English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • T20 Series
  • Karnataka
  • India
  • Pro Kabaddi League
  • Bigg Boss
  • Entertainment
  • Video
  • NRI
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • WHERE TO WATCH.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Sonakshi Sinha

Sonakshi Sinha News

ಶೀಘ್ರದಲ್ಲೇ ವಿಚ್ಛೇದನವಾಗುತ್ತೆ : ಬಹಿರಂಗ ಉತ್ತರ ನೀಡಿದ ನಟಿ ಸೋನಾಕ್ಷಿ ಸಿನ್ಹಾ!
Sonakshi Sinha Apr 24, 2025, 03:39 PM IST
ಶೀಘ್ರದಲ್ಲೇ ವಿಚ್ಛೇದನವಾಗುತ್ತೆ : ಬಹಿರಂಗ ಉತ್ತರ ನೀಡಿದ ನಟಿ ಸೋನಾಕ್ಷಿ ಸಿನ್ಹಾ!
Sonakshi Sinha About Divorce troll: ನಟಿ ಸೋನಾಕ್ಷಿ ಸಿನ್ಹಾ ತಮ್ಮ ನೇರಾನೇರ ಸ್ವಭಾವಕ್ಕೆ ಹೆಸರುವಾಸಿ. ಆಕೆಯ ಅಂತರ್ಧರ್ಮೀಯ ವಿವಾಹವನ್ನು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಾಗಿ ಟೀಕಿಸಲಾಗುತ್ತದೆ. ಆದರೆ ಸೋನಾಕ್ಷಿ ಅಂತಹ ಟೀಕಾಕಾರರಿಗೆ ತನ್ನದೇ ಆದ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ.  
ಡಿವೋರ್ಸ್‌ ಹಾದಿಯಲ್ಲಿ ಅಂತರ್ಧರ್ಮೀಯ ವಿವಾಹವಾಗಿದ್ದ ಸ್ಟಾರ್‌ ನಟಿ..!? ಕೊನೆಗೂ ನೇರವಾಗಿ ಆ ವಿಚಾರ ತಿಳಿಸಿದ ಸುಂದರಿ..
Sonakshi Sinha Apr 17, 2025, 05:02 PM IST
ಡಿವೋರ್ಸ್‌ ಹಾದಿಯಲ್ಲಿ ಅಂತರ್ಧರ್ಮೀಯ ವಿವಾಹವಾಗಿದ್ದ ಸ್ಟಾರ್‌ ನಟಿ..!? ಕೊನೆಗೂ ನೇರವಾಗಿ ಆ ವಿಚಾರ ತಿಳಿಸಿದ ಸುಂದರಿ..
ಇತ್ತೀಚಿಗೆ ಸಿನಿರಂಗದಲ್ಲಿ ಡಿವೋರ್ಸ್‌, ಡೇಟಿಂಗ್‌, ಬ್ರೇಕಪ್‌ ಎನ್ನುವ ಪದಗಳು ತೀರಾ ಸಾಮಾನ್ಯವಾಗಿವೆ. ಯಾವ ನಟ-ನಟಿಯರು ಮದುವೆಯಾಗ್ತಾರೋ... ಯಾವಾಗ ವಿಚ್ಛೇದನ ಪಡೆಯುತ್ತಾರೆ ಅಂತ ಹೇಳದಂತಾಗಿದೆ.. ಇದರ ನಡುವೆ ಇದೀಗ ಇತ್ತೀಚಿಗಷ್ಟೇ ಮದುವೆಯಾಗಿದ್ದ ಜೋಡಿಯ ಸಂಬಂಧ ಅಂತ್ಯಕಾಣಲಿದೆ ಎಂಬ ವಿಚಾರ ನೆಟ್ಟಿಗರ ಬಾಯಲ್ಲಿ ಹರಿದಾಡುತ್ತಿದೆ..
ಇಟಲಿಯ ಮಿಲನ್‌ನಲ್ಲಿ ಜಹೀರ್ ಇಕ್ಬಾಲ್ ಜೊತೆ ಸೋನಾಕ್ಷಿ ಸಿನ್ಹಾ! ರೊಮ್ಯಾಂಟಿಕ್ ಫೋಟೋಸ್ ವೈರಲ್
Sonakshi Sinha Zaheer Iqbal Nov 27, 2024, 01:04 PM IST
ಇಟಲಿಯ ಮಿಲನ್‌ನಲ್ಲಿ ಜಹೀರ್ ಇಕ್ಬಾಲ್ ಜೊತೆ ಸೋನಾಕ್ಷಿ ಸಿನ್ಹಾ! ರೊಮ್ಯಾಂಟಿಕ್ ಫೋಟೋಸ್ ವೈರಲ್
Sonakshi Sinha Zaheer Iqbal romantic photos: ಖ್ಯಾತ ನಟ ರಾಜಕಾರಣಿ ಶತ್ರುಜ್ಞ ಸಿನ್ಹಾ ಪುತ್ರಿ ಸೋನಾಕ್ಷಿ ಸಿನ್ಹಾ ಕಳೆದ 7 ವರ್ಷಗಳಿಂದ ಪ್ರೀತಿಸುತ್ತಿದ್ದ ತಮ್ಮ ಗೆಳೆಯ ಜಹೀರ್ ಇಕ್ಬಾಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವುದು ಈಗ ಹಳೆಯ ವಿಚಾರ. 
