Sun Salutation: ಸೂರ್ಯ ನಮಸ್ಕಾರದ ಪ್ರಯೋಜನಗಳ ಬಗ್ಗೆ ತಿಳಿಯಿರಿ

Health benefits of Sun Salutation: ಸೂರ್ಯ ನಮಸ್ಕಾರವು ನಿಮ್ಮ ಬೆನ್ನುಮೂಳೆಯನ್ನು ಬಲಪಡಿಸುತ್ತದೆ ಮತ್ತು ನಿಮ್ಮ ಸೊಂಟವು ಹೆಚ್ಚು ಫ್ಲೆಕ್ಸಿಬಲ್ ಆಗುತ್ತದೆ. ನಿಮ್ಮ ಸ್ನಾಯುಗಳು, ಕೀಲುಗಳು, ಅಸ್ಥಿರಜ್ಜು ಮತ್ತು ಅಸ್ಥಿಪಂಜರದ ವ್ಯವಸ್ಥೆಯನ್ನು ಹಿಗ್ಗಿಸಲು ಮತ್ತು ಬಲಪಡಿಸುತ್ತದೆ.

Sun Salutation: ಸೂರ್ಯ ನಮಸ್ಕಾರ ಎಂದರೆ "ಸೂರ್ಯನಿಗೆ ಗೌರವ ಸಲ್ಲಿಸುವುದು" & ನಮಸ್ಕಾರ ಎಂದರೆ "ಸೂರ್ಯನಿಗೆ ನಮಸ್ಕರಿಸುವುದು" ಎಂದರ್ಥ. ಸೂರ್ಯ ನಮಸ್ಕಾರವು ಸೂರ್ಯ ದೇವರಾದ ಸೂರ್ಯನಿಗೆ ಸಮರ್ಪಿತವಾದ ಸಾಂಪ್ರದಾಯಿಕ ಯೋಗ ಅನುಕ್ರಮವಾಗಿದೆ. ಸೂರ್ಯ ನಮಸ್ಕಾರವು 12 ಹಂತಗಳನ್ನು ಒಳಗೊಂಡಿದ್ದು, ಇವುಗಳನ್ನು 10 ವಿಭಿನ್ನ ಆಸನಗಳೆಂದು ಗುರುತಿಸಬಹುದು. ಸೂರ್ಯ ನಮಸ್ಕಾರದ ಮಹತ್ವವು ದೈಹಿಕ ಆರೋಗ್ಯ, ಮಾನಸಿಕ ಸ್ಪಷ್ಟತೆ & ಆಧ್ಯಾತ್ಮಿಕ ಬೆಳವಣಿಗೆಯನ್ನು ಹೆಚ್ಚಿಸುವ ಸಾಮರ್ಥ್ಯವಾಗಿದೆ. ಸೂರ್ಯ ನಮಸ್ಕಾರದ ಪ್ರಯೋಜನಳ ಬಗ್ಗೆ ತಿಳಿಯಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /5

ಮಹಿಳೆಯರ ಅನಿಯಮಿತ ಮುಟ್ಟಿನ ಚಕ್ರವನ್ನು ಹೊಂದಿದ್ದರೆ ಸೂರ್ಯ ನಮಸ್ಕಾರ ಮಾಡಬೇಕು. ಈ ವ್ಯಾಯಾಮವು ಸರಿಯಾದ ಸಮಯದಲ್ಲಿ ಪೀರಿಯಡ್ಸ್ ಆಗಲು ಸಹಾಯ ಮಾಡುತ್ತದೆ. ಈ ಅಭ್ಯಾಸವು ಸುಲಭ ಹೆರಿಗೆಗೂ ಸಹ ಸಹಾಯ ಮಾಡುತ್ತದೆ.

2 /5

ಸೂರ್ಯ ನಮಸ್ಕಾರವು ನಿಮ್ಮ ಬೆನ್ನುಮೂಳೆಯನ್ನು ಬಲಪಡಿಸುತ್ತದೆ ಮತ್ತು ನಿಮ್ಮ ಸೊಂಟವು ಹೆಚ್ಚು ಫ್ಲೆಕ್ಸಿಬಲ್ ಆಗುತ್ತದೆ. ನಿಮ್ಮ ಸ್ನಾಯುಗಳು, ಕೀಲುಗಳು, ಅಸ್ಥಿರಜ್ಜು ಮತ್ತು ಅಸ್ಥಿಪಂಜರದ ವ್ಯವಸ್ಥೆಯನ್ನು ಹಿಗ್ಗಿಸಲು ಮತ್ತು ಬಲಪಡಿಸುತ್ತದೆ.

3 /5

ಸೂರ್ಯ ನಮಸ್ಕಾರ ಮಾಡುವಾಗ ಉಸಿರನ್ನು ತೆಗೆದುಕೊಳ್ಳುವ, ಬಿಡುವ ಪ್ರಕ್ರಿಯೆಯಿಂದ ಶ್ವಾಸಕೋಶಕ್ಕೆ ಸರಾಗವಾಗಿ ಶುದ್ಧ ಗಾಳಿ ಹೋಗುತ್ತದೆ. 

4 /5

ಸೂರ್ಯ ನಮಸ್ಕಾರದ ಆಸನಗಳನ್ನು ನಿಯಮಿತವಾಗಿ ಮಾಡಿದಾಗ ನಿಮ್ಮ ಕಿಬ್ಬೊಟ್ಟೆಯ ಸ್ನಾಯುಗಳು ಬಲಗೊಳ್ಳುತ್ತವೆ. ಚಪ್ಪಟೆ ಹೊಟ್ಟೆ ಪಡೆಯಲು ನೀವು ಈ ಆಸನಗಳನ್ನು ಪ್ರಯತ್ನಿಸಬಹುದು.

5 /5

ಸೂರ್ಯ ನಮಸ್ಕಾರ ಮಾಡುವುದರಿಂದ ನಿಮ್ಮ ಜ್ಞಾಪಕಶಕ್ತಿ ಮತ್ತು ನರಮಂಡಲವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ನಿಮ್ಮನ್ನು ಶಾಂತಗೊಳಿಸಲು ಮತ್ತು ಆತಂಕವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.