Sanvi Sudeep : ಬಾಸ್ ಲೇಡಿ ಲುಕ್‌ನಲ್ಲಿ ಕಿಚ್ಚ ಸುದೀಪ್‌ ಪುತ್ರಿ..ಪೋಟೋಸ್‌ ನೋಡಿ

Sanvi Sudeep Boss Lady Look : ಕನ್ನಡ ಚಿತ್ರರಂಗದಲ್ಲಿ ಅತೀ ಹೆಚ್ಚು ಸಂಭಾವಣೆ ಪಡೆಯುವ ಮತ್ತು ಬಹುಬೇಡಿಕೆಯ ನಟರಲ್ಲಿಕ ಕಿಚ್ಚ ಸುದೀಪ್‌ ಕೂಡ ಒಬ್ಬರು. ಇವರ ಮಗಳು ಸಾನ್ವಿ ಸುದೀಪ್.‌ ಸದ್ಯ ತಮ್ಮ ಧ್ವನಿಯ ಮೂಲಕ ಎಲ್ಲರಿಗೂ ಮೋಡಿ ಮಾಡುತ್ತಿರುವ ಸಾನ್ವಿ ಸಹ ತಂದೆಯ ಹಾದಿಯನ್ನು ಅನುಸರಿಸಲು ರೆಡಿಯಾಗಿದ್ದಾರೆ. ಸಿನಿ ರಂಗದಲ್ಲಿ ಮಿಂಚಲು ಹೊರಟಿದ್ದಾರೆ. ಇನ್ನು ಇದೀಗ ಸೋಷಿಯಲ್‌ ಮಿಡಿಯಾದಲ್ಲಿ ಸಾನ್ವಿ ಸುದೀಪ್‌ ಬಾಸ್‌ ಲೇಡಿ ಲುಕ್‌ನಲ್ಲಿ ಪೋಟೋಗಳನ್ನು ಶೇರ್‌ ಮಾಡಿಕೊಂಡಿದ್ದಾರೆ.
 

1 /6

ಕನ್ನಡ ಚಿತ್ರರಂಗದಲ್ಲಿ ಅತೀ ಹೆಚ್ಚು ಸಂಭಾವಣೆ ಪಡೆಯುವ ಮತ್ತು ಬಹುಬೇಡಿಕೆಯ ನಟರಲ್ಲಿಕ ಕಿಚ್ಚ ಸುದೀಪ್‌ ಕೂಡ ಒಬ್ಬರು.   

2 /6

ಇವರ ಮಗಳು ಸಾನ್ವಿ ಸುದೀಪ್.‌ ಸದ್ಯ ತಮ್ಮ ಧ್ವನಿಯ ಮೂಲಕ ಎಲ್ಲರಿಗೂ ಮೋಡಿ ಮಾಡುತ್ತಿದ್ದಾರೆ  

3 /6

ಸಾನ್ವಿ ಸಹ ತಂದೆಯ ಹಾದಿಯನ್ನು ಅನುಸರಿಸಲು ರೆಡಿಯಾಗಿದ್ದಾರೆ. ಸಿನಿ ರಂಗದಲ್ಲಿ ಮಿಂಚಲು ಹೊರಟಿದ್ದಾರೆ.  

4 /6

ಸದ್ಯ ಸಾನ್ವಿ ಜಿಮ್ಮಿ ಚಿತ್ರದಲ್ಲಿ ಒಂದು ಹಾಡನ್ನು ಹಾಡಿದ್ದಾರೆ  

5 /6

ಇನ್ನು ಇದೀಗ ಸೋಷಿಯಲ್‌ ಮಿಡಿಯಾದಲ್ಲಿ ಸಾನ್ವಿ ಸುದೀಪ್‌ ಬಾಸ್‌ ಲೇಡಿ ಲುಕ್‌ನಲ್ಲಿ ಪೋಟೋಗಳನ್ನು ಶೇರ್‌ ಮಾಡಿಕೊಂಡಿದ್ದಾರೆ.  

6 /6

ಸಾನ್ವಿ ಪೋಟೋಗಳಿಗೆ ನೆ    ಟ್ಟಿಗರು ಸುದೀಪ್‌ ಅವರ ಪುಟ್ಟ ತಂಗಿಯ ಹಾಗಿದ್ದೀರಾ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ.