Sangeetha Sringeri : ಪಿಂಕ್‌ ಲೆಹೆಂಗಾದಲ್ಲಿ ಮಿಂಚಿದ ಚಾರ್ಲಿ ಬೆಡಗಿ..ಪೋಟೋಸ್‌ ನೋಡಿ!

Sangeetha sringeri Viral photos :  ನಟಿ ಸಂಗೀತಾ ಶೃಂಗೇರಿ ಅವರು ಚಾರ್ಲಿ ಸಿನಿಮಾದ ಮೂಲಕ ಎಲ್ಲರಿಗು ಚಿರಪರಿಚತರಾದ ನಟಿ. ಇವರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಯುವ ನಟಿ. ಇವರು ಚಾರ್ಲಿ ಸೇರಿದಂತೆ ಪಂಪಾ, ಲಕ್ಕಿ ಮ್ಯಾನ್‌, ಮತ್ತು ಶಿವಾಜಿ ಸೂರತ್ಕಲ್‌ನಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. 
 

1 /6

ಸಂಗೀತಾ ಶೃಂಗೇರಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ   

2 /6

ಚಾರ್ಲಿ ಸಿನಿಮಾದಿಂದ ಎಲ್ಲರಿಗೂ ಹತ್ತಿರವಾದ ನಟಿ ಇವರು  

3 /6

ಇವರು ಚಾರ್ಲಿ ಸೇರಿದಂತೆ ಪಂಪಾ, ಲಕ್ಕಿ ಮ್ಯಾನ್‌, ಮತ್ತು ಶಿವಾಜಿ ಸೂರತ್ಕಲ್‌ನಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ.   

4 /6

ಇನ್ನು ಇವರು ಸೋಷಿಯಲ್‌ ಮಿಡಿಯಾದಲ್ಲಿ ಯಾವಾಗಲೂ ಸಕ್ರಿಯವಾಗಿರುತ್ತಾರೆ  

5 /6

ಸದ್ಯ ಪಿಂಕ್‌ ಲೆಹೆಂಗಾ ತೊಟ್ಟು ಪೋಟೋಗಳನ್ನು ಶೇರ್‌ ಮಾಡಿದ್ದಾರೆ  

6 /6

ನಟಿಯ ಪೋಟೋಗಳಿಗೆ ಕಾಮೆಂಟ್‌ಗಳ ಸುಮಳೆಯೇ ಸುರಿದಿದೆ