ನಾಲ್ಕೈದು ನಿಮಿಷ ಬಂದು ಹೋಗೋಕೆ... ಕೋಟಿ ಕೋಟಿ ರೂ.. ಈ ಸುಂದರಿಯರು ತುಂಬಾ ದುಬಾರಿ..!

Highest paid actress : ಬರೀ ನಾಯಕಿಯರಾಗಿ ಅಷ್ಟೇ ಅಲ್ಲ, ಆಗಾಗ ಕೆಲ ನಟಿಯರು ಸಿನಿಮಾಗಳಲ್ಲಿ ಸ್ಪೇಷಲ್‌ ಸಾಂಗ್‌ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಮನಸೂರೆಗೊಳ್ಳುತ್ತಾರೆ.. ಅಲ್ಲದೆ, ಜಸ್ಟ್‌ 4 ರಿಂದ 5 ನಿಮೀಷದ ಹಾಡಿಗೆ ಕೋಟಿ.. ಕೋಟಿ.. ಸಂಭಾವನೆ ಪಡೆಯುತ್ತಾರೆ... ಈ ಕುರಿತ ಇಂಟ್ರಸ್ಟಿಂಗ್‌ ಸುದ್ದಿ ಇಲ್ಲಿದೆ...
 

1 /7

ಶ್ರಿಯಾ ಸರನ್ ಸಾಕಷ್ಟು ಸಿನಿಮಾಗಳಲ್ಲಿ ನಟಿಸುತ್ತಲೇ ಐಟಂ ಸಾಂಗ್‌ಗಳಲ್ಲಿ ಹೆಜ್ಜೆ ಹಾಕಿದ್ದಾರೆ... ಆಗ ಆಕೆಯ ನಿರ್ಧಾರ ಎಲ್ಲರನ್ನೂ ಅಚ್ಚರಿಗೊಳಿಸಿತು.. ಕೊನೆಯದಾಗಿ ಕನ್ನಡದಲ್ಲಿ ಉಪೇಂದ್ರ ನಟನೆಯ ಕಬ್ಜಾ ಸಿನಿಮಾದಲ್ಲಿ ನಟಿಸಿದ್ದರು..  

2 /7

ಕರೀನಾ ಕಪೂರ್ ಮತ್ತು ಕತ್ರಿನಾ ಕೈಫ್ ಅವರಂತಹ ನಾಯಕಿಯರೂ ಸಹ ಟಾಪ್ ಫಾರ್ಮ್‌ನಲ್ಲಿದ್ದಾಗ ಐಟಂ ಹಾಡುಗಳಲ್ಲಿಯೂ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು.   

3 /7

ರಾಮ್ ಪೋತಿನೇನಿ ತಮ್ಮ ಚೊಚ್ಚಲ ಚಿತ್ರ ದೇವದಾಸ್‌ನಲ್ಲಿ ವಿಶೇಷ ಹಾಡಿನಲ್ಲಿ ಕಾಣಿಸಿಕೊಂಡಿದ್ದರು ಶ್ರೇಯಾ.. ನಂತರ ರಜನಿಕಾಂತ್ ಅವರು ಶಿವಾಜಿ ಮಾಡುವಾಗ ಮುನ್ನಾ ಮತ್ತು ತುಳಸಿಯಂತಹ ವಿಶೇಷ ಹಾಡುಗಳನ್ನು ಕುಣಿದರು..   

4 /7

ಅದರಂತೆ ತಮನ್ನಾ ಭಾಟಿಯಾ ಅಲ್ಲುಡು ಸೀನು, ಕೆಜಿಎಫ್, ಜೈ ಲವಕುಶ ಚಿತ್ರಗಳಲ್ಲಿ ವಿಶೇಷ ಹಾಡಿನಲ್ಲಿ ಕಾಣಿಸಿಕೊಂಡು ಮೋಡಿ ಮಾಡಿದರು. ಕಾಜಲ್ ಅಗರ್ವಾಲ್ ಕೂಡ ಪಕ್ಕಾ ಲೋಕಲ್ ಆಗಿ ಜನತಾ ಗ್ಯಾರೇಜ್ ನಲ್ಲಿ ಹುಚ್ಚೆದ್ದು ಕುಣಿದರು..   

5 /7

ರಂಗಸ್ಥಳಂ ಚಿತ್ರದಲ್ಲಿ ಪೂಜಾ ಹೆಗಡೆಯ ಐಟಂ ಸಾಂಗ್‌ನಲ್ಲಿ ಜಿಗೇಲ್ ರಾಣಿಯಾಗಿ ಕಾಣಿಸಿಕೊಂಡರು.. ಈ ಹಾಡು ಆಗ ಸಖತ್‌ ಹಿಟ್‌ ಆಗಿತ್ತು. ಪುಷ್ಪಾ ಸಿನಿಮಾದಲ್ಲಿ ಹೂ ಅಂತೀಯಾ ಮಾವ ಅಂತ ಸಮಂತಾ ಸೊಂಟ ಬಳುಕಿಸಿ ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಕ್ರಿಯೇಟ್‌ ಮಾಡಿದ್ದರು.   

6 /7

ಪುಷ್ಪ ಚಿತ್ರಕ್ಕಾಗಿ ಸಮಂತಾ ಒಂದು ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.. ರಂಗಸ್ಥಳಂ, ಎಫ್-3 ಚಿತ್ರದಲ್ಲಿನ ವಿಶೇಷ ಹಾಡುಗಳಿಗಾಗಿ ಪೂಜಾ ಹೆಗ್ಡೆ ಸುಮಾರು ಒಂದು ಕೋಟಿ ರೂ. ಸಂಭಾವನೆಯನ್ನೂ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.  

7 /7

ಕರೀನಾ, ಕತ್ರಿನಾ, ಕಾಜಲ್ ಮತ್ತು ತಮನ್ನಾ ಶ್ರೇಯಾ ಸೇರಿದಂತೆ ಹಲವರು ನಟಿಯರು ವಿಶೇಷ ಹಾಡಿಗೆ 40 ಲಕ್ಷದಿಂದ ರಿಂದ 1 ಕೋಟಿಯ ವರೆಗೆ ಸಂಭಾವನೆ ಪಡೆಯುತ್ತಾರೆ.. ಎನ್ನಲಾಗಿದೆ..