ಪ್ರೇಯಸಿ ಆತ್ಮಹತ್ಯೆಯ ನೋವು ಪರಿಪರಿಯಾಗಿ ಕಾಡಿದರೂ ಟೀಂ ಇಂಡಿಯಾ ಪರ ಆಡಿ ಮಿಂಚುತ್ತಿದ್ದಾನೆ ಈ ಸ್ಟಾರ್‌ ಬ್ಯಾಟರ್!‌ ಆತ ಬೇರಾರು ಅಲ್ಲ...

Abhishek Sharma Girlfriend Suicide: ಸೂರತ್ ಮಾಡೆಲ್ ತಾನ್ಯಾ ಸಿಂಗ್ ಎಂಬವರು ಇದೇ ವರ್ಷದ ಫೆಬ್ರವರಿ 19 ರಂದು ತನ್ನ ಫ್ಲಾಟ್‌ʼನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂದರ್ಭದಲ್ಲಿ ಭಾರತದ ಓರ್ವ ಕ್ರಿಕೆಟಿಗನ ಹೆಸರು ತಾನ್ಯಾ ಸಿಂಗ್ ಜೊತೆ ತಳುಕು ಹಾಕಿಕೊಂಡಿತ್ತು. ಆತ ಬೇರಾರು ಅಲ್ಲ ಅಭಿಷೇಕ್ ಶರ್ಮಾ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /8

ಸೂರತ್ ಮಾಡೆಲ್ ತಾನ್ಯಾ ಸಿಂಗ್ ಎಂಬವರು ಇದೇ ವರ್ಷದ ಫೆಬ್ರವರಿ 19 ರಂದು ತನ್ನ ಫ್ಲಾಟ್‌ʼನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂದರ್ಭದಲ್ಲಿ ಭಾರತದ ಓರ್ವ ಕ್ರಿಕೆಟಿಗನ ಹೆಸರು ತಾನ್ಯಾ ಸಿಂಗ್ ಜೊತೆ ತಳುಕು ಹಾಕಿಕೊಂಡಿತ್ತು. ಆತ ಬೇರಾರು ಅಲ್ಲ ಅಭಿಷೇಕ್ ಶರ್ಮಾ.  

2 /8

ತಾನ್ಯಾ ಸಿಂಗ್ ಆತ್ಮಹತ್ಯೆಯ ನಂತರ ಅಭಿಷೇಕ್ ಶರ್ಮಾ ಅವರನ್ನು ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ಕೂಡ ನಡೆಸಲಾಗಿತ್ತು. ಸುಮಾರು 6 ಗಂಟೆಗಳ ಕಾಲ ವಿಚಾರಣೆ ನಡೆಸಿ, ನಂತರ ಬಿಡುಗಡೆ ಮಾಡಲಾಗಿತ್ತು.  

3 /8

ಇದಾದ ನಂತರ ಅಭಿಷೇಕ್ ಶರ್ಮಾ ಸಂಕಷ್ಟ ಹೆಚ್ಚುತ್ತಲೇ ಇತ್ತು. ಇನ್ನು ಅಭಿಷೇಕ್ ಶರ್ಮಾ ವಿಚಾರಣೆ ವೇಳೆ ಹೇಳಿದ್ದನ್ನು ಪೊಲೀಸ್ ಅಧಿಕಾರಿಗಳು ಬಹಿರಂಗಪಡಿಸಿಲ್ಲ.  

4 /8

ಸೂರತ್ ಮಾಡೆಲ್ ತಾನ್ಯಾ ಸಿಂಗ್ ಫೆಬ್ರವರಿ 19 ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಕ್ಕೂ ಮುನ್ನ ತಾನ್ಯಾ ಸಿಂಗ್ ಅಭಿಷೇಕ್ ಶರ್ಮಾಗೆ ಹಲವು ಸಂದೇಶಗಳನ್ನು ಕಳುಹಿಸಿದ್ದರು ಎಂದು ಹೇಳಲಾಗಿತ್ತು. ಇದೇ ಕಾರಣದಿಂದ ಇವರನ್ನು ವಿಚಾರಣೆ ನಡೆಲಾಗಿತ್ತು.  

5 /8

ಅಂದಹಾಗೆ ಕೆಲ ವರದಿಗಳ ಅನುಸಾರ ಹೇಳುವುದಾದರೆ ಅಭಿಷೇಕ್ ಶರ್ಮಾ ಮತ್ತು ತಾನ್ಯ ಪ್ರೀತಿಸುತ್ತಿದ್ದರು. ಆದರೆ ಕೆಲ ಕಾರಣದಿಂದ ಬ್ರೇಕಪ್‌ ಮಾಡಿಕೊಂಡಿದ್ದರು.  

6 /8

ಇಷೆಲ್ಲಾ ಸಂಕಷ್ಟ, ನೋವು ಅನುಭವಿಸಿದರೂ ಸಹ ಐಪಿಎಲ್‌ʼನಲ್ಲಿ ಅಭಿಷೇಕ್ ಶರ್ಮಾ ಮಿಂಚಿದ್ದರು. ಆ ಋತುವಿನ 12 ಪಂದ್ಯಗಳಲ್ಲಿ 36.45ರ ಸರಾಸರಿಯಲ್ಲಿ 401 ರನ್ ಗಳಿಸಿದ್ದರು.  

7 /8

ಇನ್ನೊಂದೆಡೆ ಸನ್‌ ರೈಸರ್ಸ್‌ ಹೈದರಾಬಾದ್‌ ಪರ ಮಿಂಚಿದ್ದ ಅಭಿಷೇಕ್ ಶರ್ಮಾ ಟೀಂ ಇಂಡಿಯಾಗೂ ಎಂಟ್ರಿಕೊಟ್ಟು ಬ್ಯಾಟಿಂಗ್‌ ಮೂಲಕ ಅಬ್ಬರಿಸಿದ್ದರು.  

8 /8

ಐಪಿಎಲ್‌ʼನಲ್ಲಿ ಈ ಆಟಗಾರ ಇದುವರೆಗೆ 59 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಬ್ಯಾಟ್ಸ್‌ಮನ್ ಆಗಿ 153.02 ಸ್ಟ್ರೈಕ್ ರೇಟ್ ಮತ್ತು 25.86 ಸರಾಸರಿಯಲ್ಲಿ 1293 ರನ್ ಗಳಿಸಿದ್ದಾರೆ. ಇದಲ್ಲದೆ, ಬೌಲರ್ ಆಗಿ 40.56 ಸರಾಸರಿಯೊಂದಿಗೆ 9 ವಿಕೆಟ್‌ ಕಬಳಿಸಿದ್ದಾರೆ.