Bigg Boss Season: ಸದ್ಯದ ರಿಯಾಲಿಟಿ ಶೋ ಬಿಗ್ ಬಾಸ್. ಜನಪ್ರಿಯ ನಟ ವಿಜಯ್ ಸೇತುಪತಿ ತಮಿಳಿನಲ್ಲಿ 8 ನೇ ಸೀಸನ್ ಅನ್ನು ಹೋಸ್ಟ್ ಮಾಡುತ್ತಿದ್ದಾರೆ. 18 ಸ್ಪರ್ಧಿಗಳೊಂದಿಗೆ ಆರಂಭವಾದ ಬಿಗ್ ಬಾಸ್ ಸೀಸನ್ ನಲ್ಲಿ ರವೀಂದರ್, ಅರ್ನವ್ ಮತ್ತು ದರ್ಶ ಗುಪ್ತಾ ಎಲಿಮಿನೇಟ್ ಆಗಿದ್ದು, 8 ಮಹಿಳೆಯರು ಮತ್ತು 7 ಪುರುಷರು ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ.
Bigg Boss Kannada Season 11: ಬಿಗ್ ಬಾಸ್ ಮನೆಯಲ್ಲಿ ʻಚೆಂಡು ನಾ ನಿನ್ನ ಬಿಡಲಾರೆʼ ಟಾಸ್ಕ್ನಲ್ಲಿ ಗೋಲ್ಡ್ ಸುರೇಶ್ ಮತ್ತು ರಜತ್ ನಡುವೆ ಬೈಗುಳಗಳ ಯುದ್ಧ ಶುರುವಾಗಿದೆ. ಬಾಲ್ ಹಿಡಿಯುವ ಟಾಸ್ಕ್ ವೇಳೆ ಸಣ್ಣ ಕಿರಿಕ್ ಶುರುವಾಗಿತ್ತು. ಇದನ್ನೇ ಅಸ್ತ್ರ ಮಾಡಿಕೊಂಡಂತೆ ಕಂಡ ರಜತ್, ಸುರೇಶ್ ಮೇಲೆ ಮಾತಿನ ಯುದ್ಧ ಶುರು ಮಾಡಿದ್ರು.
Fight between Gold Suresh And Rajath Bujji: ಬಿಗ್ ಬಾಸ್ ಮನೆ ರಣರಂಗವಾಗಿದೆ. ಬಿಗ್ ಫೈಟ್ನ ಕಾರಣದಿಂದ ಗೋಲ್ಡ್ ಸುರೇಶ್ ಬಿಗ್ ಬಾಸ್ನಿಂದ ಆಚೆ ಬರಲು ನಿರ್ಧರಿಸಿದ್ದಾರೆ.
Bigg Boss Kannada 11 Elimination: ಕನ್ನಡ ಬಿಗ್ ಬಾಸ್ 11 ರಲ್ಲಿ ಈ ವಾರ ಕಿಚ್ಚ ಸುದೀಪ್ ವೀಕೆಂಡ್ ಎಪಿಸೋಡ್ಗೆ ಬರುತ್ತಿಲ್ಲ. ಈ ಮಧ್ಯೆ ಬಿಗ್ ಬಾಸ್ ಮನೆಯಲ್ಲಿ ಸರ್ಪ್ರೈಸ್ ಎಲಿಮಿನೇಷನ್ ನಡೆದಿದ್ದು, ಕೊನೆಯ ವರೆಗೆ ಉಳಿಯಬಹುದೆಂದು ಊಹಿಸಿದ್ದ ಸ್ಪರ್ಧಿಯೇ ಔಟ್ ಆಗಿದ್ದಾರೆ.
