ಕತ್ರಿನಾ ಕೈಫ್ ಮನಸ್ಸು ಕದ್ದಿರುವ ವಿಕ್ಕಿ ಕೌಶಲ್ ಐಷಾರಾಮಿ ಮನೆ ಹೇಗಿದೆ ನೋಡಿ…

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆನ್ನುವ ಸುದ್ದಿ ಶುದ್ದ ಸುಳ್ಳು ಎಂಬ ಸ್ಪಷ್ಟನೆ ನೀಡಲಾಗಿದೆ.

ಬಾಲಿವುಡ್ ನಟಿ ಕತ್ರಿನಾ ಕೈಫ್ ಮತ್ತು ನಟ ವಿಕ್ಕಿ ಕೌಶಲ್ ಇಬ್ಬರು ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆನ್ನುವ ಸುದ್ದಿ ಸಖತ್ ಸೌಂಡ್ ಮಾಡಿತ್ತು. ಕೈಕೈ ಹಿಡಿದುಕೊಂಡು ಓಡಾಡುವ ಇವರಿಬ್ಬರ ಮಧ್ಯೆ ಪ್ರೀತಿ ಚಿಗುರಿದೆ ಎಂಬ ಗುಸುಗುಸು ಹಿಂದಿನಿಂದಲೂ ಇದೆ. ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆನ್ನುವ ಸುದ್ದಿ ಶುದ್ದ ಸುಳ್ಳು ಎಂಬ ಸ್ಪಷ್ಟನೆ ನೀಡಲಾಗಿದೆ. ಆದರೆ ಅಭಿಮಾನಿಗಳು ಮಾತ್ರ ಇವರಿಬ್ಬರು ಮುಂದಿನ ದಿನಗಳಲ್ಲಿ ಮದುವೆಯಾಗುತ್ತಾರೆ ಎಂದು ಹೇಳುತ್ತಿದ್ದಾರೆ.

‘ಉರಿ’ ಚಿತ್ರದ ಮೂಲಕ ಬಾಲಿವುಡ್ ನಲ್ಲಿ ಸದ್ದು ಮಾಡಿದ್ದ ವಿಕ್ಕಿ ಕೌಶಲ್ ಸದ್ಯ ಬ್ಯುಸಿ ನಟ. ಸದ್ಯ ಈ ಪ್ರತಿಭಾವಂತ ನಟನ ಕೈಯಲ್ಲಿ ಹತ್ತಾರು ಪ್ರಾಜೆಕ್ಟಗಳಿವೆ. ಮುಂಬೈನಲ್ಲಿ ವಿಕ್ಕಿ ಕೌಶಲ್ ಐಷಾರಾಮಿ ಮನೆ ಹೊಂದಿದ್ದಾರೆ. ಅದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ…       

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

1 /5

ವಿಕ್ಕಿ ಕೌಶಲ್ ಐಷಾರಾಮಿ ಮನೆಯ ಡೈನಿಂಗ್ ಹಾಲ್ ಅದ್ಭುತವಾಗಿದೆ. ಊಟದ ಕೋಣೆಯಲ್ಲಿ ಫ್ರಾಸ್ಟೆಡ್ ಗ್ಲಾಸ್ ಡೈನಿಂಗ್ ಟೇಬಲ್ ಸೇರಿದಂತೆ ಅನೇಕ ವಿವಿಧ ವ್ಯವಸ್ಥೆ ಮಾಡಲಾಗಿದೆ.  

2 /5

ವಿಕ್ಕಿ ಕೌಶಲ್ ಅವರ ಮನೆಯ ಬಾಲ್ಕನಿಯನ್ನು ಕೃತಕ ಹುಲ್ಲಿನಿಂದ ಅಲಂಕರಿಸಲಾಗಿದ್ದು, ಇದು ನೈಸರ್ಗಿಕ ಅನುಭೂತಿ ನೀಡುತ್ತದೆ.

3 /5

ವಿಕ್ಕಿ ಕೌಶಲ್ ಮತ್ತು ಅವರ ಕಿರಿಯ ಸಹೋದರ ಸನ್ನಿ ಕೌಶಲ್ ಜಿಮ್‌ನಲ್ಲಿ ಬೆವರಿಳಿಸುತ್ತಾರೆ. ಲಾಕ್‌ಡೌನ್ ಸಮಯದಲ್ಲಿ ಜಿಮ್‌ಗಳು ಬಂದ್ ಆದಾಗ ಇವರಿಬ್ಬರು ತಮ್ಮ ಮನೆಯ ಜಿಮ್‌ನಲ್ಲಿಯೇ ವರ್ಕೌಟ್ ನಡೆಸಿದರು.   

4 /5

ವಿಕ್ಕಿ ಕೌಶಲ್ ಮಲಗುವ ಕೋಣೆಯು ಕಿಟಕಿಯಿಂದ ನಗರದ ಸ್ಪಷ್ಟ ನೋಟವನ್ನು ಆನಂದಿಸಬಹುದು. ಇಲ್ಲಿ ಕುಳಿತುಕೊಂಡೇ ವಿಕ್ಕಿ ಮುಂಬೈ ನಗರದ ಸೌಂದರ್ಯವನ್ನು ಸವಿಯುತ್ತಾರೆ.   

5 /5

ವಿಕ್ಕಿಯವರ ಬೆಡ್ ರೂಂ ಅದ್ಭುತವಾಗಿದೆ. ಬೆಚ್ಚಗಿನ, ಇದು wood-floored ಅನುಭವವನ್ನು ನೀಡುತ್ತದೆ. ತನ್ನ ಮಲಗುವ ಕೋಣೆಯಲ್ಲಿ ನಟ ವಾರ್ಡ್ರೋಬ್, ಟಿವಿ ಮತ್ತು ಸೈಡ್ ಟೇಬಲ್‌ಗಳ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಮಲಗುವ ಕೋಣೆಯ ಪೀಠೋಪಕರಣಗಳನ್ನು ಹಗುರವಾದ ಮರದಿಂದ ನಿರ್ಮಿಸಲಾಗಿದೆ.