Shriya Saran: 40ರಲ್ಲೂ ಸಖತ್ ಕ್ಯೂಟ್‌ ʼಕಬ್ಜʼ ಸುಂದರಿ...ಪೋಟೋಸ್‌ ನೋಡಿ

Shriya Saran Colourful Photos: ಬಹುಭಾಷಾ ನಟಿ ಶ್ರಿಯಾ ಶರಣ್‌ ಕನ್ನಡದ ಕಬ್ಜ ಸಿನಿಮಾದಲ್ಲಿ ಉಪೇಂದ್ರ ಅವರಿಗೆ ನಾಯಕಿಯಾಗಿ ಕನ್ನಡ ಅಭಿಮಾನಿಗಳ ಮನಸ್ಸನ್ನು ಕದ್ದಿದ್ದಾರೆ. ಇನ್ನು ಈ ಟಾಲಿವುಡ್‌ ನಟಿ ಸೋಷಿಯಲ್‌ ಮಿಡಿಯಾದಲ್ಲಿ ಸಕ್ರಿಯವಾಗಿರುತ್ತಾರೆ. ಸದ್ಯ ಶ್ರಿಯಾ ಕಲರ್‌ಫುಲ್‌ ಪೋಟೋಗಳನ್ನು ಶೇರ್‌ ಮಾಡಿಕೊಂಡಿದ್ದಾರೆ. ಆ ಪೋಟೋಸ್‌ ಇಲ್ಲಿವೆ. 
 

1 /6

ಬಹುಭಾಷಾ ನಟಿ ಶ್ರಿಯಾ ಶರಣ್‌ ವಯಸ್ಸು 40 ಆದರೂ ಸಖತ್‌ ಗ್ಲಾಮರಸ್‌ ಆಗಿದ್ದಾರೆ.   

2 /6

ಒಂದು ಮಗುವಿನ ತಾಯಿಯಾದ ಟಾಲಿವುಡ್‌ ಸುಂದರಿ ಶ್ರಿಯಾ ಈಗಲೂ ಅದೇ ಬ್ಯೂಟಿ ಮೆಂಟೇನ್‌ ಮಾಡಿದ್ದಾರೆ  

3 /6

ಇವರು ಕನ್ನಡದಲ್ಲಿ ಉಪೇಂದ್ರ ಚಿತ್ರಕ್ಕೆ ನಾಯಕಿಯಾಗಿ ನಟಿಸಿ ಅಭಿಮಾನಿಗಳ ಗಮನ ಸೆಳೆದಿದ್ದರು  

4 /6

ಇನ್ನು ಸೋಷಿಯಲ್‌ ಮಿಡಿಯಾದಲ್ಲಿ ಸಕ್ರಿಯವಾಗಿರುವ ಇವರು ಆಗಾಗ್ಗೆ ಬೋಲ್ಡ್‌ ಪೋಟೋಗಳನ್ನು ಶೇರ್‌ ಮಾಡಿಕೊಳ್ಳುತ್ತಿದ್ದಾರೆ  

5 /6

ಇದೀಗ ಶ್ರಿಯಾ ಶರಣ್‌ ಸಖತ್‌ ಬೋಲ್ಡ್‌ ಹಾಗೂ ಗ್ಲಾಮರಸ್‌ ಪೋಟೋಗಳನ್ನು ಶೇರ್‌ ಮಾಡಿಕೊಂಡಿದ್ದಾರೆ  

6 /6

ನಟಿಯ ಪೋಟೋಗಳಿಗೆ ನೆಟ್ಟಿಗರು ಮಮ್ಮಿಯಾದ್ರೂ ಅಂದಕ್ಕೇನು ಕಮ್ಮಿಯಿಲ್ಲ ಎಂದು ಕಾಮೆಂಟ್‌ ಮಾಡಿದ್ದಾರೆ.