ಸೂರ್ಯ ಗೋಚರ 2023: ಗ್ರಹಗಳ ರಾಜ ಸೂರ್ಯನು ಡಿಸೆಂಬರ್ 16ರಂದು ಧನು ರಾಶಿಯನ್ನು ಪ್ರವೇಶಿಸಲಿದ್ದಾನೆ. ಧನು ರಾಶಿಯಲ್ಲಿ ಸೂರ್ಯನ ಸಂಚಾರವನ್ನು ಧನು ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಸೂರ್ಯನು ಧನು ರಾಶಿಯಲ್ಲಿ 1 ತಿಂಗಳು ನೆಲೆಸುವ ಮೂಲಕ 3 ರಾಶಿಗಳ ಜನರ ಭವಿಷ್ಯವನ್ನು ಬದಲಾಯಿಸುತ್ತಾನೆ.
Surya Rashi Parivartan 2023: ಸೂರ್ಯನು ನವೆಂಬರ್ 20ರಂದು ಅನುರಾಧಾ ನಕ್ಷತ್ರ ಮತ್ತು ಡಿಸೆಂಬರ್ 3ರಂದು ಜ್ಯೇಷ್ಠ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ನಂತರ ಡಿಸೆಂಬರ್ 16ರಂದು ಸೂರ್ಯನು ಧನು ರಾಶಿಯನ್ನು ಪ್ರವೇಶಿಸುತ್ತಾನೆ. ಈ ಬದಲಾವಣೆಗಳು ಯಾವ ರಾಶಿಗಳಿಗೆ ಹೆಚ್ಚಿನ ಲಾಭವನ್ನು ನೀಡಲಿವೆ ಎಂದು ತಿಳಿಯಿರಿ.
Surya Gochar Good Effect: ವೈದಿಕ ಜ್ಯೋತಿಷ್ಯದ ಪ್ರಕಾರ, ಪ್ರತಿ ಗ್ರಹವು ಅದರ ನಿಗದಿತ ಸಮಯದ ಬಳಿಕ ರಾಶಿ ಬದಲಾವಣ ಮಾಡುತ್ತದೆ. ಈ ಸಂದರ್ಭಲ್ಲಿ ಎಲ್ಲಾ ರಾಶಿಗಳ ಮೇಲೂ ಪರಿಣಾಮ ಬೀರುತ್ತದೆ.
Surya Gochar In Vruschik Rashi 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಗ್ರಹಗಳ ರಾಜ ಎಂದೇ ಕರೆಯಲಾಗುವ ಸೂರ್ಯ ದೇವ ವೃಶ್ಚಿಕ ರಾಶಿಗೆ ಪ್ರವೇಶಿಸಲಿದ್ದಾನೆ. ಇದರಿಂದ ಮೂರು ರಾಶಿಗಳ ಜನರಿಗೆ ಧನಕುಬೇರ ನಿಧಿ ಪ್ರಾಪ್ತಿಯಾಗಲಿದ್ದು, ಅವರ ಅದೃಷ್ಟ ಸೂರ್ಯನಂತೆ ಹೊಳೆಯಲಿದೆ. (Spiritual News In Kannada)
Sun Transit during Dasara 2023 : ಸೂರ್ಯ ಗೋಚಾರ 2023 - ಸೂರ್ಯ ದೇವರು ಕನ್ಯಾರಾಶಿಯಿಂದ ಹೊರಬಂದು ತುಲಾ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಸಮಯದಲ್ಲಿ ಸೂರ್ಯ ಅಕ್ಟೋಬರ್ 24 ರಂದು ಸ್ವಾತಿ ನಕ್ಷತ್ರ ಮತ್ತು ನವೆಂಬರ್ 7 ರಂದು ವಿಶಾಖ ನಕ್ಷತ್ರವನ್ನು ಪ್ರವೇಶಿಸುತ್ತದೆ. ಇದರ ನಂತರ, ಸೂರ್ಯ ನವೆಂಬರ್ 17 ರಂದು ವೃಶ್ಚಿಕ ರಾಶಿಗೆ ಸಾಗುತ್ತದೆ.
