ಸರ್ವಾರ್ಥ ಸಿದ್ಧಿ ಯೋಗ : ಈ 5 ರಾಶಿಯವರಿಗೆ ಭರಪೂರ ಧನಲಾಭ, ಉದ್ಯೋಗದಲ್ಲಿ ಪ್ರಗತಿ.. ಗೌರವ ವೃದ್ಧಿ!

Sarvartha Siddhi Yoga : ನಾಳೆ ಮಂಗಳವಾರ, ಸೆಪ್ಟೆಂಬರ್ 12 ರಂದು, ಚಂದ್ರನು ಕರ್ಕ ರಾಶಿಯ ನಂತರ ಸಿಂಹ ರಾಶಿಗೆ ಸಾಗಲಿದ್ದಾನೆ. ಹಾಗೆಯೇ ನಾಳೆ ಭೌಮ ಪ್ರದೋಷ ತಿಥಿಯ ಉಪವಾಸ ನಡೆಯಲಿದ್ದು, ಈ ಶುಭ ದಿನದಂದು ಸರ್ವಾರ್ಥ ಸಿದ್ಧಿ ಯೋಗ, ಶಿವಯೋಗ ನಿರ್ಮಾಣವಾಗುತ್ತಿದೆ. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

1 /6

ಸರ್ವಾರ್ಥ ಸಿದ್ಧಿ ಯೋಗ : ಭೌಮ ಪ್ರದೋಷ ಉಪವಾಸದ ದಿನದಂದು ಈ ಮಂಗಳಕರ ಯೋಗಗಳ ರಚನೆಯು ಬಹಳ ಲಾಭದಾಯಕ ಎಂದು ಪರಿಗಣಿಸಲಾಗಿದೆ. ಇದು ಐದು ರಾಶಿಗಳಿಗೆ ಆಥಿಕ ಸುಧಾರಣೆಯನ್ನು ತರುತ್ತದೆ. 

2 /6

ಮೇಷ ರಾಶಿ: ಸಮಾಜಸೇವೆ ಮಾಡುವುದರಿಂದ ನಿಮ್ಮ ಜನಪ್ರಿಯತೆ ಹೆಚ್ಚುತ್ತದೆ ಮತ್ತು ನಿಮ್ಮ ಸ್ನೇಹಿತರ ಸಂಖ್ಯೆಯೂ ಹೆಚ್ಚುತ್ತದೆ. ನ್ಯಾಯಾಲಯದಲ್ಲಿ ಯಾವುದೇ ಪ್ರಕರಣ ನಡೆಯುತ್ತಿದ್ದರೆ ನಾಳೆ ನಿಮ್ಮ ಪರವಾಗಿ ನಿರ್ಧಾರ ಬರಬಹುದು. ಅದು ನಿಮ್ಮ ಮನಸ್ಸಿಗೆ ಸಮಾಧಾನ ನೀಡುತ್ತದೆ.    

3 /6

ಸಿಂಹ ರಾಶಿ: ಒಳ್ಳೆಯ ಸುದ್ದಿ ಸಿಗಲಿದೆ ಮತ್ತು ಅದೃಷ್ಟ ನಿಮ್ಮ ಜೊತೆ ಇರುತ್ತದೆ. ವೃತ್ತಿಯಲ್ಲಿ ಉತ್ತಮ ಪ್ರಗತಿ ಇರುತ್ತದೆ. ಆರ್ಥಿಕ ಸಮೃದ್ಧಿಯ ಶುಭ ಅವಕಾಶಗಳಿವೆ. ಕುಟುಂಬ ಜೀವನವು ಉತ್ತಮವಾಗಿರುತ್ತದೆ.  

4 /6

ತುಲಾ ರಾಶಿ: ಒಳ್ಳೆಯ ದಿನವಾಗಿರುತ್ತದೆ. ಶಿವಯೋಗದ ಶುಭ ಫಲಗಳು ಲಭಿಸಲಿದ್ದು, ಸೌಕರ್ಯಗಳು ಹೆಚ್ಚಾಗಲಿವೆ. ವ್ಯವಹಾರದಲ್ಲಿ ಬುದ್ಧಿವಂತಿಕೆ ಮತ್ತು ವಿವೇಚನೆಯಿಂದ ತೆಗೆದುಕೊಳ್ಳುವ ನಿರ್ಧಾರಗಳು ಲಾಭದಾಯಕ. ಉದ್ಯೋಗದಲ್ಲಿರುವ ಜನರು ನಾಳೆ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು.  

5 /6

ಧನು ರಾಶಿ: ಸರ್ವಾರ್ಥ ಸಿದ್ಧಿ ಯೋಗದ ಶುಭ ಪರಿಣಾಮದಿಂದ ತಮ್ಮ ಅಪೂರ್ಣ ಕಾರ್ಯಗಳನ್ನು ನಾಳೆ ಪೂರ್ಣಗೊಳಿಸುವ ಅವಕಾಶ ದೊರೆಯುತ್ತದೆ. ನಿಮ್ಮ ಪರೋಪಕಾರದ ಭಾವನೆ ಹೆಚ್ಚಾಗುತ್ತದೆ. ವ್ಯಾಪಾರ ಮಾಡುವವರು ಆತ್ಮಸ್ಥೈರ್ಯದ ಆಧಾರದ ಮೇಲೆ ಮಾಡುವ ಕೆಲಸದಲ್ಲಿ ನಾಳೆ ಯಶಸ್ವಿಯಾಗುತ್ತಾರೆ.   

6 /6

ಮೀನ ರಾಶಿ: ಅದೃಷ್ಟವು ಅನುಕೂಲಕರವಾಗಿರುತ್ತದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಆಸಕ್ತಿ ಹೆಚ್ಚುತ್ತದೆ. ಹೊಸದನ್ನು ಕಲಿಯಲು ಸಾಧ್ಯವಾಗುತ್ತದೆ. ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿವೆ.