sangeetha sringeri: ಕನ್ನಡ ಕಿರುತೆರೆ ಮತ್ತು ಹಿರಿತೆರೆಯ ನಟಿ ಸಂಗೀತ ಶೃಂಗೇರಿಯವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ಗುಡ್ನ್ಯೂಸ್ ಕೊಟ್ಟಿದ್ದಾರೆ..
Kannada Actresses: ಕನ್ನಡ ಕಿರುತೆರೆ ಅನೇಕ ಪ್ರತಿಭಾವಂತ ನಟಿಯರಿಗೆ ಬೆಳ್ಳಿಪರದೆಗೆ ದಾರಿ ತೆರೆದಿದೆ. ಸೀರಿಯಲ್ಗಳಿಂದ ಆರಂಭಿಸಿದ ಈ ನಟಿಯರು ಇಂದು ಸಿನಿರಂಗವನ್ನು ಆಳುತ್ತಿದ್ದು, ತಮ್ಮ ಅಭಿನಯದಿಂದ ಅಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿಸಿದ್ದಾರೆ.
Karthik Mahesh Namratha marriage : ಬಿಗ್ ಬಾಸ್ ಕನ್ನಡ 10 ರ ವಿನ್ನರ್ ಕಾರ್ತಿಕ್ ಮಹೇಶ್ ಮತ್ತು ನಮ್ರತಾ ಗೌಡ ಮದುವೆ ಸುದ್ದಿ ಮತ್ತೆ ಮುನ್ನೆಲೆಗೆ ಬಂದಿದೆ. ಈ ಜೋಡಿ ಡೇಟಿಂಗ್ ಮಾಡುತ್ತಿದ್ದು, ಶೀಘ್ರವೇ ಮದುವೆಯಾಗಲಿವೆ ಅಂತ ಹೇಳಲಾಗುತ್ತಿತ್ತು. ಇದೀಗ ಈ ಕುರಿತು ಸಂಗೀತಾ ಶೃಂಗೇರಿ ನೀಡಿದ ಹೇಳಿಕೆಯೊಂದು ಸಂಚಲನ ಸೃಷ್ಟಿಸುತ್ತಿದೆ..
Sangeetha Sringeri on Gilli nata : ಬಿಗ್ ಬಾಸ್ ಕನ್ನಡ ಸೀಸನ್ 12 ಸಿಕ್ಕಾ ಪಟ್ಟೆ ಸದ್ದು ಮಾಡುತ್ತಿದ್ದೆ. ಬಹುತೇಕ ಜನರು ಈ ಬಾರಿ ಗಿಲ್ಲಿ ನಟ ಗೆಲ್ಲಬೇಕು ಅಂತ ಹೇಳುತ್ತಿದ್ದಾರೆ. ಅಲ್ಲದೆ, ಸೋಷಿಯಲ್ ಮೀಡಿಯಾದಲ್ಲಿ ಈ ಬಾರಿ ವಿನ್ನರ್ ಗಿಲ್ಲಿ ಅಂತ ಅವರ ಅಭಿಮಾನಿಗಳು ಪೋಸ್ಟ್ ಸಹ ಹಾಕುತ್ತಿದ್ದಾರೆ. ಇದರ ನಡುವೆ ನಟಿ, ಬಿಗ್ ಬಾಸ್ ಮಾಜಿ ಸ್ಪರ್ಧಿ ಸಂಗೀತಾ ಶೃಂಗೇರಿ ನೀಡಿರುವ ಹೇಳಿಕೆಯೊಂದು ಗಮನ ಸೆಳೆದಿದೆ.
Sangeetha Sringeri: ಕೆಲ ದಿನಗಳಿಂದ ಸಂಗೀತಾ ಮದುವೆ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡಿದ್ದವು. ಅಷ್ಟೇ ಅಲ್ಲದೆ, ಸಂಗೀತಾಗೆ ಅವರ ಅಭಿಮಾನಿಗಳು ಬಹಳ ದಿನಗಳಿಂದ ನಿಮ್ಮ ಮದುವೆ ಯಾವಾಗ? ಹುಡುಗ ಯಾರು? ಎಂದೆಲ್ಲಾ ಪ್ರಶ್ನೆ ಕೇಳುತ್ತಿದ್ದರು. ಇದೀಗ ನಟಿ ಈ ಗೊಂದಲಗಳಿಗೆ ಉತ್ತರ ನೀಡಿದ್ದಾರೆ.