Bigg Boss Kannada Season 11: ಕಿರುತೆರೆಯ ಬಹುತೇಕ ಪ್ರೇಕ್ಷಕರ ನೆಚ್ಚಿನ ಟಿವಿ ಶೋ ಬಿಗ್ ಬಾಸ್ ಎಂದರೆ ಅತಿಶಯೋಕ್ತಿಯಲ್ಲ. ನಮ್ಮ ದೇಶದಲ್ಲಿ ಮೊದಲು ಬಾಲಿವುಡ್ ನಲ್ಲಿ ಆರಂಭವಾದ ಈ ರಿಯಾಲಿಟಿ ಶೋ ನಂತರ ಎಲ್ಲಾ ಇಂಡಸ್ಟ್ರಿಗಳಿಗೂ ವ್ಯಾಪಿಸಿತು. ತೆಲುಗು, ತಮಿಳು, ಕನ್ನಡ, ಮಲಯಾಳಂ ಮುಂತಾದ ಜನಪ್ರಿಯ ಭಾಷೆಗಳಲ್ಲಿ ಬಿಗ್ ಬಾಸ್ ಶೋ ಸೂಪರ್ ಹಿಟ್ ಆಯಿತು.
Gold Suresh: ಚಿಕ್ಕಹಳ್ಳಿಯಿಂದ ಬೆಂಗಳೂರಿಗೆ ಕೆಲಸ ಹರಿಸಿ ಬಂದಿದ್ದ ಗೋಲ್ಡ್ ಸುರೇಶ್ ಇಂದು ಕೋಟಿ ಆಸ್ತಿಯ ಒಡೆಯ. ಅಷ್ಟಕ್ಕೂ ಈ ಸ್ಥಾನಕ್ಕೆ ಬರಲು ಈತ ಪಟ್ಟ ಕಷ್ಟ ಗೊತ್ತಾ? ಇವರ ಸ್ಟೋರಿ ಕೇಳಿದ್ರೆ ಸಕ್ಸಸ್ ಅಂದ್ರೆ ಇದಪ್ಪಾ ಅನಿಸುತ್ತೆ. ಮೊದಲಿಗೆ ಬೆಂಗಳೂರಿಗೆ ಬಂದಾಗ ಗೋಲ್ಡ್ ಸುರೇಶ್ ಅವರು ಹೊಟ್ಟೆ ಪಾಡಿಗಾಗಿ ಮಾಡದ ಕೆಲಸವೇ ಇರಲಿಲ್ಲ, ಆದರೆ ಇಂದು ಈತ ಕೋಟ್ಯಾಂತರ ರೂ. ಟರ್ನ್ ಓವರ್ ಬರುವ ಇನ್ಟೀರಿಯರ್ ಕಂಪನಿಯ ಒಡೆಯ.
Gold Suresh tiger claw Pendant: ಬಿಗ್ ಬಾಸ್ ಕನ್ನಡ ಸೀಸನ್ 11 ಈಗಾಗಲೇ ಆರಂಭಗೊಂಡಿದೆ. ನಾನಾ ಕ್ಷೇತ್ರದ 17 ಮಂದಿ ಸ್ಪರ್ಧಿಗಳು ಸ್ವರ್ಗ – ನರಕದ ಮನೆಯೊಳಗೆ ಪ್ರವೇಶ ಮಾಡಿದ್ದಾರೆ. ಇವರೆಲ್ಲರ ನಡುವೆ, ಭಾರೀ ಗಮನ ಸೆಳೆದಿದ್ದು ಗೋಲ್ಡ್ ಸುರೇಶ್.
Bigg Boss Season 11 contestant Gold Suresh dog: ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11 ಈಗಾಗಲೇ ಆರಂಭವಾಗಿದೆ. 17 ಸ್ಪರ್ಧಿಗಳಲ್ಲಿ ಒಬ್ಬರಿಂದ ಒಬ್ಬರು ಪಂಟರು ಎನ್ನುವಂತಿದ್ದಾರೆ. ಆದರೆ ಇಷ್ಟು ಸ್ಪರ್ಧಿಗಳಲ್ಲಿ ಭಾರೀ ಗಮನಸೆಳೆದಿದ್ದು ಗೋಲ್ಡ್ ಸುರೇಶ್.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.