳಿಂದ ಪ್ಲೇ ಆಫ್ ತಲುಪಲು ಹೆಣಗಾಡುತ್ತಿದೆ. ನಿರಂತರವಾಗಿ ಬದಲಾಗುತ್ತಿರುವ ತಂಡದ ನಾಯಕತ್ವವೇ ಇದಕ್ಕೆ ಕಾರಣ” ಎಂದು ಟಾಮ್ ಮೂಡಿ ಹೇಳಿದ್ದಾರೆ.
IPL : ಇಂದಿನ ಐಪಿಎಲ್ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವೆ ನಡೆಯುತ್ತಿದ್ದು, ಭರ್ಜರಿ 60 ರನ್ ಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವನ್ನು ಸಾಧಿಸಿದೆ.
IPL : ಇಂದಿನ ಐಪಿಎಲ್ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವೆ ನಡೆಯುತ್ತಿದ್ದು, ಮೊದಲ ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರನ್ ಗಳ ಟಾರ್ಗೆಟ್ ನೀಡಿದೆ.
IPL 2024:ಹೌದು, ಈ ಪಂದ್ಯದಲ್ಲಿ ಗೆದ್ದವರು ಮುಂದಿನ ಸ್ಪರ್ಧೆಯಲ್ಲಿ ಇರುತ್ತಾರೆ ಇಲ್ಲದಿದ್ದರೆ ಪ್ಲೇ ಆಫ್ ಸ್ಥಾನ ಭಗ್ನಗೊಳ್ಳಲಿದೆ.ಸೋತವರು ಮುಂಬೈ ಇಂಡಿಯನ್ಸ್ (MI) ನಂತರ ಈ ಋತುವಿನಲ್ಲಿ ಎಲಿಮಿನೇಟ್ ಆಗುವ ಎರಡನೇ ತಂಡವಾಗುತ್ತಾರೆ.
ಪಿಎಲ್ 2024ರ 53ನೇ ಪಂದ್ಯದಲ್ಲಿ ರವೀಂದ್ರ ಜಡೇಜಾ 26 ಎಸೆತಗಳಲ್ಲಿ 43 ರನ್ ಮತ್ತು ಹಾಗೂ ಮೂರು ವಿಕೆಟ್ ಪಡೆಯುವ ಮೂಲಕ ಆಲ್ರೌಂಡ್ ಆಟದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ಪಂಜಾಬ್ ಕಿಂಗ್ಸ್ ವಿರುದ್ಧ 28 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ.
MS Dhoni Golden Duck IPL 2024: ಪಂಜಾಬ್ ಕಿಂಗ್ಸ್ ವೇಗಿ ಹರ್ಷಲ್ ಪಟೇಲ್, ಧೋನಿ ಮುಂದೆ ಮೊದಲ ಎಸೆತವನ್ನು ನಿಧಾನವಾದ ಯಾರ್ಕರ್’ನಲ್ಲಿ ಬೌಲ್ ಮಾಡಿದರು, ಅದಕ್ಕೆ ಮಹಿ ಯಾವುದೇ ಬ್ಯಾಟ್ ಬೀಸಿರಲಿಲ್ಲ, ಆದರೆ ಆ ಚೆಂಡು ನೇರವಾಗಿ ಸ್ಟಂಪ್’ಗೆ ಬಡಿಯಿತು. ಈ ವಿಕೆಟ್ನೊಂದಿಗೆ ಸಿ ಎಸ್ ಕೆ ಮತ್ತು ಧೋನಿ ಅಭಿಮಾನಿಗಳ ಮುಖದಲ್ಲಿ ನಿರಾಸೆ ಮೂಡಿತ್ತು
ಐಪಿಎಲ್ 2024ರ ಪಂದ್ಯಾವಳಿಯಲ್ಲಿ ಪಂಜಾಬ್ ಕಿಂಗ್ಸ್ 7 ವಿಕೆಟ್ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಸೋಲಿಸಿತು. ಪಂಜಾಬ್ ಚೆನ್ನೈನ ತವರಿನಲ್ಲೇ ತಂಡವನ್ನು 7 ವಿಕೆಟ್ಗಳಿಂದ ಸೋಲಿಸಿದೆ. ಈ ಗೆಲುವಿನೊಂದಿಗೆ ಪಂಜಾಬ್ ನ ಪ್ಲೇ ಆಫ್ ರೇಸ್ನಲ್ಲಿ ಉತ್ಸಾಹ ಹೆಚ್ಚಿದೆ.
Preity Zinta Comeback: ಒಂದು ಕಾಲದಲ್ಲಿ ಟಾಪ್ ನಟಿಯಾಗಿ ಮಿಂಚಿದ್ದ ಪ್ರೀತಿ ಜಿಂಟಾ ಬಹುದಿನಗಳವರೆಗೆ ಚಲನಚಿತ್ರಗಳಿಂದ ದೂರವಿರದ್ದರು.. ಇದೀಗ ಡಿಂಪಲ್ ಗರ್ಲ್ ಮತ್ತೆ ಬಾಲಿವುಡ್ಗೆ ಕಂಬ್ಯಾಕ್ ಮಾಡಿದ್ದಾರೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.