ಸ್ಯಾಂಡಲ್‌ವುಡ್‌ ಇತ್ತೀಚಿನ ನಂ1 ನಟ -ನಟಿಯರು ಯಾರ್‌ ಗೊತ್ತೆ..? ಟಾಪ್‌ 5 ಲಿಸ್ಟ್‌ ಇಲ್ಲಿದೆ..

Sandalwood top 5 actors : ಸ್ಯಾಂಡಲ್‌ವುಡ್‌ನ ನಂಬರ್ ಹೀರೋಯಿನ್ ಮತ್ತು ಹೀರೋ ಯಾರು ಎಂಬ ಸಮೀಕ್ಷೆಯ ಫಲಿತಾಂಶ ಹೊರಬಿದ್ದಿದೆ. ತಮ್ಮ ನೆಚ್ಚಿನ ನಂ1 ತಾರೆ ಯಾರು ಅಂತ ಪ್ರೇಕ್ಷಕರೇ ನಿರ್ಧರಿಸಿದ್ದಾರೆ. ಇತ್ತೀಚಿನ ಸಮೀಕ್ಷೆಯು ಅನಿರೀಕ್ಷಿತ ಫಲಿತಾಂಶವನ್ನು ನೀಡಿದೆ. ಈ ಕುರಿತು ಡಿಟೈಲ್ಸ್‌ ಇಲ್ಲಿದೆ ನೋಡಿ.. 

Top Sandalwood hero and heroine list : ಪ್ರಮುಖ ಮಾಧ್ಯಮ ಸಂಸ್ಥೆ ಓರ್‌ಮ್ಯಾಕ್ಸ್‌ ಸ್ಯಾಂಡಲ್‌ವುಡ್‌ ಟಾಪ್ 5 ನಾಯಕಿಯರು ಮತ್ತು ನಾಯಕರ ಹೆಸರನ್ನು ಘೋಷಿಸಿದೆ. ಕನ್ನಡದಲ್ಲಿ ಮೋಸ್ಟ್ ಪಾಪ್ಯುಲರ್ ಫೀಮೇಲ್ ಆಂಡ್‌ ಮೇಲ್‌ ಸ್ಟಾರ್ಸ್ ಹೆಸರಿನಲ್ಲಿ ಸಂಸ್ಥೆ ನಡೆಸಿದ ಸಮೀಕ್ಷೆಯ ಫಲಿತಾಂಶ ಪ್ರಕಟವಾಗಿದೆ.. ಟಾಪ್‌ ಐದರಲ್ಲಿ ಫಸ್ಟ್‌ ಯಾರಿದ್ದಾರೆ.. ಲಾಸ್ಟ್‌ ಯಾರಿದ್ದಾರೆ ಬನ್ನಿ ನೋಡೋಣ.. 

1 /10

ನಾಯಕಿರಯ ಪೈಕಿ ರಶ್ಮಿಕಾ ಮಂದಣ್ಣ ನಂ1 ಸ್ಥಾನದಲ್ಲಿದ್ದಾರೆ.  

2 /10

ರಚಿತಾ ರಾಮ್‌ 2ನೇ ಸ್ಥಾನ ಪಡೆದಿದ್ದಾರೆ.  

3 /10

ಯಾವುದೇ ಸಿನಿಮಾ ಮಾಡಿಲ್ಲವಾದರೂ ರಾಧಿಕಾ ಪಂಡಿತ್‌ 3ನೇ ಸ್ಥಾನದಲ್ಲಿದ್ದಾರೆ.  

4 /10

ನಟಿ ರಮ್ಯಾ ಸಹ 4ನೇ ಸ್ಥಾನ ಪಡೆದಿದ್ದಾರೆ.  

5 /10

ಆಶಿಕಾ ರಂಗನಾಥ್‌ 5ನೇ ಸ್ಥಾನದಲ್ಲಿದ್ದಾರೆ.  

6 /10

ನಟರ ಪೈಕಿ ರಾಕಿಂಗ್‌ ಸ್ಟಾರ್‌ ಯಶ್‌ ನಂ1 ಸ್ಥಾನದಲ್ಲಿದ್ದಾರೆ.  

7 /10

ಸುದೀಪ್‌ 2ನೇ ಸ್ಥಾನ ಪಡೆದಿದ್ದಾರೆ.  

8 /10

ನಟ ದರ್ಶನ್‌ ಅವರು 3ನೇ ಸ್ಥಾನದಲ್ಲಿದ್ದಾರೆ.  

9 /10

ನಟ ರಕ್ಷಿತ್‌ ಶೆಟ್ಟಿ 4ನೇ ಸ್ಥಾನ ಅಲಕಂರಿಸಿದ್ದಾರೆ.  

10 /10

ಶಿವರಾಜ್‌ಕುಮಾರ್‌ 5ನೇ ಸ್ಥಾನಕ್ಕೆ ಸೀಮಿತವಾಗಿದ್ದಾರೆ.