South Actress: ರಶ್ಮಿಕಾಗಿಂತ ದುಪ್ಪಟ್ಟು ಸಂಭಾವನೆ ಪಡೆಯುತ್ತಾರಂತೆ ಈ ಸೌತ್‌ ನಟಿ!

South Actress Ramya Krishnan: ಸೌತ್‌ ನಟಿ ರಮ್ಯಾ ಕೃಷ್ಣನ್‌ ಹಿರೋಗಳಿಗೆ ಸರಿ ಸರಿಸಮವಾದ ಪಾತ್ರಗಳಲ್ಲಿ ಮಿಂಚುತ್ತಾ ಬಂದಿದ್ದಾರೆ.. ಈ ನಟಿ ಒಂದು ಸಿನಿಮಾಗೆ ಎಷ್ಟು ಸಂಭಾವನೆ ಪಡೆಯುತ್ತಿದ್ದರು ಎನ್ನುವುದನ್ನು ಇದೀಗ ತಿಳಿಯೋಣ.. 

1 /6

ಕನ್ನಡದಲ್ಲಿ ನೀಲಾಂಬರಿಯಾಗಿ ಅಭಿಮಾನಿಗಳ ಗಮನ ಸೆಳೆದ ಶಿವಗಾಮಿ ರಮ್ಯಾ ಕೃಷ್ಣನ್​ 1992 ರಿಂದ 2000 ವರೆಗೂ ಹಲವು ಭಾಷೆಗಳಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿ ಸೈ ಎನಿಸಿಕೊಂಡಿದ್ದಾರೆ.   

2 /6

ನಟಿ ರಮ್ಯಾ  ಕೃಷ್ಣನ್‌ ಚಿತ್ರರಂಗದಲ್ಲಿ ಸಿಲ್ವರ್‌ ಜುಬ್ಲಿ ಪೊರೈಸಿದ್ದಾರೆ.. ಬಹುಭಾಷಾ ಚಿತ್ರಗಳಲ್ಲಿ ಮಿಂಚಿದ್ದ ನಟಿ ಹಲವು ಹಿಟ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ..   

3 /6

ಇನ್ನು ನಟಿ ಕಾಲಿವುಡ್ ನಿರ್ದೇಶಕ ಕೆ.ಎಸ್.ರವಿಕುಮಾರ್ ಜೊತೆಗಿನ ಅಫೇರ್ ವಿವಾದ ಇಂದಿಗೂ ಹಾಟ್‌ ಟಾಪಿಕ್‌ ಆಗಿಯೇ ಉಳಿದುಕೊಂಡಿದೆ.   

4 /6

ಇಷ್ಟೇ ಅಲ್ಲ ನಟಿ ವಿವಾಹಿತ ಪ್ರೇಮಿಗೆ ಗರ್ಭಪಾತಕ್ಕೆ 75 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರಂತೆ ಏಕೆಂದರೆ ಇಬ್ಬರಿಗೂ ಆ ಮಗು ಬೇಡವಾಗಿತ್ತು..   

5 /6

ಈ ನಟಿ ರಶ್ಮಿಕಾ ಮಂದಣ್ಣ ಅವರಿಗಿಂತ ಹೆಚ್ಚು ಸಂಭಾವನೆ ತೆಗೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.. ಅಂದರೇ ರಮ್ಯಾ ಕೃಷ್ಣ ಒಂದು ಸಿನಿಮಾದಲ್ಲಿ ನಟಿಸಲು ಒಂದು ದಿನಕ್ಕೆ 10 ಲಕ್ಷ ಪಡೆಯುತ್ತಾರಂತೆ.  

6 /6

ಒಂದು ದಿನಕ್ಕೆ 10 ಲಕ್ಷ ಪಡೆದರೆ  ಒಂದು ಸಿನಿಮಾದ ಚಿತ್ರೀಕರಣ 10 ದಿನ ನಡೆದರೆ ಒಂದು ಕೋಟಿಗೂ ಅಧಿಕ ಸಂಭಾವನೆ ಪಡೆಯುತ್ತಾರೆ..