Sangeetha Sringeri Boyfriend: ಚಾರ್ಲಿ ಸಿನಿಮಾ ಹಾಗೂ ಬಿಗ್ಬಾಸ್ ಖ್ಯಾತಿಯ ಸಂಗೀತಾ ಶೃಂಗೇರಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿಯಾಗಿದ್ದಾರೆ.. ಚಾರ್ಲಿ ಸಿನಿಮಾದ ಮೂಲಕ ಕನ್ನಡಿಗರ ಮನಗೆದ್ದ ಈ ಚೆಲುವೆ ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಕನ್ನಡ ಕಾರ್ಯಕ್ರಮದಲ್ಲಿ ಅದ್ಭುತವಾಗಿ ಆಟವಾಡುವ ಮೂಲಕ ಟಾಪ್ 3 ಸ್ಪರ್ಧಿಯಾಗಿ ಹೊರಹೊಮ್ಮಿದರು...
Sangeetha Sringeri Boyfriend: ಚಾರ್ಲಿ ಸಿನಿಮಾ ಹಾಗೂ ಬಿಗ್ಬಾಸ್ ಖ್ಯಾತಿಯ ಸಂಗೀತಾ ಶೃಂಗೇರಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿಯಾಗಿದ್ದಾರೆ.. ಚಾರ್ಲಿ ಸಿನಿಮಾದ ಮೂಲಕ ಕನ್ನಡಿಗರ ಮನಗೆದ್ದ ಈ ಚೆಲುವೆ ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಕನ್ನಡ ಕಾರ್ಯಕ್ರಮದಲ್ಲಿ ಅದ್ಭುತವಾಗಿ ಆಟವಾಡುವ ಮೂಲಕ ಟಾಪ್ 3 ಸ್ಪರ್ಧಿಯಾಗಿ ಹೊರಹೊಮ್ಮಿದರು...
Bigg Boss Sangeetha Sringeri Family: ಬಿಗ್ಬಾಸ್ ಸೀಸನ್ 10ರ ಸೆಕೆಂಡ್ ರನ್ನರ್ ಅಪ್ ಆಗಿ ಹೊರಹೊಮ್ಮಿದ ಸಿಂಹಿಣಿ ಸಂಗೀತಾ ಶೃಂಗೇರಿ ಕನ್ನಡ ಸಿನಿರಂಗದಲ್ಲಿ ಸಕ್ರಿಯವಾಗಿದ್ದಾರೆ.. ದೊಡ್ಮಣೆಯಲ್ಲಿ ತಮ್ಮದೇ ಆದ ಅದ್ಭುತ ಶೈಲಿಯಲ್ಲಿ ಆಟವಾಡಿ ಪ್ರೇಕ್ಷಕರ ಮನಗೆದ್ದ ಈ ಚೆಲುವೆ ಕರ್ನಾಟಕದ ಕ್ರಷ್ ಆಗಿದ್ದಾರೆ..
Sangeetha Sringeri At Bandipura: ಸ್ಯಾಂಡಲ್ವುಡ್ ನಟಿ ಸಂಗೀತಾ ಶೃಂಗೇರಿ ಇತ್ತೀಚೆಗೆ ಬಂಡೀಪುರ ಅರಣ್ಯಕ್ಕೆ ಸಫಾರಿಗಾಗಿ ಹೋದಾಗ ಅಲ್ಲಿ ಹುಲಿಯನ್ನು ಕಂಡು ಬೆರಗಾಗಿದ್ದಾರೆ. ಅಷ್ಟೇ ಅಲ್ಲದೇ ಹುಲಿಯ ವಿಡಿಯೋವನ್ನು ಕ್ಯಾಪ್ಚರ್ ಮಾಡಿ ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ.
