Shubha Yoga: ಇಂದು ಎರಡು ಶುಭ ಯೋಗಗಳ ನಿರ್ಮಾಣ, ಹೊಳೆಯಲಿದೆ ಈ ನಾಲ್ಕು ರಾಶಿಯವರ ಅದೃಷ್ಟ

Shubha Yoga: ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ಯೋಗಗಳನ್ನು ಅತ್ಯಂತ ಮಂಗಳಕರ ಯೋಗಗಳು ಎಂದು ಬಣ್ಣಿಸಲಾಗುತ್ತದೆ. ಇಂದು ಅಂತಹದ್ದೇ ಎರಡು ಅದ್ಭುತ ಯೋಗಗಳು ನಿರ್ಮಾಣಗೊಳ್ಳಲಿವೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /8

ಇಂದು (ಜನವರಿ 12, 2023) ರಂದು ಶುಕ್ರವಾರದ ದಿನ ಎರಡು ಅದ್ಭುತ ಯೋಗಗಳು ನಿರ್ಮಾಣವಾಗುತ್ತಿವೆ. ಇದರ ಶುಭ ಅಶುಭ ಪರಿಣಾಮಗಳು ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. 

2 /8

ಹರ್ಷನ ಮತ್ತು ಪರಾಕ್ರಮ ಯೋಗ:  ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 12 ಜನವರಿ 2023 ಶುಭ ಶುಕ್ರವಾರದಂದು ಹರ್ಷನ ಯೋಗ ಮತ್ತು ಪರಾಕ್ರಮ ಯೋಗಗಳು ನಿರ್ಮಾಣವಾಗುತ್ತಿವೆ. ಈ ಎರಡೂ ಶುಭ ಯೋಗಗಳು ನಾಲ್ಕು ರಾಶಿಯವರ ಬದುಕಿನಲ್ಲಿ ಅದೃಷ್ಟದ ಸಮಯವನ್ನು ತರಲಿದೆ ಎಂದು ಹೇಳಲಾಗುತ್ತಿದೆ. 

3 /8

ಹರ್ಷನ ಯೋಗ:  ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಹರ್ಷನ ಯೋಗವು ವ್ಯಕ್ತಿಯ ಜೀವನದಲ್ಲಿ ಸಕಾರಾತ್ಮಕತೆಯ ಕಡೆಗೆ ನೈಸರ್ಗಿಕ ಪ್ರವೃತ್ತಿಯನ್ನು ಮತ್ತು ಜೀವನದ ಮೇಲೆ ಹರ್ಷಚಿತ್ತದಿಂದ ದೃಷ್ಟಿಕೋನವನ್ನು ನೀಡುತ್ತದೆ. ಹರ್ಷನ ಯೋಗದ ಮೂಲತತ್ವವು ಆಂತರಿಕ ಆನಂದ ಮತ್ತು ಭಾವನಾತ್ಮಕತೆಯನ್ನು ಪೋಷಿಸುತ್ತದೆ ಎಂದು ಹೇಳಲಾಗುತ್ತದೆ. 

4 /8

ಪರಾಕ್ರಮ ಯೋಗ:  ಒಂದೇ ನಕ್ಷತ್ರದಲ್ಲಿ ಎರಡು ಗ್ರಹಗಳು ಒಟ್ಟಿಗೆ ಸಂಧಿಸಿದಾಗ ಪರಾಕ್ರಮ ಯೋಗ ಸೃಷ್ಟಿಯಾಗುತ್ತದೆ. ಪರಾಕ್ರಮ ಯೋಗವು ವ್ಯಕ್ತಿಯ ಧೈರ್ಯ, ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂಬ ನಂಬಿಕೆಯಿದೆ. ಇದೀಗ ಇಂದು ರೂಪುಗೊಳ್ಳಲಿರುವ ಹರ್ಷನ ಮತ್ತು ಪರಾಕ್ರಮ ಈ ಎರಡೂ ಯೋಗಗಳು ಯಾವ ರಾಶಿಯವರಿಗೆ ಅದೃಷ್ಟವನ್ನು ಹೊತ್ತು ತರಲಿವೆ ಎಂದು ತಿಳಿಯೋಣ... 

5 /8

ಕರ್ಕಾಟಕ ರಾಶಿ:  ಎರಡು ಶುಭ ಯೋಗಗಳ  ರಚನೆಯಿಂದಾಗಿ ಕರ್ಕಾಟಕ ರಾಶಿಯವರು ನಿಮ್ಮ ಕಾರ್ಯವೈಖರಿಗೆ ಮನ್ನಣೆಯನ್ನು ಪಡೆಯುವಿರಿ. ವ್ಯಾಪಾರಸ್ಥರಿಗೆ ವಿಶೇಷ ಲಾಭವಾಗಲಿದೆ.

6 /8

ಸಿಂಹ ರಾಶಿ:  ಹರ್ಷನ ಮತ್ತು ಪರಾಕ್ರಮ ಯೋಗದ ರಚನೆಯಿಂದಾಗಿ ಸಿಂಹ ರಾಶಿಯವರಿಗೆ ಹಠಾತ್ ಧನಲಾಭ ಸಾಧ್ಯತೆಯಿದೆ. ಮಾತ್ರವಲ್ಲ, ನಿಮ್ಮ ಆರೋಗ್ಯ ಸಮಸ್ಯೆಗಳಿಂದಲೂ ನೀವು ಪರಿಹಾರವನ್ನು ಪಡೆಯುವಿರಿ. 

7 /8

ಕನ್ಯಾ ರಾಶಿ:  ಇಂದು ನೀರ್ಮಾನವಾಗಲಿರುವ ಹರ್ಷನ ಮತ್ತು ಪರಾಕ್ರಮ ಯೋಗಗಳು ಕನ್ಯಾ ರಾಶಿಯ ಉದ್ಯಮಿಗಳಿಗೆ ಲಾಭದಾಯಕವಾಗಿದೆ. ಉದ್ಯೋಗಸ್ಥರಿಗೂ ಉತ್ತಮ ಅವಕಾಶಗಳು ಲಭ್ಯವಾಗುವ ಸಾಧ್ಯತೆ ಇದೆ. 

8 /8

ಮಕರ ರಾಶಿ:  ಹರ್ಷನ ಮತ್ತು ಪರಾಕ್ರಮ ಯೋಗಗಳ ನಿರ್ಮಾಣದಿಂದಾಗಿ ಮಕರ ರಾಶಿಯವರು ಬಂಪರ್ ಆದಾಯವನ್ನು ಕಾಣಬಹುದು. ದೀರ್ಘಸಮಯದಿಂದ ಸ್ಥಗಿತಗೊಂಡಿದ್ದ ಕೆಲಸ ವೇಗ ಪಡೆಯುವುದರಿಂದ ಮನಸ್ಸಿಗೆ ಸಂತೋಷವಾಗಲಿದೆ.  ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.