Surya Gochar 2023: ಸೂರ್ಯ ಕೃಪೆಯಿಂದ ಈ ರಾಶಿಯವರಿಗೆ ಇನ್ಮುಂದೆ ಇರಲ್ಲ ದುಡ್ಡಿನ ಸಮಸ್ಯೆ: ದೀಪದಂತೆ ಬೆಳಗುವುದು ಅದೃಷ್ಟ!

Surya Gochar 2023: ಮೇ 15 ಮತ್ತು ಜೂನ್ 15 ರ ನಡುವೆ ಸೂರ್ಯನು ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಸದ್ಯ ವೃಷಭ ರಾಶಿಯಲ್ಲಿ ಸಾಗುತ್ತಿದ್ದಾನೆ. ಸೂರ್ಯ ದೇವರ ಈ ಬದಲಾವಣೆಯು ಕನ್ಯಾ ರಾಶಿಯವರಿಗೆ ಅದೃಷ್ಟವನ್ನು ತರಲಿದೆ. ಸೂರ್ಯನ ಕೃಪೆಯ ಇವರ ಮೇಲಿರಲಿದ್ದು, ಅದೃಷ್ಟವನ್ನು ಸೂರ್ಯನಂತೆ ಬೆಳಗಿಸುತ್ತದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಮೇ 15 ಮತ್ತು ಜೂನ್ 15 ರ ನಡುವೆ ಸೂರ್ಯನು ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಸದ್ಯ ವೃಷಭ ರಾಶಿಯಲ್ಲಿ ಸಾಗುತ್ತಿದ್ದಾನೆ. ಸೂರ್ಯ ದೇವರ ಈ ಬದಲಾವಣೆಯು ಕನ್ಯಾ ರಾಶಿಯವರಿಗೆ ಅದೃಷ್ಟವನ್ನು ತರಲಿದೆ. ಸೂರ್ಯನ ಕೃಪೆಯ ಇವರ ಮೇಲಿರಲಿದ್ದು, ಅದೃಷ್ಟವನ್ನು ಸೂರ್ಯನಂತೆ ಬೆಳಗಿಸುತ್ತದೆ.

2 /6

ಕನ್ಯಾ ರಾಶಿಯ ಜನರು ಇನ್ಮುಂದೆ ಹಣಕ್ಕಾಗಿ ಚಿಂತಿಸಬೇಕಿಲ್ಲ. ಏಕೆಂದರೆ ಸೂರ್ಯದೇವನ ಕೃಪೆಯಿಂದ ಅಪಾರ ಧನ ಪ್ರಾಪ್ತಿಯಾಗಲಿದೆ.

3 /6

ಉದ್ಯೋಗಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಅದೃಷ್ಟವು ಕನ್ಯಾ ರಾಶಿಯವರನ್ನು ಬೆಂಬಲಿಸುತ್ತದೆ. ಉದ್ಯೋಗವನ್ನು ಬದಲಾಯಿಸಲು ಯೋಚಿಸುತ್ತಿದ್ದರೆ ಈ ಸಮಯವು ನಿಮಗೆ ಸೂಕ್ತವಾಗಿದೆ. ಉದ್ಯೋಗಕ್ಕೆ ಸಂಬಂಧಿಸಿದಂತೆ ಅನೇಕ ಸ್ಥಳಗಳಿಗೆ ಪ್ರಯಾಣಿಸಬೇಕಾಗಬಹುದು. ಸಾಫ್ಟ್ ವೇರ್ ಇಂಜಿನಿಯರ್ ಇತ್ಯಾದಿ ಕೆಲಸಗಳಲ್ಲಿ ಬಡ್ತಿ ಪಡೆಯಬಹುದು.

4 /6

ವಿದೇಶಿ ಸಂಬಂಧಿತ ವ್ಯವಹಾರದಲ್ಲಿ ಹೂಡಿಕೆ ಮಾಡುವ ಉತ್ತಮ ಸಮಯವಿದು. ಇದರ ಫಲಿತಾಂಶ ಸದ್ಯಕ್ಕೆ ಕಾಣಿಸದಿದ್ದರೂ ಮುಂದಿನ ದಿನಗಳಲ್ಲಿ ಉತ್ತಮ ಲಾಭವನ್ನು ನೀಡಲಿದೆ.

5 /6

ಯುವಕರು ಒಡನಾಟದ ಮೇಲೆ ನಿಗಾ ಇಡಬೇಕು. ಕೆಲವು ಸ್ನೇಹಿತರು ನಿಮಗೆ ಕೆಟ್ಟದನ್ನು ಮಾಡಬಹುದು. ಎಚ್ಚರಿಕೆ ವಹಿಸಿಕೊಳ್ಳಿ. ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಕುಟುಂಬದವರೊಂದಿಗೆ ಧಾರ್ಮಿಕ ಪ್ರವಾಸ ಕೈಗೊಳ್ಳಬಹುದು.

6 /6

ದೀರ್ಘಕಾಲದ ಕಾಯಿಲೆಗಳ ಬಗ್ಗೆ ಎಚ್ಚರವಿರಲಿ. ಯಾವುದೇ ಕಾಯಿಲೆಯಿಂದ ಬಳಲುತ್ತಿರುವವರು ಮತ್ತು ನಿಯಮಿತ ಔಷಧವನ್ನು ಸೇವಿಸುವವರು ಒಮ್ಮೆ ವೈದ್ಯರಿಂದ ಸಾಮಾನ್ಯ ತಪಾಸಣೆ ಮಾಡಿಸಿಕೊಳ್ಳಿ.