Surya Gochar 2023 October Horoscope: ಪ್ರತಿ ತಿಂಗಳು ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುತ್ತಾನೆ. ಈ ರೀತಿಯಾಗಿ ಸೂರ್ಯನು ಒಂದು ರಾಶಿಯಲ್ಲಿ ಸುಮಾರು 30 ದಿನಗಳ ಕಾಲ ಇರುತ್ತಾನೆ. ಸೂರ್ಯ ಸಂಚಾರದ ದೃಷ್ಟಿಯಿಂದ ಅಕ್ಟೋಬರ್ ತಿಂಗಳು ಬಹಳ ಮಹತ್ವದ್ದಾಗಿದೆ.
Sun Transit To Libra 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಗ್ರಹಗಳ ರಾಜ ಸೂರ್ಯ ತುಲಾ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದರಿಂದ 3 ರಾಶಿಗಳ ಜನರ ಜೀವನದಲ್ಲಿ ಐಶ್ವರ್ಯ ಲಕ್ಷ್ಮಿಯ ಕೃಪೆಯಿಂದ ಆಕಸ್ಮಿಕ ಧನಲಾಭಯೋಗ ರೂಪುಗೊಳ್ಳಲಿದೆ. (Spiritual News In Kannada)
ಕನ್ಯಾರಾಶಿಯಲ್ಲಿ ಸೂರ್ಯ ಸಂಚಾರ: ಕನ್ಯಾರಾಶಿಗೆ ಸೂರ್ಯದೇವನು ಬಂದ ನಂತರ ಕೆಲವು ರಾಶಿಯವರಿಗೆ ಶುಭಫಲ ಸಿಗಲಿದೆ. ಸೂರ್ಯದೇವರು ಕಷ್ಟಪಟ್ಟು ದುಡಿಯುವವರಿಗೆ ಮಾತ್ರ ಫಲ ಕೊಡುವ ಸ್ಥಿತಿ ಇದೆ.
Sun Transit: ಗ್ರಹಗಳ ರಾಜ ಸೂರ್ಯ ದೇವನು ನಿನ್ನೆಯಷ್ಟೇ ರಾಶಿ ಪರಿವರ್ತನೆ ಹೊಂದಿ ಕನ್ಯಾ ರಾಶಿಯನ್ನು ಪ್ರವೇಶಿಸಿದ್ದಾನೆ. ಮುಂದಿನ 30 ದಿನಗಳ ಕಾಲ ಇದೇ ರಾಶಿಯಲ್ಲಿರುವ ಸೂರ್ಯ ದೇವನು ಎಲ್ಲಾ ರಾಶಿಯವರ ಮೇಲೆ ಶುಭ ಅಶುಭ ಪರಿಣಾಮಗಳನ್ನು ಉಂಟು ಮಾಡುತ್ತಾನೆ.
Surya Kanya Sankramana 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಕೆಲವೆ ಗಂಟೆಗಳಲ್ಲಿ ಗ್ರಹಗಳ ರಾಜ ಸೂರ್ಯನ ಸಿಂಹ ರಾಶಿಯನ್ನು ತೊರೆದು ಕನ್ಯಾ ರಾಶಿಗೆ ಪ್ರವೇಶಿಸಲಿದ್ದಾನೆ. ಸೂರ್ಯನ ಈ ಕನ್ಯಾ ಗೋಚರ ಹಲವು ಜನರ ಜೀವನದಲ್ಲಿ ಒಳ್ಳೆಯ ದಿನಗಳನ್ನು ತರಲಿದೆ. ಈ ಜನರ ಮನೆಗೆ ಖುದ್ದು ಧನಲಕ್ಷ್ಮಿಯೇ ಆಗಮಿಸಲಿದ್ದು, ಸ್ವಾಗತಿಸಲು ಕೂಡಲೇ ಸಿದ್ಧತೆಯನ್ನು ಆರಂಭಿಸಿ.
