ಟೀಮ್ ಇಂಡಿಯಾದಲ್ಲಿ ಸಾಕಷ್ಟು ಅನುಭವ ಪಡೆದಿರುವ ಹಿಟ್ಮ್ಯಾನ್ ತಮ್ಮದೇ ನಾಯಕತ್ವದಲ್ಲಿ ಟಿ20 ವಿಶ್ವಕಪ್ ಅನ್ನು ಭಾರತಕ್ಕೆ ತಂದುಕೊಟ್ಟಿದ್ದಾರೆ. ಆದರೆ ಈಗ ಅವರ ಫಿಟ್ನೆಸ್ ಇಲ್ಲ ಎನ್ನಲಾಗುತ್ತಿದೆ.
ಹೈದರಾಬಾದ್ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟರ್ಗಳು ಆರ್ಸಿಬಿ ಬೌಲರ್ಗಳನ್ನು ಮನಬಂದಂತೆ ದಂಡಿಸಿದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಅಂತಿಮ ಲೀಗ್ ಪಂದ್ಯದಲ್ಲೂ ಈ ಮೂವರೂ ಅರ್ಧಶತಕ (50+) ಬಾರಿಸಿ ಎಲೈಟ್ ಪಟ್ಟಿಯಲ್ಲಿ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ.
Vaibhav Suryavanshi Creat History: ನಿನ್ನೆ (ಮೇ 17) ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ರಾಜಸ್ಥಾನ ರಾಯಲ್ಸ್ ಪಂದ್ಯದ ವೇಳೆ 43ನೇ ಸಿಕ್ಸರ್ ಬಾರಿಸಿದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಮತ್ತೊಂದು ದಾಖಲೆಯನ್ನು ಮುರಿದಿದ್ದಾರೆ.
ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ಮಾಡುತ್ತಿದ್ದ ವೈಭವ್ ಸೂರ್ಯವಂಶಿ ಡೆಲ್ಲಿ ಬೌಲರ್ಗಳನ್ನು ಬೆಂಡೆತ್ತಿದರು. ವೈಭವ್ ಸೂರ್ಯವಂಶಿ ಪಂದ್ಯದಲ್ಲಿ ಕೇವಲ 21 ಎಸೆತಗಳನ್ನು ಎದುರಿಸಿದರು.
ಭಾರತೀಯ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿರುವ ವೈಭವ್ ಸೂರ್ಯವಂಶಿ ಅವರ ಮುಂದಿನ ಗುರಿ 'ಯೂನಿವರ್ಸ್ ಬಾಸ್' ಕ್ರಿಸ್ ಗೇಲ್ ಅವರ ಆಲ್-ಟೈಮ್ ರೆಕಾರ್ಡ್ ಆಗಿದೆ
ಕೇವಲ 9 ಪಂದ್ಯಗಳಲ್ಲಿ ಈ ಮೈಲಿಗಲ್ಲು ತಲುಪುವ ಮೂಲಕ, ಕೆಕೆಆರ್ ಪರ ತಮ್ಮ ಚೊಚ್ಚಲ ಐಪಿಎಲ್ ಸೀಸನ್ನಲ್ಲೇ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ
ಎಂದಿನಂತೆ ಅಭಿಷೇಕ್ ಶರ್ಮಾ ಅವರು ಅಭಿಮಾನಿಗಳತ್ತ ಕೈ ಬೀಸುತ್ತ, ಕೆಲವರಿಗೆ ಥ್ಯಾಂಕ್ಸ್ ಕೊಡುತ್ತ ಹೋಗುತ್ತಿದ್ದರು. ಈ ವೇಳೆ ಯುವತಿ ಈ ರೀತಿ ಮಾಡಿದ್ದಾರೆ.
vaibhav suryavanshi: ಐಪಿಎಲ್ 2026 ರಲ್ಲಿ, ರಾಜಸ್ಥಾನ್ ರಾಯಲ್ಸ್ನ ಯುವ ಆಟಗಾರ ವೈಭವ್ ಸೂರ್ಯವಂಶಿ ವೈಭವದ ಆಟ ಆಡಿ ಬೃಹತ್ ಮೊತ್ತ ಕಲೆಹಾಕಿದರು. ಆದರೆ ದುರಾದೃಷ್ಟ ಮೈದಾನದಿಂದ ಹೊರಗೆ ಹೋಗುವ ಸಂದರ್ಭ ಎದುರಾಯಿತು.
Abhishek sharma century:ಅಭಿಷೇಕ್ ಶರ್ಮಾ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಸೋಲಿಸಿದರು. ನಂತರ, ಅವರು ತಮ್ಮ ಸಹೋದರಿಗೆ ಕ್ರೆಡಿಟ್ ನೀಡಿ ಅವರ ಅನಾರೋಗ್ಯದ ಬಗ್ಗೆ ಬಹಿರಂಗಪಡಿಸಿದರು.
ಅಭಿಷೇಕ್ ಶರ್ಮಾ ಬ್ಯಾಟಿಂಗ್ ಎಂದರೆ ಹಾಗೇ ಬಾಲ್ ಮೈದಾನದ ಯಾವ ದಿಕ್ಕಿಗೆ ಹೋಗುತ್ತದೆ ಎನ್ನುವುದೇ ಗೊತ್ತಾಗಲ್ಲ. ಆ ಮಟ್ಟಿಗೆ ಬ್ಯಾಟಿಂಗ್ ಅಬ್ಬರ ಇರುತ್ತದೆ.