ಮದುವೆಯಾಗಿ ಐದು ತಿಂಗಳಾಗಿಲ್ಲ... 4ನೇ ಬಾರಿ ಹನಿಮೂನ್ ಹೋಗ್ತಿದ್ದಾಳೆ ಈ ಸ್ಟಾರ್‌ ನಟಿ!
Bollywood Nov 25, 2024, 04:58 PM IST
ಮದುವೆಯಾಗಿ ಐದು ತಿಂಗಳಾಗಿಲ್ಲ... 4ನೇ ಬಾರಿ ಹನಿಮೂನ್ ಹೋಗ್ತಿದ್ದಾಳೆ ಈ ಸ್ಟಾರ್‌ ನಟಿ!
Sonakshi Sinha- Zaheer Iqbal: ಆ ಟೀಕೆಗಳನ್ನು ಲೆಕ್ಕಿಸದ ಜೋಡಿ ಸುಂದರ ಜೀವನವನ್ನು ನಡೆಸುತ್ತಿದ್ದಾರೆ. 7 ವರ್ಷಗಳ ಕಾಲ ಡೇಟಿಂಗ್‌ ನಡೆಸಿದ್ದ ಈ ಜೋಡಿ, ಜೂನ್ 23 ರಂದು ಮದುವೆಯಾಗಿದ್ದರು.
140 ಕೋಟಿ ಬಜೆಟ್‌.. 8 ದೊಡ್ಡ ಸ್ಟಾರ್‌ಗಳು.. ಆದರೂ ಮೂರೇ ದಿನದಲ್ಲಿ ಅಟ್ಟರ್‌ ಪ್ಲಾಪ್‌ ಆದ ಸಿನಿಮಾ!
Kalank Oct 21, 2024, 06:07 PM IST
140 ಕೋಟಿ ಬಜೆಟ್‌.. 8 ದೊಡ್ಡ ಸ್ಟಾರ್‌ಗಳು.. ಆದರೂ ಮೂರೇ ದಿನದಲ್ಲಿ ಅಟ್ಟರ್‌ ಪ್ಲಾಪ್‌ ಆದ ಸಿನಿಮಾ!
Biggest Flops of Bollywood Films: ʼಕಳಂಕ್‌ʼ ಸಿನಿಮಾದಲ್ಲಿ ಸಂಜಯ್ ದತ್, ಮಾಧುರಿ ದೀಕ್ಷಿತ್, ಸೋನಾಕ್ಷಿ ಸಿನ್ಹಾ, ಆದಿತ್ಯ ರಾಯ್ ಕಪೂರ್, ಕೃತಿ ಸನೋನ್, ವರುಣ್ ಧವನ್, ಕುನಾಲ್ ಖೇಮು ಮತ್ತು ಆಲಿಯಾ ಭಟ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಆದರೆ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ವಿಶೇಷವಾದದ್ದೇನೂ ಮಾಡಲಾಗಲಿಲ್ಲ. ಅಟ್ಟರ್‌ ಪ್ಲಾಪ್‌ ಆಗುವ ಮೂಲಕ ಈ ಸಿನಿಮಾ ನಿರ್ಮಾಪಕರಿಗೆ ಬಹುದೊಡ್ಡ ನಷ್ಟವನ್ನುಂಟು ಮಾಡಿತು. 
ಗುಟ್ಟಾಗಿಯೇ ನಡೆದೇ ಹೋಯ್ತು ಸಲ್ಮಾನ್‌ ಖಾನ್‌ ಮದುವೆ!? ವೈರಲ್‌ ಪೋಟೋ ನೋಡಿ ನೆಟ್ಟಿಗರು ಫುಲ್ ಶಾಕ್!
Salman Khan Wedding Photo Oct 11, 2024, 07:28 AM IST
ಗುಟ್ಟಾಗಿಯೇ ನಡೆದೇ ಹೋಯ್ತು ಸಲ್ಮಾನ್‌ ಖಾನ್‌ ಮದುವೆ!? ವೈರಲ್‌ ಪೋಟೋ ನೋಡಿ ನೆಟ್ಟಿಗರು ಫುಲ್ ಶಾಕ್!
Salman Khan Marriage: ನಟ ಸಲ್ಮಾನ್‌ ಬಗ್ಗೆ ವಿಶೇಷ ಪರಿಚಯದ ಅಗತ್ಯವಿಲ್ಲ.. ಇವರ ಹೆಸರೇ ಒಂದು ಬ್ರ್ಯಾಂಡ್‌ ಎಂದರೇ ತಪ್ಪಾಗುವುದಿಲ್ಲ.. ಇದೀಗ ಬಾಯಿಜಾನ್‌ ಗುಟ್ಟಾಗಿ ಮದುವೆಯಾಗಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ.. ಅಲ್ಲದೇ ಈ ಸಂಬಂಧ ಪೋಟೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ..   
