Sriniddhi Shetty: ಫ್ಯಾರಿಸ್‌ನಲ್ಲಿ ಮಿಂಚುತ್ತಿರುವ ಕೆಜಿಎಫ್‌ ಚೆಲುವೆ...ಪೋಟೋಸ್‌ ನೋಡಿ

Sriniddhi Shetty Paris Photos: ಕನ್ನಡದ ಕೆಜಿಎಫ್‌ ಸಿನಿಮಾ ಮೂಲಕ ಎಲ್ಲರ ಹೃದಯ ಕದ್ದಿದ್ದ ಚೆಲುವೆ ಶ್ರೀನಿಧಿ ಶೆಟ್ಟಿ ಸದ್ಯ ಕನ್ನಡ ಚಿತ್ರರಂಗದಲ್ಲಿ ಸೇರಿದಂತೆ ಬೇರೆ ಭಾಷೆಯಲ್ಲಿ ಸಕ್ರಿಯವಾಗಿದ್ದಾರೆ. ನಟಿ ಇತ್ತೀಚಿಗೆ ಫ್ಯಾರಿಸ್‌ನಲ್ಲಿ ಮೋಜು ಮಸ್ತಿ ಮಾಡುತ್ತಿದ್ದು ಆ ಪೋಟೋಗಳನ್ನು ಸೋಷಿಯಲ್‌ ಮಿಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. 

1 /6

ಕೆಜಿಎಫ್‌ ಸಿನಿಮಾ ಮೂಲಕ ಅಭಿಮಾನಿಗಳ ಹೃದಯದಲ್ಲಿ ಜಾಗ ಗಿಟ್ಟಿಸಿಕೊಂಡ ಚೆಲುವೆ ಶ್ರೀನಿಧಿ  

2 /6

ಕೆಜಿಎಫ್‌ ಸಿನಿಮಾದಲ್ಲಿ ಇವರ ಅಭಿನಯ ಕಂಡು ಬೆರಗಾಗದವರೇ ಇಲ್ಲ  

3 /6

4 /6

ನಟಿ ಕನ್ನಡ ಚಿತ್ರರಂಗದಲ್ಲಷ್ಟೇ ಅಲ್ಲದೇ ಬೇರೆ ಭಾಷೆಯಲ್ಲಿಯೂ ಸಿನಿಮಾ ಮಾಡುತ್ತಿದ್ದಾರೆ  

5 /6

ಇನ್ನು ಶ್ರೀನಿಧಿ ಇತ್ತೀಚೆಗೆ ಫ್ಯಾರಿಸ್‌ ಕಡೆ ಪ್ರಯಾಣ ಬೆಳೆಸಿದ್ದು, ಸಖತ್‌ ಎಂಜಾಯ್‌ ಮಾಡುತ್ತಿದ್ದಾರೆ.   

6 /6

ನಟಿ ಮೋಜು ಮಸ್ತಿ ಮಾಡುತ್ತಿರುವ ಪೋಟೋಗಳನ್ನು ಸೋಷಿಯಲ್‌ ಮಿಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.