Sapthami Gowda : ಸೀರೆಯಲ್ಲಿ ಚಂದನವನದ ಸಿಂಗಾರ ಸಿರಿ..! ಎಷ್ಟು ಕ್ಯೂಟ್‌ ಅಲ್ವಾ ಸಪ್ತಮಿ

Sapthami Gowda : ʼಕಾಂತಾರʼದ ಸಿಂಗಾರ ಸಿರಿ ಸಪ್ತಮಿ ಗೌಡ ಕನ್ನಡ ಚಿತ್ರರಂಗದ ಗಮನಾರ್ಹ ನಟಿ. ಪಾಪ್‌ಕಾರ್ನ್ ಮಂಕಿ ಟೈಗರ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಸಪ್ತಮಿ ಸಧ್ಯ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಖ್ಯಾತಿ ಪಡೆದಿದ್ದಾರೆ. ಸಧ್ಯ ಕಾಂತಾರದ ಲೀಲಾ ಸೀರೆಯಲ್ಲಿ ಅದ್ಭುತವಾಗಿ ಕಂಗೊಳಿಸಿದ್ದು, ಫೋಟೋಸ್‌ ವೈರಲ್‌ ಆಗುತ್ತಿವೆ.

1 /10

ಸಪ್ತಮಿಗೌಡ ಸ್ಯಾಂಡಲ್‌ವುಡ್‌ನ ಬಹುಬೇಡಿಕೆ ನಟಿಯರಲ್ಲಿ ಒಬ್ಬರು. ಸಧ್ಯ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚುತ್ತಿದ್ದಾರೆ.  

2 /10

ಪಾಪ್‌ಕಾರ್ನ್‌ ಮಂಕಿ ಟೈಗರ್‌ ಮೂಲಕ ಸಪ್ತಮಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು.  

3 /10

ರಿಷಬ್ ಶೆಟ್ಟಿ ನಿರ್ದೇಶನದ ಸೂಪರ್ ಹಿಟ್ ಚಿತ್ರ ಕಾಂತಾರ ಸಪ್ತಮಿ ಅವರ ವೃತ್ತಿಜೀವನಕ್ಕೆ ಮಹತ್ವದ ತಿರುವು ನೀಡಿತು.     

4 /10

ಕಾಂತಾರ ಚಿತ್ರದಲ್ಲಿ ಸಪ್ತಮಿ ಲೀಲಾ ಪಾತ್ರವನ್ನು ನಿರ್ವಹಿಸಿದ್ದಾರೆ.    

5 /10

ಕಾಂತಾರ ನಂತರ, ಸಪ್ತಮಿ ವ್ಯಾಕ್ಸಿನ್‌ ವಾರ್‌ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.     

6 /10

ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿರುವ ಸಪ್ತಮಿ ಆಗಾಗ ಫೋಟೋ ಶೂಟ್‌ ಮೂಲಕ ಹೈಪ್‌ ಕ್ರಿಯೆಟ್‌ ಮಾಡುತ್ತಿರುತ್ತಾರೆ.  

7 /10

ಸಧ್ಯ ಸಪ್ತಮಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಫೋಟೋಸ್‌ ಪಡ್ಡೆ ಹೈಕ್ಳಿಗೆ ತುಂಬಾ ಇಷ್ಟವಾಗಿವೆ.   

8 /10

ಸೀರೆಯಲ್ಲಿ ಸಪ್ತಮಿಗೌಡ ಶೈನಿಂಗ್‌  

9 /10

ಸೀರೆಯಲ್ಲಿ ಸಪ್ತಮಿಗೌಡ ಶೈನಿಂಗ್‌  

10 /10

ಸೀರೆಯಲ್ಲಿ ಸಪ್ತಮಿಗೌಡ ಶೈನಿಂಗ್‌