Surya Gochar 2023: ಗ್ರಹಗಳ ರಾಜ ಸೂರ್ಯ ಇನ್ನೆರಡು ದಿನಗಳಲ್ಲಿ ರಾಶಿ ಪರಿವರ್ತನೆ ಮಾಡಲಿದ್ದಾನೆ. ಇದರ ಪ್ರಭಾವ ಎಲ್ಲಾ 12 ರಾಶಿಯವರ ಮೇಲೆ ಕಂಡು ಬರುತ್ತದೆ. ಆದರೆ, ಮೂರು ರಾಶಿಯವರ ಜೀವನದಲ್ಲಿ ಮಾತ್ರ ಭಾರೀ ಸಂಕಷ್ಟ ಎದುರಾಗಲಿದೆ ಎಂದು ಹೇಳಲಾಗುತ್ತಿದೆ.
Surya Gochar 2023: ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ರಾಜ ಎಂದು ಬಣ್ಣಿಸಲ್ಪಡುವ ಸೂರ್ಯದೇವ ಶೀಘ್ರದಲ್ಲೇ ಕನ್ಯಾ ರಾಶಿಯನ್ನು ಪ್ರವೇಶಿಸಲಿದ್ದಾನೆ. ದ್ವಾದಶ ರಾಶಿಗಳ ಮೇಲೆ ಇದರ ಪರಿಣಾಮ ಏನು ಎಂದು ತಿಳಿಯೋಣ...
Surya Gochar 2023: ಜ್ಯೋತಿಷ್ಯ ತಜ್ಞರು ಹೇಳುವ ಪ್ರಕಾರ, ಸೂರ್ಯ ಸಂಕ್ರಮಣದಿಂದ ಕೆಲವು ರಾಶಿಯವರಿಗೆ ಅಗಾಧವಾದ ಲಾಭಗಳು ಸಿಗುತ್ತವೆ. ಯೋಜಿತ ಕಾರ್ಯಗಳಲ್ಲಿ ಸುಲಭವಾಗಿ ಯಶಸ್ಸನ್ನು ಸಾಧಿಸುತ್ತಾರೆ.
Surya Purvafalguni Nashatra Gochar 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ರಾಜ ಎಂದೇ ಕರೆಯಲಾಗುವ ಸೂರ್ಯ ದೇವ ರಕ್ಷಾಬಂಧನದ ದಿನ ಪವರ್ಫುಲ್ ಪೂರ್ವಾಫಾಲ್ಗುಣಿ ನಕ್ಷತ್ರಕ್ಕೆ ಪ್ರವೇಶಿಸಲಿದ್ದಾನೆ. ಇದರಿಂದ ಒಟ್ಟು ಮೂರು ರಾಶಿಗಳ ಜನರ ಜೀವನದಲ್ಲಿ ಧನಲಾಭ ಹಾಗೂ ಭಾಗ್ಯೋದಯ ಯೋಗ ರೂಪಗೊಂಡು ಜೀವನದಲ್ಲಿ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ.
Surya Gochar 2023 Effect on Zodiac Sign: ಆಗಸ್ಟ್ 17 ರಂದು ಗ್ರಹಗಳ ರಾಜ ಸೂರ್ಯನು ತನ್ನದೇ ಆದ ಸಿಂಹ ರಾಶಿಯನ್ನು ಪ್ರವೇಶಿಸಿದ್ದಾನೆ. ಸೂರ್ಯನ ಸ್ವಂತ ರಾಶಿಯಲ್ಲಿ (Sun Transit In Leo) ಇರುವುದರಿಂದ ಅನೇಕ ರಾಶಿಗಳ ಜನರಿಗೆ ಹೆಚ್ಚಿನ ಪ್ರಯೋಜನವಾಗಲಿದೆ.