Bigg Boss season 10 contestant Sangeetha Sringeri: ಚಾರ್ಲಿ ಬೆಡಗಿ ಸಂಗೀತಾ ಶೃಂಗೇರಿ ಬಿಗ್ಬಾಸ್ ಶೋ ಮೂಲಕ ಹೆಚ್ಚು ಖ್ಯಾತಿ ಪಡೆದರು.. ದೊಡ್ಮನೆಯಲ್ಲಿ ಸಿಂಹಿಣಿ ಎಂದೇ ಗುರುತಿಸಿಕೊಂಡು ನಟಿ ಟಾಪ್ ಸ್ಪರ್ಧಿಯಾದರು.. ಆದರೆ ಇವರು ಬಿಗ್ಬಾಸ್ ಕಾರ್ಯಕ್ರಮ ಮುಕ್ತಾಯದ ನಂತರ ಯಾರೊಂದಿಗೂ ಬೆರೆಯುತ್ತಿಲ್ಲ, ಯಾರ ಸಹವಾಸವೂ ಬೇಡವೆಂದು ದೂರವೇ ಇದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ.. ಹಾಗಾದ್ರೆ ಇದಕ್ಕೆ ಕಾರಣವೇನಿರಬಹುದು?
Bigg Bosscontestant Sangeetha Sringeri:ಬಿಗ್ ಬಾಸ್ ಸ್ಪರ್ಧಿ ಸಂಗೀತಾ ಶೃಂಗೇರಿ ಸದ್ಯ ಮಾರಿಗೋಲ್ಡ್ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.. ಇದೇ ವೇಳೆ ನಟಿ ಸಂದರ್ಶನವೊಂದರಲ್ಲಿ ತಮ್ಮ ಕ್ರಷ್ ಯಾರು ಎನ್ನುವುದನ್ನು ಬಹಿರಂಗ ಪಡಿಸಿದ್ದಾರೆ..
Sangeetha Sringeri Fitness Secret: ಬಿಗ್ ಬಾಸ್ ಕನ್ನಡ ಸೀಸನ್ 10 ರ ಸ್ಪರ್ಧಿಯಾಗಿದ್ದ ಚಾರ್ಲಿ ಬೆಡಗಿ ಸಂಗೀತಾ ಶೃಂಗೇರಿ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿಯೊಂದು ವೈರಲ್ ಆಗುತ್ತಿದೆ.
Sangeetha sringeri Boyfriend: ಚಾರ್ಲಿ ಬ್ಯೂಟಿ ಸಂಗೀತಾ ಶೃಂಗೇರಿ ಸದ್ಯ ಮಾರಿ ಗೋಲ್ಡ್ ಚಿತ್ರದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.. ಬಿಗ್ ಬಾಸ್ ಮನೆಯಲ್ಲಿದ್ದಾಗ ಇವರು ಹಾಗೂ ಕಾರ್ತಿಕ್ ಜೋಡಿಯಾಗಲಿದ್ದಾರೆ ಎನ್ನಲಾಗಿತ್ತು.. ಆದರೆ ಇದೀಗ ನಟಿ ಯಾರನ್ನು ಮದುವೆಯಾಗಲಿದ್ದಾರೆ ಎನ್ನುವುದನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ..
Sangeetha Sringeri Latest Photoshoot: ಸ್ಯಾಂಡಲ್ವುಡ್ ಬೆಡಗಿ ಸಂಗೀತಾ ಶೃಂಗೇರಿ ಗ್ರ್ಯಾಂಡ್ ಲೆಹೆಂಗಾದಲ್ಲಿ ಫೋಟೋಶೂಟ್ ಮಾಡಿಸಿಕೊಂಡು ಅಭಿಮಾನಿಗಳ ಕಣ್ಮನ ಸೆಳೆದಿದ್ದಾರೆ. ಈ ನಟಿಯ ಫೋಟೋಗಳಲ್ಲಿ ಮಹಾರಾಣಿಯಂತೆ ಕಾಣುತ್ತಿದ್ದಾರೆ. ಈ ಫೋಟೋಗಳು ಸೋಶಿಯ್ ಮಿಡಿಯಾದಲ್ಲಿ ವೈರಲ ಆಗಿದೆ.