ಮಾಜಿ ಕೇಂದ್ರ ಸಚಿವರ ಪುತ್ರಿ, ಮದುವೆಯಾದ ಮೂರೇ ತಿಂಗಳಿಗೆ ಪತಿಯ ಈ ಚಟ'ದಿಂದ ಬೇಸತ್ತ ನಟಿ!  ಏಕೆ ಗೊತ್ತಾ?
Sonakshi Sinha Oct 1, 2024, 05:35 PM IST
ಮಾಜಿ ಕೇಂದ್ರ ಸಚಿವರ ಪುತ್ರಿ, ಮದುವೆಯಾದ ಮೂರೇ ತಿಂಗಳಿಗೆ ಪತಿಯ ಈ ಚಟ'ದಿಂದ ಬೇಸತ್ತ ನಟಿ! ಏಕೆ ಗೊತ್ತಾ?
Love Marriage: ಪ್ರೀತಿಸಿ ಮದುವೆಯಾದರೂ ಪತಿ-ಪತ್ನಿಯರಲ್ಲಿ ಭಿನ್ನಾಭಿಪ್ರಾಯಗಳು ಮೂಡುವೂ ಸಹಜ. ಇದಕ್ಕೆ ಸಿನಿಮಾ ತಾರೆಯರೂ ಹೊರತಲ್ಲ
ಮದುವೆಯಾದ 3 ತಿಂಗಳ ನಂತರ ಪತಿ ಜಹೀರ್ ನಿಂದ ಬೇಸತ್ತ ಸೋನಾಕ್ಷಿ..! ಅಷ್ಟಕ್ಕೂ ಏನಾಯ್ತು?!
Sonakshi Sinha Sep 28, 2024, 04:56 PM IST
ಮದುವೆಯಾದ 3 ತಿಂಗಳ ನಂತರ ಪತಿ ಜಹೀರ್ ನಿಂದ ಬೇಸತ್ತ ಸೋನಾಕ್ಷಿ..! ಅಷ್ಟಕ್ಕೂ ಏನಾಯ್ತು?!
Sonakshi sinha zaheer iqbal: ಸೋನಾಕ್ಷಿ ಸಿನ್ಹಾ ಅವರು ಜಹೀರ್ ಇಕ್ಬಾಲ್ ಅವರೊಂದಿಗೆ ಏಳು ವರ್ಷಗಳ ಸಂಬಂಧದ ನಂತರ ಜೂನ್ 23 ರಂದು ವಿವಾಹವಾದರು. ಮದುವೆಯಾದ 3 ತಿಂಗಳ ನಂತರ ಸೋನಾಕ್ಷಿ ಸಿನ್ಹಾ ತಮ್ಮ ಪತಿ ಜಹೀರ್‌ನ ಕೆಟ್ಟ ಅಭ್ಯಾಸಗಳ ಬಗ್ಗೆ ಮಾತನಾಡಿದ್ದಾರೆ.
ಮದುವೆಯಾಗಿ ಎರಡು ತಿಂಗಳು ಕಳೆಯುತ್ತಿದ್ದಂತೆ ಮನೆ ತೊರೆದ ನಟಿ ಸೋನಾಕ್ಷಿ ಸಿನ್ಹಾ..!
Sonakshi Sinha cast Aug 21, 2024, 12:37 PM IST
ಮದುವೆಯಾಗಿ ಎರಡು ತಿಂಗಳು ಕಳೆಯುತ್ತಿದ್ದಂತೆ ಮನೆ ತೊರೆದ ನಟಿ ಸೋನಾಕ್ಷಿ ಸಿನ್ಹಾ..!
Sonakshi Sinha: ನಟಿ ಸೋನಾಕ್ಷಿ ಸಿನ್ಹಾ ಎರಡು ತಿಂಗಳ ಹಿಂದೆಯಷ್ಟೆ ತಮ್ಮ ಬಹುಕಾಲದ ಗೆಳೆಯ ಜಾಹೀರ್‌ ಇಕ್ಬಲ್‌ನೊಂದಿಗೆ ಸಪ್ತಪದಿ ತುಳಿದರು. ಮದುವೆ ನಂತರ ಈ ಜೋಡಿ ಮುಂಬೈನ ಬಾಂದ್ರಾದಲ್ಲಿ ಐಷಾರಾಮಿ ಮನೆಯನ್ನು ಖರೀದಿಸಿದ್ದರು.   
Sonakshi Sinha: ನಟಿ ಸೋನಾಕ್ಷಿ ಜೊತೆಗಿನ ಬೆಡ್ ರೂಮ್ ಫೋಟೋ ಹಂಚಿಕೊಂಡ ಪತಿ ಜಹೀರ್ ಇಕ್ಬಾಲ್!