ಮೊದಲ ಕಾರಣವೆಂದರೆ ವೈಭವ್ ಸೂರ್ಯವಂಶಿ ಅಭಿಷೇಕ್ ಶರ್ಮಾಗಿಂತ ಹೆಚ್ಚು ಆಕ್ರಮಣಕಾರಿ.ಎರಡನೆಯದಾಗಿ ವೈಭವ್ ಅಭಿಷೇಕ್ ಶರ್ಮಾಗಿಂತ ಹೆಚ್ಚಿನ ವೈವಿಧ್ಯಮಯ ಹೊಡೆತಗಳನ್ನು ಹೊಂದಿದ್ದಾರೆ
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ನ ಆರಂಭಿಕ ಬ್ಯಾಟ್ಸ್ಮನ್ ಅಭಿಷೇಕ್ ಶರ್ಮಾ 22 ಎಸೆತಗಳಲ್ಲಿ 59 ರನ್ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಈ ಮೂಲಕ ಅವರು ದೊಡ್ಡ ಮೈಲಿಗಲ್ಲು ಸಾಧಿಸಿದ್ದಾರೆ.
ಐಪಿಎಲ್ 2026ರ ನಂತರ ಭಾರತ ತಂಡವು ಐರ್ಲೆಂಡ್ ಮತ್ತು ಜಿಂಬಾಬ್ವೆ ಪ್ರವಾಸ ಮಾಡುವ ಸಾಧ್ಯತೆಯಿದೆ. ಈ ಸರಣಿಗಳಲ್ಲಿ ವೈಭವ್ ಸೂರ್ಯವಂಶಿ ಅವರನ್ನ ಟಿ20 ಸ್ವರೂಪದಲ್ಲಿ ಆಡಿಸುವಂತೆ ಕೋಚ್ ಮನೀಶ್ ಬಿಸಿಸಿಐಗೆ ಒತ್ತಾಯಿಸುತ್ತಿದ್ದಾರೆ.
ಸನ್ರೈಸರ್ಸ್ ಹೈದರಾಬಾದ್ನ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾಗೆ ಐಪಿಎಲ್ ಶಾಕ್ ನೀಡಿದೆ. ಗುರುವಾರ ನಡೆದ ಹೈದರಾಬಾದ್ vs ಕೆಕೆಆರ್ ನಡುವಿನ ಪಂದ್ಯದ ನಂತರ ಈ ಆಟಗಾರನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಅಬ್ಬರದ ಇನ್ನಿಂಗ್ಸ್ ಆಡಿದರೂ ಅಭಿಷೇಕ್ ಏನು ತಪ್ಪು ಮಾಡಿದರು? ಅನ್ನೋದರ ಬಗ್ಗೆ ತಿಳಿಯಿರಿ...
SRH vs RCB: IPL 2026 ರ ಮೊದಲ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗಲಿವೆ. ಇಂದು ರಾಜಧಾನಿಯಲ್ಲಿ ಗೆಲ್ಲೋದು ಯಾರು? ಎರಡು ತಂಡದ ಹೆಡ್-ಟು-ಹೆಡ್ ದಾಖಲೆಗಳು ಹೇಗಿವೆ..? ಸಂಪೂರ್ಣ ವಿವರ ನೋಡಿದ್ರೆ ನಿಮ್ಗೆ ಗೊತ್ತಾಗುತ್ತೆ.. ಯಾರ್ ಗೆಲ್ತಾರೆ ಅಂತ..
RCB vs SRH: ಐಪಿಎಲ್ ಮ್ಯಾಚ್ಗೆ ಆರಂಭಕ್ಕೆಕ್ಷಣಗಣನೆ ಶುರುವಾಗಿದ್ದು.., ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಮ್ಯಾಚ್ಗೆ ಬೇಕಾದ ತಯಾರಿ ಹೇಗಿದೆ? ಎನ್ನುವುದರಕುರಿತಾದ ವರದಿ ಇಲ್ಲಿದೆ
ಐಪಿಎಲ್ ಇತಿಹಾಸದಲ್ಲಿ ಅತಿ ವೇಗವಾಗಿ ಶತಕ ಬಾರಿಸಿದ ಟಾಪ್- 5 ಭಾರತೀಯ ಆಟಗಾರರು ಯಾರು. ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ, ಆರ್ಸಿಬಿ ತಂಡ ಇದೆಯಾ?.
ಹಾಲಿ ಚಾಂಪಿಯನ್ ಆಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೆ ಟ್ರೋಫಿಯನ್ನು ಉಳಿಸಿಕೊಳ್ಳುವ ಯತ್ನದಲ್ಲಿದೆ. ಇದರ ನಡುವೆ ದೊಡ್ಡ ಎಚ್ಚರಿಕೆ ಬಂದಿದೆ.
ಐಪಿಎಲ್ 2026 ಹೊಸ ಸೀಸನ್ ಆರಂಭವಾಗುವ ಕೇವಲ 10 ದಿನಗಳ ಮೊದಲು ಸನ್ರೈಸರ್ಸ್ ಹೈದರಾಬಾದ್ ಮಹತ್ವದ ಘೋಷಣೆ ಮಾಡಿದೆ. ನಾಯಕ ಪ್ಯಾಟ್ ಕಮ್ಮಿನ್ಸ್ ಆರಂಭಿಕ ಪಂದ್ಯಗಳಿಗೆ ಲಭ್ಯವಿರುವುದಿಲ್ಲವೆಂದು ಫ್ರಾಂಚೈಸಿ ಸ್ಪಷ್ಟಪಡಿಸಿದೆ. ಅದಕ್ಕಾಗಿಯೇ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.