ಅನ್ಯ ಧರ್ಮದ ಯುವಕನನ್ನು ಮದುವೆಯಾಗಿರುವುದು ಇದೇ ಕಾರಣಕ್ಕೆ !ಇಷ್ಟು ದಿನಗಳ ಬಳಿಕ ಸತ್ಯ ಬಾಯ್ಬಿಟ್ಟ ಸೋನಾಕ್ಷಿ ಸಿನ್ಹಾ

ಸೋನಾಕ್ಷಿ ಸಿನ್ಹಾ ಮದುವೆಯಾಗುತ್ತಿದ್ದ ಹಾಗೆ ಸಾಕಷ್ಟು ಟ್ರೋಲ್‌ಗೆ ಒಳಗಾಗಿದ್ದರು.ಆದರೆ  ಇದ್ಯಾವುದರ ಬಗ್ಗೆಯೂ ಸೋನಾಕ್ಷಿ ತುಟಿ ಬಿಚ್ಚಿರಲಿಲ್ಲ. 

Sonakshi Sinha on Wedding With Zaheer : ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಅವರ ವಿವಾಹ ಜೂನ್ 23 ರಂದು ನಡೆಯಿತು. ಇದಾದ ಬಳಿಕ ಇದೆ ಮೊದಲ ಬಾರಿ ನಟಿ ಸೋನಾಕ್ಷಿ ತನ್ನ ವಿವಾಹದ ಬಗ್ಗೆ ಮಾತನಾಡಿದ್ದಾರೆ.ಅನ್ಯ ಧರ್ಮದ ಜಹೀರ್ ಇಕ್ಬಾಲ್ ನನ್ನು ಮದುವೆಯಾಗಿರುವುದು ಯಾವ ಕಾರಣಕ್ಕಾಗಿ ಎನ್ನುವುದನ್ನು ನಟಿ ಬಹಿರಂಗಪಡಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd

Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಸೋನಾಕ್ಷಿ ಸಿನ್ಹಾ ವಿವಾಹ ಕಳೆದ ತುಂಗಳು 23 ನೆರವೇರಿದೆ. ಅನ್ಯಧರ್ಮದ ಜಹೀರ್ ಇಕ್ಬಾಲ್ ನನ್ನು ಸೋನಾಕ್ಷಿ ವರಿಸಿದ್ದಾರೆ.ಈ ಮದುವೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಬಹಳಷ್ಟು ಅಪಸ್ವರ ಕೇಳಿ ಬಂದಿತ್ತು.

2 /5

ಸೋನಾಕ್ಷಿ ಸಿನ್ಹಾ ಮದುವೆಯಾಗುತ್ತಿದ್ದ ಹಾಗೆ ಸಾಕಷ್ಟು ಟ್ರೋಲ್‌ಗೆ ಒಳಗಾಗಿದ್ದರು.ಆದರೆ  ಇದ್ಯಾವುದರ ಬಗ್ಗೆಯೂ ಸೋನಾಕ್ಷಿ ತುಟಿ ಬಿಚ್ಚಿರಲಿಲ್ಲ.   

3 /5

ಇದೀಗ ಇದೇ ಮೊದಲ ಬಾರಿಗೆ ತನ್ನ ಮದುವೆ, ಮದುವೆ ನಿರ್ಧಾರದ ಬಗ್ಗೆ ನಟಿ ಮನ ಬಿಚ್ಚಿ ಮಾತನಾಡಿದ್ದಾರೆ. ಜಹೀರ್ ಇಕ್ಬಾಲ್ ನನ್ನು ಯಾಕೆ ಮದುವೆಯಾದೆ ಎನ್ನುವ ಕಾರಣವನ್ನು ಬಿಚ್ಚಿಟ್ಟಿದ್ದಾರೆ.    

4 /5

ಜಹೀರ್ ನನ್ನ ಜೀವನವನ್ನು ರೂಪಿಸಲು ಸಹಾಯ ಮಾಡಿದ್ದಾನೆ.ಇದಕ್ಕಾಗಿಯೇ ನಾನು ಅವನನ್ನು ಮದುವೆಯಾದೆ. ನನ್ನ ಜೀವನದ ಏರಿಳಿತಗಳಲ್ಲಿ ದೊಡ್ಡ ಬೆಂಬಲವಾಗಿ ನನ್ನ ಜೊತೆ ನಿಂತಿದ್ದ ವ್ಯಕ್ತಿ ಜಹೀರ್ ಎಂದು ನಟಿ ಹೇಳಿದ್ದಾರೆ. 

5 /5

ಇನ್ನು ಟ್ರೋಲಿಂಗ್ ಬಗ್ಗೆ ಸೋನಾಕ್ಷಿ ತಲೆ ಕೆಡಿಸಿಕೊಂಡಂತೆ ಕಾಣುವುದಿಲ್ಲ.  ಸಾರ್ವಜನಿಕ ಜೀವನದಲ್ಲಿ ಇರುವುದರಿಂದ ಇವೆಲ್ಲಾ ಸಹಾ ಎಂದು ನಕ್ಕು ಸುಮ್ಮನಾಗಿದ್ದಾರೆ.