Sonakshi Sinha Aug 3, 2024, 03:18 PM IST
Sonakshi Sinha: ನಟಿ ಸೋನಾಕ್ಷಿ ಜೊತೆಗಿನ ಬೆಡ್ ರೂಮ್ ಫೋಟೋ ಹಂಚಿಕೊಂಡ ಪತಿ ಜಹೀರ್ ಇಕ್ಬಾಲ್!
Sonakshi Sinha Bedroom Photos: ನಟಿ ಸೋನಾಕ್ಷಿ ಜೊತೆಗಿನ ಬೆಡ್ ರೂಮ್ ಫೋಟೋಗಳನ್ನು ಪತಿ ಜಹೀರ್ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
ಸೋನಾಕ್ಷಿ ಸಿನ್ಹಾ ತನ್ನ ಮದುವೆಗೆ  44 ವರ್ಷದ ಹಳೆಯ ಸೀರೆ ಉಟ್ಟಿದ್ದು ಏಕೆ ಗೊತ್ತಾ..? ಮದುವೆಯಾದ ಒಂದು ತಿಂಗಳ ನಂತರ ಬಯಲಾಯಿತು ಇದರ ಹಿಂದಿನ ರಹಸ್ಯ
Sonakshi Sinha Jul 29, 2024, 12:53 PM IST
ಸೋನಾಕ್ಷಿ ಸಿನ್ಹಾ ತನ್ನ ಮದುವೆಗೆ 44 ವರ್ಷದ ಹಳೆಯ ಸೀರೆ ಉಟ್ಟಿದ್ದು ಏಕೆ ಗೊತ್ತಾ..? ಮದುವೆಯಾದ ಒಂದು ತಿಂಗಳ ನಂತರ ಬಯಲಾಯಿತು ಇದರ ಹಿಂದಿನ ರಹಸ್ಯ
Sonakshi Sinha Zaheer Iqbal: ಸೋನಾಕ್ಷಿ ಸಿನ್ಹಾ ಕಳೆದ ಒಂದು ತಿಂಗಳಿಂದ ನಿರಂತರವಾಗಿ ಸುದ್ದಿಯಲ್ಲಿದ್ದಾರೆ. ಅವರ ವೈಯಕ್ತಿಕ ಮತ್ತು ವೃತ್ತಿಪರ ಜೀವನ ಎರಡರಲ್ಲೂ ಸೋನಾಕ್ಷಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಸೋನಾಕ್ಷಿ ಮದುವೆಯ ನಂತರ ಮೊದಲ ಬಾರಿಗೆ ರ‍್ಯಾಂಪ್ ವಾಕ್ ಮಾಡುವ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದರು. ಕೂಲ್ ಸ್ಟೈಲ್ ನಲ್ಲಿ ರ‍್ಯಾಂಪ್ ವಾಕ್ ಮಾಡಿದ್ದು ಕಂಡುಬಂತು. ಇದೆಲ್ಲದರ ನಡುವೆ ಸೋನಾಕ್ಷಿ ಜಹೀರ್ ಇಕ್ಬಾಲ್ ಜೊತೆಗಿನ ಮದುವೆಯ ದಿನವನ್ನು ನೆನಪಿಸಿಕೊಂಡಿದ್ದಾರೆ. ತನ್ನ ಇತ್ತೀಚಿನ ಸಂದರ್ಶನದಲ್ಲಿ ತನ್ನ ತಾಯಿಯ ಸೀರೆಯನ್ನು ಮದುವೆಯ ದಿನ ಏಕೆ ಧರಿಸಿದ್ದರು ಎನ್ನುವ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.  
ಆ ಸಮಯದಲ್ಲಿ ಜಹೀರ್ ಈ ರೀತಿ ಆಡುವುದು ಇಷ್ಟವಾಗುವುದಿಲ್ಲ! ಸೋನಾಕ್ಷಿ ಸಿನ್ಹಾ ಓಪನ್ ಹೇಳಿಕೆ !ವೈರಲ್ ಆಯಿತು ಹನಿಮೂನ್ ಫೋಟೋ
Sonakshi Sinha Jul 29, 2024, 11:44 AM IST
ಆ ಸಮಯದಲ್ಲಿ ಜಹೀರ್ ಈ ರೀತಿ ಆಡುವುದು ಇಷ್ಟವಾಗುವುದಿಲ್ಲ! ಸೋನಾಕ್ಷಿ ಸಿನ್ಹಾ ಓಪನ್ ಹೇಳಿಕೆ !ವೈರಲ್ ಆಯಿತು ಹನಿಮೂನ್ ಫೋಟೋ
ಮದುವೆಯ ನಂತರ ಸೋನಾಕ್ಷಿ ಮತ್ತು ಜಹೀರ್ ತಮ್ಮಿಬ್ಬರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಲೇ ಬಂದಿದ್ದಾರೆ.   
