ಸುಮಲತಾ-ಅಂಬರೀಶ್ ಅವರ ಅಪರೂಪದ PHOTOS

ಇಂದು ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಸುಮಲತಾ ಅಂಬರೀಶ್ ಅವರ 28ನೇ ವಿವಾಹ ವಾರ್ಷಿಕೋತ್ಸವ. 

Yashaswini V | Dec 8, 2019, 12:44 PM IST

1991 ಡಿಸೆಂಬರ್ 8 ರಂದು ಅಂಬರೀಶ್ ಹಾಗೂ ಸುಮಲತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಂದು ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ
ಸುಮಲತಾ ಅಂಬರೀಶ್ ಅವರ 28ನೇ ವಿವಾಹ ವಾರ್ಷಿಕೋತ್ಸವ. ಸಾಕಷ್ಟು ಅಭಿಮಾನಿಗಳು ಮತ್ತು ಸ್ನೇಹಿತರ ಬಳಗವನ್ನು ಹೊಂದಿದ್ದ
'ಅಂಬಿ' ನಮ್ಮನ್ನಗಲಿ ವರ್ಷ ಸರಿದಿದೆ. ಆದರೆ ಅವರ ನೆನಪು ಮಾತ್ರ ಅಮರ. ಅಂಬರೀಶ್ ಹಾಗೂ ಸುಮಲತಾ ಅಂಬರೀಶ್ ಅವರ 28ನೇ
ವಿವಾಹ ವಾರ್ಷಿಕೋತ್ಸವ ಸಂದರ್ಭದಲ್ಲಿ ಅವರ ಕೆಲ ಅಪರೂಪದ ಫೋಟೋಗಳನ್ನು ನೋಡೋಣ....

1/14

2/14

3/14

4/14

5/14

6/14

7/14

8/14

9/14

10/14

11/14

12/14

13/14

14/14

(ಈ ಎಲ್ಲಾ ಫೋಟೋಗಳನ್ನು Sumalatha Ambareesh ಅವರ Facebook ಖಾತೆಯಿಂದ ತೆಗೆದುಕೊಳ್ಳಲಾಗಿದೆ)