Sangeetha Sringeri : ಸಂಗೀತಾ ಶೃಂಗೇರಿ ಭಾರತೀಯ ನಟಿ. ಕನ್ನಡದ ಸಿನಿಮಾ ರಂಗದಲ್ಲಿ ಪ್ರಮುಖವಾಗಿ ನಟಿಸುವ ನಟಿ. ಕನ್ನಡ ಧಾರವಾಹಿ 'ಹರ ಹರ ಮಹಾದೇವ'ದಲ್ಲಿನ ಪಾತ್ರಕ್ಕಾಗಿ ಹೆಸರುವಾಸಿಯಾಗಿದ್ದಾರೆ . ವಿಶ್ವ ಸೂಪರ್ ಮಾಡೆಲ್ ಸ್ಪರ್ಧೆಯಲ್ಲಿ ರನ್ನರ್ ಅಪ್ ಆಗಿದ್ದವರು ಮತ್ತು ಕನ್ನಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ ೧೦ ರ 2ನೇ ರನ್ನರ್ ಅಪ್ ಆಗಿದ್ದಾರೆ.
Sangeetha Sringeri: ಜೀ ಕನ್ನಡ ನ್ಯೂಸ್ ನಡೆಸಿದ ಸಂದರ್ಶನದಲ್ಲಿ ಈ ಬಗ್ಗೆ ಸಂಗೀತಾ ಮಾತನಾಡಿದ್ದಾರೆ. ಬಿಗ್ ಬಾಸ್’ಗೆ ಬರಲು ಕಾರಣ ಏನೆಂಬುದನ್ನು ಬಿಚ್ಚಿಟ್ಟ ಚಾರ್ಲಿ ಬೆಡಗಿ, ತನ್ನ ಯಶಸ್ಸಿನ ಜೊತೆ ನಿಂತ ಆ ವ್ಯಕ್ತಿಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
Karthik Sangeetha Friendship: ಬಿಗ್ ಬಾಸ್ ಕನ್ನಡ ಸೀಸನ್ 10 ವಿನ್ನರ್ ಕಾರ್ತಿಕ್ ತಮ್ಮ ಹಾಗೂ ಸಂಗೀತಾ ಸ್ನೇಹದ ಬಗ್ಗೆ ಮಾತನಾಡಿದ್ದಾರೆ. ಸ್ನೇಹವನ್ನು ಉಪಯೋಗಿಸಿಕೊಳ್ಳುವ ಉದ್ದೇಶ ನನಗೆ ಇಲ್ಲ ಎನ್ನುತ್ತ ತಮ್ಮ ಗಟ್ಟಿ ನಿರ್ಧಾರವನ್ನು ತಿಳಿಸಿದ್ದಾರೆ.
BBK10 Winner Karthik Mahesh: ಬಿಗ್ ಬಾಸ್ ಕನ್ನಡ ಸೀಸನ್ 10 ಗ್ರ್ಯಾಂಡ್ ಫಿನಾಲೆ ಮುಕ್ತಾಯವಾಗಿದ್ದು.. ಕಾರ್ತಿಕ್ ಮಹೇಶ್ ವಿನ್ನರ್ ಆಗಿದ್ದಾರೆ.. ಇದೀಗ ಬಿಗ್ಬಾಸ್ ಟೈಟಲ್ ವಿನ್ನರ್ ಪಡೆದ ಮನಿ ಪ್ರೈಜ್ ಬಗ್ಗೆ ಮಾಹಿತಿಯೊಂದು ಹೊರಬಿದ್ದಿದೆ..
Sangeetha Sringeri Bigg Boss Journey: ಸ್ವತಃ ಕಿಚ್ಚ ಸುದೀಪ್ ಮನೆಯೊಳಗೆ ಹೋಗಿ, ಕಾಫಿ ಕುಡಿದು ಹರಟಿ ನಂತರ ಬಿಗ್ಬಾಸ್ ಮನೆಯಿಂದ ಬೀಳ್ಕೊಟ್ಟು ಮೂವರೂ ಸ್ಪರ್ಧಿಗಳನ್ನು ಮುಖ್ಯವೇದಿಕೆಗೆ ಕರೆತಂದರು.
Sangeetha Sringeri Eliminated : ಬಿಗ್ ಬಾಸ್ ಕನ್ನಡ 10 ರ ಟ್ರೋಫಿ ಸಂಗೀತಾ ಶೃಂಗೇರಿ ಕೈ ತಪ್ಪಿದೆ ಟಾಪ್ 3 ಕಂಟೆಸ್ಟಂಟ್ ಆಗಿ ಸುದೀಪ್ ಜೊತೆ ವೇದಿಕೆ ತಲುಪಿದ್ದ ಸಂಗೀತಾ ಎರಡನೇ ರನ್ನರ್ ಅಪ್ ಆಗಿದ್ದಾರೆ.