ರೂಮರ್ಡ್‌ ಗರ್ಲ್‌ಫ್ರೆಂಡ್‌ ಜೊತೆ ಕಾಣಿಸಿಕೊಂಡ ಸಲ್ಮಾನ್‌ ಖಾನ್‌..ಯಾರಾಕೆ ಗೊತ್ತಾ..?ಜೊತೆಯಲ್ಲಿ ಪಾರ್ಟಿ, ಮೋಜು, ಮಾಸ್ತಿ..ಫೋಟೊಸ್‌ ಫುಲ್‌ ವೈರಲ್‌
Salman Khan Jul 27, 2024, 10:11 AM IST
ರೂಮರ್ಡ್‌ ಗರ್ಲ್‌ಫ್ರೆಂಡ್‌ ಜೊತೆ ಕಾಣಿಸಿಕೊಂಡ ಸಲ್ಮಾನ್‌ ಖಾನ್‌..ಯಾರಾಕೆ ಗೊತ್ತಾ..?ಜೊತೆಯಲ್ಲಿ ಪಾರ್ಟಿ, ಮೋಜು, ಮಾಸ್ತಿ..ಫೋಟೊಸ್‌ ಫುಲ್‌ ವೈರಲ್‌
Salman Khan with girlfriend: ಸಲ್ಮಾನ್ ಖಾನ್ ಅವರ ರೂಮರ್ಡ್ ಗರ್ಲ್ ಫ್ರೆಂಡ್ ಯುಲಿಯಾ ಅವರ ಹುಟ್ಟುಹಬ್ಬ 24ರಂದು ಇತ್ತು. ಇದೇ ಸಂದರ್ಭದ ಫೋಟೋಗಳು ಇದೀಗ ಬಹಿರಂಗವಾಗಿದೆ  
ಅನ್ಯ ಧರ್ಮದ ಯುವಕನನ್ನು ಮದುವೆಯಾಗಿರುವುದು ಇದೇ ಕಾರಣಕ್ಕೆ !ಇಷ್ಟು ದಿನಗಳ ಬಳಿಕ ಸತ್ಯ ಬಾಯ್ಬಿಟ್ಟ ಸೋನಾಕ್ಷಿ ಸಿನ್ಹಾ
Sonakshi Sinha Jul 19, 2024, 12:11 PM IST
ಅನ್ಯ ಧರ್ಮದ ಯುವಕನನ್ನು ಮದುವೆಯಾಗಿರುವುದು ಇದೇ ಕಾರಣಕ್ಕೆ !ಇಷ್ಟು ದಿನಗಳ ಬಳಿಕ ಸತ್ಯ ಬಾಯ್ಬಿಟ್ಟ ಸೋನಾಕ್ಷಿ ಸಿನ್ಹಾ
ಸೋನಾಕ್ಷಿ ಸಿನ್ಹಾ ಮದುವೆಯಾಗುತ್ತಿದ್ದ ಹಾಗೆ ಸಾಕಷ್ಟು ಟ್ರೋಲ್‌ಗೆ ಒಳಗಾಗಿದ್ದರು.ಆದರೆ  ಇದ್ಯಾವುದರ ಬಗ್ಗೆಯೂ ಸೋನಾಕ್ಷಿ ತುಟಿ ಬಿಚ್ಚಿರಲಿಲ್ಲ. 
ಸ್ಟಾರ್‌ ನಟಿಯಾದ ಪತ್ನಿಯ ಚಪ್ಪಲಿ ಹಿಡಿದು ಓಡಾಡಿದ ಪತಿ!?
Sonakshi Sinha Jul 1, 2024, 07:27 PM IST
ಸ್ಟಾರ್‌ ನಟಿಯಾದ ಪತ್ನಿಯ ಚಪ್ಪಲಿ ಹಿಡಿದು ಓಡಾಡಿದ ಪತಿ!?
Sonakshi Sinha : ನಟ ಜಹೀರ್ ಇಕ್ಬಾಲ್ ಅವರನ್ನು ಪ್ರೀತಿಸುತ್ತಿದ್ದ ಸೋನಾಕ್ಷಿ ಸಿನ್ಹಾ ಜೂನ್ 23 ರಂದು ವಿವಾಹವಾದರು. 
ಮದುವೆಯಾಗಿ ಒಂದು ವಾರವೂ ಆಗಿಲ್ಲ.. ಸೋನಾಕ್ಷಿ ಸಿನ್ಹಾ ಗರ್ಭಿಣಿ..? ಏನು ಈ ವಿಚಿತ್ರ..
Sonakshi Sinha Jun 29, 2024, 04:20 PM IST
ಮದುವೆಯಾಗಿ ಒಂದು ವಾರವೂ ಆಗಿಲ್ಲ.. ಸೋನಾಕ್ಷಿ ಸಿನ್ಹಾ ಗರ್ಭಿಣಿ..? ಏನು ಈ ವಿಚಿತ್ರ..
