Anand' Movie: ಶಿವಣ್ಣ& ಸುಧಾರಾಣಿ ನಟನೆಯ ʼಆನಂದ್‌ʼ ಚಿತ್ರಕ್ಕೆ 37 ವರ್ಷ ಸಂಭ್ರಮ; ಇಲ್ಲಿವೆ ಅಪರೂಪದ ಫೋಟೋಸ್

Shiva Rajkumar: ಶ್ರೀನಿವಾಸ್​ ರಾವ್​ ನಿರ್ದೇಶನ ʼಆನಂದ್‌ ಚಿತ್ರದಲ್ಲಿ ಶಿವರಾಜ್​ಕುಮಾರ್​ ಮತ್ತು ಸುಧಾರಾಣಿ ನಟಿಸಿ ಕನ್ನಡ ಚಿತ್ರರಂಗದಲ್ಲಿ ಆ ದಿನದ ಹಿಟ್‌ ಜೋಡಿಗಳಾಗಿದ್ದರು. 1986ರಲ್ಲಿ ತೆರೆಕಂಡ ಆನಂದ್‌ ಚಿತ್ರದ ಅಪರೂಪದ ಫೋಟೋಸ್ ಇಲ್ಲಿವೆ  ನೋಡಿ.. 

ಶ್ರೀನಿವಾಸ್​ ರಾವ್​ ನಿರ್ದೇಶನ ʼಆನಂದ್‌ ಚಿತ್ರದಲ್ಲಿ ಶಿವರಾಜ್​ಕುಮಾರ್​ ಮತ್ತು ಸುಧಾರಾಣಿ ನಟಿಸಿ ಕನ್ನಡ ಚಿತ್ರರಂಗದಲ್ಲಿ ಆ ದಿನದ ಹಿಟ್‌ ಜೋಡಿಗಳಾಗಿದ್ದರು. ಇವರಿಬ್ಬರು ನಾಯಕ-ನಾಯಕಿಯಾಗಿ ಇಬ್ಬರೂ ನಟಿಸಿದ ಮೊದಲ ಸಿನಿಮಾ ಇದಾಗಿದೆ. ಆ ದಿನಗಳಲ್ಲಿ ಈ ಜೋಡಿಗಳೆಂದರೆ ಎಲ್ಲರಿಗೂ ಅಚ್ಚು  ಮೆಚ್ಚು. ಕಾರಣ ತಮ್ಮ ಚೊಚ್ಚಲ ನಟನೆಯ ಮೂಲಕ ಎಲ್ಲರನ್ನು ಸೆಳೆದಿದ್ದರು.1986ರಲ್ಲಿ ತೆರೆಕಂಡ ಆ ಚಿತ್ರಕ್ಕೀಗ 37 ವರ್ಷದ ಸಂಭ್ರಮ. ಸದ್ಯ ಈ ಚಿತ್ರದ ಅಪರೂಪದ ಫೋಟೋಸ್ ಇಲ್ಲಿವೆ  ನೋಡಿ.. 

1 /8

37ರ ಸಂಭ್ರಮದಲ್ಲಿ ಇರುವ ಶಿವಣ್ಣ& ಸುಧರಾಣಿಯ ನಟನೆಯ ʼಆನಂದ್‌ʼ ಚಿತ್ರ 

2 /8

ಕನ್ನಡ ಚಿತ್ರರಂಗದಲ್ಲಿ ಆ ದಿನದ ಹಿಟ್‌ ಜೋಡಿಗಳಾಗಿದ್ದ ಶಿವರಾಜ್​ಕುಮಾರ್​ ಮತ್ತು ಸುಧಾರಾಣಿ  

3 /8

1986 ಜೂನ್‌ 19 ತೆರೆಕಂಡ ಚಿತ್ರ

4 /8

ಇವರಿಬ್ಬರು ನಾಯಕ-ನಾಯಕಿಯಾಗಿ ಇಬ್ಬರೂ ನಟಿಸಿದ ಮೊದಲ ಸಿನಿಮಾ

5 /8

ತಮ್ಮ ಚೊಚ್ಚಲ ನಟನೆಯ ಮೂಲಕ ಎಲ್ಲರನ್ನು ಸೆಳೆದಿದ್ದ ಜೋಡಿ

6 /8

ಶ್ರೀನಿವಾಸ್​ ರಾವ್​ ನಿರ್ದೇಶನ  ಆನಂದ್‌ ಚಿತ್ರ

7 /8

ಈ ಚಿತ್ರವಕ್ಕೆ ಪಾರ್ವತಮ್ಮ ರಾಜ್ ಕುಮಾರ್ ಬಂಡವಾಳ ಹೂಡಿದ್ದರು. 

8 /8

ಶಿವರಾಜ್​ಕುಮಾರ್​ ಮತ್ತು ಸುಧಾರಾಣಿ ಮೊದಲ ಸಿನಿಮಾವಾದರೂ ಸೂಪರ್‌ ಹಿಟ್‌ ಆಯಿತು