ಸೂರ್ಯ ಗೊಚರ ಪರಿಣಾಮಗಳು: ಸೂರ್ಯ ಯಶಸ್ಸು, ಆತ್ಮ ವಿಶ್ವಾಸ, ಆರೋಗ್ಯದ ಅಂಶವಾಗಿದೆ. ಮತ್ತೊಂದೆಡೆ ಮಂಗಳವು ಧೈರ್ಯ ಮತ್ತು ಶೌರ್ಯದ ಅಂಶವಾಗಿದೆ. ಸಿಂಹ ರಾಶಿಯಲ್ಲಿ ಸೂರ್ಯನ ಸಂಚಾರದಿಂದ ರೂಪುಗೊಂಡ ಸೂರ್ಯ-ಮಂಗಳ ಸಂಯೋಗವು ದೊಡ್ಡ ಬದಲಾವಣೆಯನ್ನು ತರಬಹುದು.
Surya Gochar in Leo 2023: ಜ್ಯೋತಿಷ್ಯ ಪಂಚಾಂಗದ ಪ್ರಕಾರ, 17 ಆಗಸ್ಟ್ 2023, ಗುರುವಾರ ಮಧ್ಯಾಹ್ನ 1.44 ಕ್ಕೆ, ಗ್ರಹಗಳ ರಾಜ ಸೂರ್ಯನು ಕರ್ಕ ರಾಶಿಯಿಂದ ಹೊರಬಂದು ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ.
ಸಿಂಹ ರಾಶಿಯಲ್ಲಿ ಸೂರ್ಯ ಸಂಚಾರ: ಸೂರ್ಯ ದೇವರು ಪ್ರತಿ ತಿಂಗಳು ರಾಶಿಯನ್ನು ಬದಲಾಯಿಸುತ್ತಾನೆ. ಈ ರಾಶಿಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಅದು ಆಗಸ್ಟ್ 17ರಂದು ಸಿಂಹ ರಾಶಿಯನ್ನು ಪ್ರವೇಶಿಸಲಿದೆ. ಇಂತಹ ಪರಿಸ್ಥಿತಿಯಲ್ಲಿ 3 ರಾಶಿಗಳ ಮೇಲೆ ಈ ಸಂಕ್ರಮಣವು ಧನಾತ್ಮಕ ಪರಿಣಾಮ ಬೀರಲಿದೆ.
Surya Kanya Sankramana: ವೈದಿಕ ಜೋತಿಷ್ಯ ಶಾಸ್ರದಲ್ಲಿ ಗ್ರಹಗಳ ರಾಜ ಎಂದೇ ಕರೆಯಲಾಗುವ ಸೂರ್ಯದೇವ ಶೀಘ್ರದಲ್ಲಿಯೇ ತನ್ನ ಸ್ನೇಹಿತನ ರಾಶಿಯಾಗಿರುವ ಕನ್ಯಾ ರಾಶಿಗೆ ಪ್ರವೇಶಿಸಲಿದ್ದಾನೆ. ಸೂರ್ಯನ ಈ ಕನ್ಯಾ ಪ್ರವೇಶ 3 ರಾಶಿಗಳ ಜನರ ಮೇಲೆ ಭಾರಿ ಸಕಾರಾತ್ಮಕ ಪ್ರಭಾವ ಬೀರಲಿದ್ದು, ಅವರ ಜೀವನದಲ್ಲಿ ಹಣದ ಹೊಳೆಯೇ ಹರಿಯಲಿದೆ (Spiritual News In Kannada).
Surya Rashi Parivarthan 2023: ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ, ಪ್ರತಿ ಗ್ರಹವು ನಿರ್ದಿಷ್ಟ ಸಮಯದ ತನ್ನ ಸ್ಥಾನವನ್ನು ಬದಲಾಯಿಸುತ್ತದೆ. ಪ್ರತಿ ಗ್ರಹದ ಚಲನೆಯಿಂದ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.