Sonakshi Sinha Pregnant : ಬಾಲಿವುಡ್ ಬೆಡಗಿ ಸೋನಾಕ್ಷಿ ಸಿನ್ಹಾ ಇತ್ತೀಚೆಗಷ್ಟೇ ನಟ ಜಹೀರ್ ಇಕ್ಬಾಲ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇತ್ತೀಚಿಗೆ ಸೋನಾಕ್ಷಿ ಗಂಡನ ಜೊತೆ ಆಸ್ಪತ್ರೆಯಲ್ಲಿ ಕಂಡ ದೃಶ್ಯಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಚಿತ್ರ ವಿಚಿತ್ರ ಸುದ್ದಿಗಳು ಹುಟ್ಟಿಕೊಳ್ಳಲು ಕಾರಣವಾಗಿದೆ.. ಈ ಕುರಿತು ಇಂಟ್ರಸ್ಟಿಂಗ್‌ ಸುದ್ದಿ ಇಲ್ಲಿದೆ..   
ಮದುವೆಯಾದ ಬೆನ್ನಲ್ಲೆ ಸೋನಾಕ್ಷಿ ಸಿನ್ಹಾಗೆ ಶಾಕಿಂಗ್‌ ನ್ಯೂಸ್‌..? ಆಸ್ಪತ್ರೆಗೆ ದಾಖಲಾದ ಸೋನಾಕ್ಷಿ ತಂದೆ..!
Shathrugna Sinha Jun 29, 2024, 09:54 AM IST
ಮದುವೆಯಾದ ಬೆನ್ನಲ್ಲೆ ಸೋನಾಕ್ಷಿ ಸಿನ್ಹಾಗೆ ಶಾಕಿಂಗ್‌ ನ್ಯೂಸ್‌..? ಆಸ್ಪತ್ರೆಗೆ ದಾಖಲಾದ ಸೋನಾಕ್ಷಿ ತಂದೆ..!
Shathrugna Sinha: ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಇತ್ತೀಚೆಗಷ್ಟೇ ಮದುವೆಯಾಗಿದ್ದು ಗೊತ್ತೇ ಇದೆ. ಜೂನ್ 23 ರಂದು ಜಹೀರ್ ಇಕ್ಬಾಲ್ ಎಂಬ ತಮ್ಮ ಬಹು ಕಾಲದ ಗೆಳೆಯನೊಂದಿಗೆ ಸೋನಾಕ್ಷಿ ಸಿನ್ಹಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದರ ಬೆನ್ನಲ್ಲೆ ಸೋನಾಕ್ಷಿಗೆ ಸಿಡಿಲು ಬಡಿದಂತಾಗಿದೆ.   
ಮದುವೆಯ ಸಂಭ್ರಮದಲ್ಲಿ ಸೋನಾಕ್ಷಿ ಸಿನ್ಹಾ ಉಟ್ಟ ಕೆಂಪು ಸೀರೆಯ ಬೆಲೆ ಎಷ್ಟು ಗೊತ್ತಾ!?
Sonakshi Sinha Jun 25, 2024, 09:33 PM IST
ಮದುವೆಯ ಸಂಭ್ರಮದಲ್ಲಿ ಸೋನಾಕ್ಷಿ ಸಿನ್ಹಾ ಉಟ್ಟ ಕೆಂಪು ಸೀರೆಯ ಬೆಲೆ ಎಷ್ಟು ಗೊತ್ತಾ!?
Sonakshi Sinha : ಕಳೆದ ಭಾನುವಾರವಷ್ಟೇ ಹಸೆಮಣೆ ಏರಿದ ನಟಿ ಸೋನಾಕ್ಷಿ ತಮ್ಮ ಮದುವೆ ಸಮಾರಂಭದಲ್ಲಿ ಕೆಂಪು ಸೀರೆಯೊಂದನ್ನು ಧರಿಸಿದ್ದರು. ಈ ಸೀರೆಯ ಬೆಲೆ ಎಷ್ಟು ಗೊತ್ತಾ ಇಲ್ಲಿದೆ ನೋಡಿ 
ಮದುವೆ ದಿನವೇ ಖ್ಯಾತ ನಟಿ ಪತಿ ಫುಲ್​ ಟೈಟ್..! ಚಯ್ಯಾ ಚಯ್ಯಾ ಸಾಂಗ್‌ಗೆ ಭರ್ಜರಿ ಸ್ಟೆಪ್ಸ್‌
sonakshi sinha marriage Jun 25, 2024, 02:41 PM IST
ಮದುವೆ ದಿನವೇ ಖ್ಯಾತ ನಟಿ ಪತಿ ಫುಲ್​ ಟೈಟ್..! ಚಯ್ಯಾ ಚಯ್ಯಾ ಸಾಂಗ್‌ಗೆ ಭರ್ಜರಿ ಸ್ಟೆಪ್ಸ್‌
Sonakshi Sinha Dance: ಬಾಲಿವುಡ್‌ ಸ್ಟಾರ್‌ ನಟಿ ನೋನಾಕ್ಷಿ ಸಿನ್ಹ ತಮ್ಮ ಬಹು ಕಾಲದ ಗೆಳೆಯನೊಂದಿಗೆ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಧರ್ಮ, ವಯಸ್ಸು ಎಂಬ ಹಲವಾರು ವಿರೋಧಗಳ ನಡುವೆಯೂ ಸೋನಾಕ್ಷಿ ಪ್ರೀತಿಸಿದವರೊಂದಿಗೆ ಮದುವೆಯಾಗಿದ್ದಾರೆ. ಮದುವೆಯಾಗಿ ಇನ್ನೂ ಎರಡು ದಿನ ಕೂಡ ಕಳೆದಿಲ್ಲ ಅಷ್ಟರಲ್ಲೆ ಒಂದು ವಿಡಿಯೋ ಮೂಲಕ ಜೋಡಿ ಸುದ್ದಿಯಾಗಿದ್ದಾರೆ.  
