ಬಿಳಿಯುಡುಗೆಯಲ್ಲಿ ಅದ್ಭುತವಾಗಿ ಕಂಗೊಳಿಸಿದ​ ಕಾಂತಾರ ಬೆಡಗಿ..! ಫೋಟೋಸ್‌ ಇಲ್ಲಿವೆ

Sapthami Gowda : ಸ್ಯಾಂಡಲ್‌ವುಡ್‌ ನಟಿ ಸಪ್ತಮಿಗೌಡ ಬಿಳಿಯುಡುಗೆ ತೊಟ್ಟು ದುಬೈನ ವರ್ಲ್ಡ್​ ಟ್ರೇಡ್​ ಸೆಂಟರ್​ನಲ್ಲಿ ನಡೆದ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ ಮಿಂಚಿದರು. ದಿ ಡಿವೈನ್‌ ಬ್ಲಾಕ್ಬಸ್ಟರ್‌ ʼಕಾಂತಾರʼ ಸಿನಿಮಾಗಾಗಿ ಉತ್ತಮ ನಟಿ ಪ್ರಶಸ್ತಿ ಗೆದ್ದ ಲೀಲಾ ಇದೀಗ ತನ್ನ ಸ್ಟೈಲಿಶ್​ ಲುಕ್​ನ ಫೋಟೋಗಳನ್ನು ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು, ಚೆಲುವೆಯ ಸೌಂದರ್ಯಕ್ಕೆ ಅವರ ಫ್ಯಾನ್ಸ್‌ ಫಿದಾ ಆಗಿದ್ದಾರೆ.

1 /8

ರಿಷಬ್‌ ಶೆಟ್ಟಿ ನಟಿಸಿ ನಿರ್ದೇಶಿಸಿದ್ದ ʼಕಾಂತಾರʼ ಸಿನಿಮಾ ಬಳಿಕ ನಟಿ ಸಪ್ತಮಿ ಗೌಡ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ.  

2 /8

ಇತ್ತೀಚಿಗೆ ಸಪ್ತಮಿ ಸೈಮಾ ಅವಾರ್ಡ್ಸ್​ 2023 ನಲ್ಲಿ ಕಾಂತಾರ ಸಿನಿಮಾದಲ್ಲಿನ ನಟನೆಗಾಗಿ ಉತ್ತಮ ನಟಿ ಪ್ರಶಸ್ತಿ ಗೆದ್ದರು.  

3 /8

ಸೈಮಾ ಅವಾರ್ಡ್ಸ್​ ಕಾರ್ಯಕ್ರಮದಲ್ಲಿ ವೈಟ್​ ಡ್ರೆಸ್​ ತೊಟ್ಟು ಸಪ್ತಮಿ ಮಿಂಚಿದ್ದರು. ಲೀಲಾ ಸ್ಟೈಲಿಶ್​ ಲುಕ್‌ಗೆ ಫ್ಯಾನ್ಸ್‌ ಫಿದಾ ಆಗಿದ್ದರು.  

4 /8

ಇದೀಗ ಆ ಪೋಟೋಗಳನ್ನು ಸಪ್ತಮಿ ಗೌಡ ತನ್ನ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು, ಎಲ್ಲರಿಗೂ ಇಷ್ಟವಾಗಿವೆ.  

5 /8

ಕಾಂತಾರ ಹಿಟ್ ಬಳಿಕ ನಟಿ ಸಪ್ತಮಿ ಗೌಡ ವಿವೇಕ್ ಅಗ್ನಿಹೋತ್ರಿ ಅವರ ದಿ ವ್ಯಾಕ್ಸಿನ್ ವಾರ್ ಚಿತ್ರದಲ್ಲಿ ನಟಿಸಿದ್ದಾರೆ.  

6 /8

ಅಲ್ಲದೆ, ಯುವ ರಾಜ್​ ಕುಮಾರ್ ಜೊತೆ ʼಯುವʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.  

7 /8

ಅಭಿಷೇಕ್ ಅಂಬರೀಷ್‌ ಜೊತೆ ಕಾಳಿ ಸಿನಿಮಾದಲ್ಲೂ ಸಹ ಸಪ್ತಮಿ ನಟಿಸುತ್ತಿದ್ದಾರೆ.  

8 /8

ನಟ ಡಾಲಿ ಧನಂಜಯ್ ನಟನೆಯ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಮೂಲಕ ನಟಿ ಸಪ್ತಮಿ ಗೌಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ರು.