ದಂಪತಿ ಸೋನಾಕ್ಷಿ-ಜಹೀರ್ ಇಕ್ಬಾಲ್ ಜೂನ್ 23ರಂದೇ ಮದ್ವೆಯಾಗಿದ್ದೇಕೆ? ಗೊತ್ತಾ!
Sonakshi Sinha Jun 24, 2024, 07:55 PM IST
ದಂಪತಿ ಸೋನಾಕ್ಷಿ-ಜಹೀರ್ ಇಕ್ಬಾಲ್ ಜೂನ್ 23ರಂದೇ ಮದ್ವೆಯಾಗಿದ್ದೇಕೆ? ಗೊತ್ತಾ!
Sonakshi Sinha : ನೆನ್ನೆಯಷ್ಟೇ ಸಪ್ತಪದಿ ತುಳಿದ ನಟಿ ಸೋನಾಕ್ಷಿ ಹಾಗೂ ಜಹೀರ್ ಇಕ್ಬಾಲ್ ತಮ್ಮ ಪ್ರೀತಿಯ ಕುರಿತಂತೆ ವಿಷಯವನ್ನು ಶೇರ್ ಮಾಡಿಕೊಂಡಿದ್ದಾರೆ ಅದರ ಜೊತೆಗೆ ಜೂನ್ 23ರಂದು ಮದುವೆ ಆಗಲು ಕಾರಣವನ್ನು ತಿಳಿಸಿದ್ದಾರೆ.   
  • 1
  • 2
  • 3
  • Next
  • last »

Trending News

  • ರಶ್ಮಿಕಾ ಮಂದಣ್ಣ ಎಂಗೇಜ್‌ಮೆಂಟ್‌ ಡೇಟ್‌ ಫಿಕ್ಸ್‌... ಈ ಹುಡುಗನ ಜೊತೆಯೇ ನಿಶ್ಚಿತಾರ್ಥ!?
    rashmika mandanna

    ರಶ್ಮಿಕಾ ಮಂದಣ್ಣ ಎಂಗೇಜ್‌ಮೆಂಟ್‌ ಡೇಟ್‌ ಫಿಕ್ಸ್‌... ಈ ಹುಡುಗನ ಜೊತೆಯೇ ನಿಶ್ಚಿತಾರ್ಥ!?

  • ಕಳೆದು ಹೋಗಿರುವ ಅಥವಾ ಕಳ್ಳತನ ಆಗಿರುವ ಮೊಬೈಲ್ ಅನ್ನು ಈ ಒಂದು ನಂಬರ್ ಮೂಲಕ ಪತ್ತೆ ಹಚ್ಚಬಹುದು !
    Phone
    ಕಳೆದು ಹೋಗಿರುವ ಅಥವಾ ಕಳ್ಳತನ ಆಗಿರುವ ಮೊಬೈಲ್ ಅನ್ನು ಈ ಒಂದು ನಂಬರ್ ಮೂಲಕ ಪತ್ತೆ ಹಚ್ಚಬಹುದು !
  • ಮಗುವಿನ ಕೈ- ಕಾಲಿಗೆ ಕಪ್ಪು ದಾರ ಕಟ್ಟುತ್ತೀರಾ..? ನಿಲ್ಲಿಸಿ ಮೊದಲು ಅದರಿಂದ ಕೂಸಿಗೆ ಆಗುವ ಸಮಸ್ಯೆ ತಿಳಿದುಕೊಳ್ಳಿ.. 
    Black Thread
    ಮಗುವಿನ ಕೈ- ಕಾಲಿಗೆ ಕಪ್ಪು ದಾರ ಕಟ್ಟುತ್ತೀರಾ..? ನಿಲ್ಲಿಸಿ ಮೊದಲು ಅದರಿಂದ ಕೂಸಿಗೆ ಆಗುವ ಸಮಸ್ಯೆ ತಿಳಿದುಕೊಳ್ಳಿ.. 
  • ಚಿತ್ರರಂಗಕ್ಕೆ ಮತ್ತೊಂದು ಆಘಾತ: ಖ್ಯಾತ ಹಾಸ್ಯನಟ ಫಿಶ್‌ ವೆಂಕಟ್‌ ನಿಧನ..!
    Fish Venkat
    ಚಿತ್ರರಂಗಕ್ಕೆ ಮತ್ತೊಂದು ಆಘಾತ: ಖ್ಯಾತ ಹಾಸ್ಯನಟ ಫಿಶ್‌ ವೆಂಕಟ್‌ ನಿಧನ..!
  • Trusted Cricket ID ಎಂದರೆ ಏನು? ಅದರ ಅಗತ್ಯತೆ ಹೆಚ್ಚುತ್ತಿರುವುದೇಕೆ?
    Trusted Cricket ID
    Trusted Cricket ID ಎಂದರೆ ಏನು? ಅದರ ಅಗತ್ಯತೆ ಹೆಚ್ಚುತ್ತಿರುವುದೇಕೆ?
  • ಮನರಂಜನೆಯ ಮರುಕಲ್ಪನೆಯ ಹೊಸ ಆವಿಷ್ಕಾರ  ಜೀ಼ 'ವಾಟ್ಸ್ ನೆಕ್ಸ್ಟ್'ನಲ್ಲಿ!
    Zee Kannada
    ಮನರಂಜನೆಯ ಮರುಕಲ್ಪನೆಯ ಹೊಸ ಆವಿಷ್ಕಾರ ಜೀ಼ 'ವಾಟ್ಸ್ ನೆಕ್ಸ್ಟ್'ನಲ್ಲಿ!
  • ನಾವು ಎಂದಿಗೂ ರಾತ್ರಿ ತಡವಾಗಿ ಒಟ್ಟಿಗೆ ಇರಲು ಸಾಧ್ಯವಿರಲಿಲ್ಲ..ಆತನಿಗೆ ಮನೆಗೆ ಹೋಗಿ ಹಾಲು ಕುಡಿಯುವ ಚಟ ಇತ್ತು...!'
    Rekha
    ನಾವು ಎಂದಿಗೂ ರಾತ್ರಿ ತಡವಾಗಿ ಒಟ್ಟಿಗೆ ಇರಲು ಸಾಧ್ಯವಿರಲಿಲ್ಲ..ಆತನಿಗೆ ಮನೆಗೆ ಹೋಗಿ ಹಾಲು ಕುಡಿಯುವ ಚಟ ಇತ್ತು...!'
  • ಒಂದು ಕಾಲದಲ್ಲಿ ಗುಡಿಸಲಲ್ಲಿ ವಾಸವಿದ್ದ ನಟ ಇಂದು 11 ಬಂಗಲೆಗಳ ಓನರ್!‌ ಈತ ಪ್ರಸಿದ್ಧ ರಾಜಕಾರಣಿಯೂ ಹೌದು..
    Ravi Kishan
    ಒಂದು ಕಾಲದಲ್ಲಿ ಗುಡಿಸಲಲ್ಲಿ ವಾಸವಿದ್ದ ನಟ ಇಂದು 11 ಬಂಗಲೆಗಳ ಓನರ್!‌ ಈತ ಪ್ರಸಿದ್ಧ ರಾಜಕಾರಣಿಯೂ ಹೌದು..
  • ಸೇನೆಯೇ ಇಲ್ಲದ ದೇಶ ಯಾವುದು ಗೊತ್ತಾ? ಶೇ. 99 ರಷ್ಟು ಜನರಿಗೆ ಹೀಗೊಂದು ದೇಶ ಇದೇ ಅಂತಾನೇ ಗೊತ್ತಿಲ್ಲ
    country without an army
    ಸೇನೆಯೇ ಇಲ್ಲದ ದೇಶ ಯಾವುದು ಗೊತ್ತಾ? ಶೇ. 99 ರಷ್ಟು ಜನರಿಗೆ ಹೀಗೊಂದು ದೇಶ ಇದೇ ಅಂತಾನೇ ಗೊತ್ತಿಲ್ಲ
  • ಈ ಒಂದು ಹಣ್ಣನ್ನು ಪ್ರತಿದಿನ ಸೇವಿಸಿ, ಹಾಳಾಗಿದ್ದ ನಿಮ್ಮ ಕಿಡ್ನಿ ಸೂಪರ್‌ ಆಗಿ ಕೆಲಸ ಮಾಡುತ್ತೆ..! ಯಾವಾಗಲೂ ಸ್ವಚ್ಛವಾಗಿರುತ್ತವೆ
    kidney
    ಈ ಒಂದು ಹಣ್ಣನ್ನು ಪ್ರತಿದಿನ ಸೇವಿಸಿ, ಹಾಳಾಗಿದ್ದ ನಿಮ್ಮ ಕಿಡ್ನಿ ಸೂಪರ್‌ ಆಗಿ ಕೆಲಸ ಮಾಡುತ್ತೆ..! ಯಾವಾಗಲೂ ಸ್ವಚ್ಛವಾಗಿರುತ್ತವೆ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x