English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Live• THA INA 81/5 (16.2)
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • SURYA GOCHAR

SURYA GOCHAR

ವೃಶ್ಚಿಕ ರಾಶಿಯಲ್ಲಿ ಬುಧ ಸಂಚಾರ.. ಈ ರಾಶಿಯವರಿಗೆ ಜಾಕ್‌ಪಾಟ್! ಮುಟ್ಟಿದ್ದೆಲ್ಲವೂ ಚಿನ್ನ..
Budha gochar Dec 4, 2025, 08:50 AM IST
ವೃಶ್ಚಿಕ ರಾಶಿಯಲ್ಲಿ ಬುಧ ಸಂಚಾರ.. ಈ ರಾಶಿಯವರಿಗೆ ಜಾಕ್‌ಪಾಟ್! ಮುಟ್ಟಿದ್ದೆಲ್ಲವೂ ಚಿನ್ನ..
Budha Gochar: ಗ್ರಹಗಳು ನಿರಂತರವಾಗಿ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಚಲಿಸುತ್ತಿರುತ್ತವೆ. ಇದರಿಂದಾಗಿ ಕೆಲವು ಯೋಗಗಳು ರೂಪುಗೊಳ್ಳುತ್ತವೆ. ಹೀಗಾಗಿ, 12 ರಾಶಿಗಳಲ್ಲಿ ನವಗ್ರಹಗಳ ನಿರಂತರ ಚಲನೆಯು ಕೆಲವು ರಾಶಿಗಳಿಗೆ ಶುಭ ಯೋಗಗಳನ್ನು ಸೃಷ್ಟಿಸುತ್ತದೆ. ಮುಂಬರುವ ಬುಧ ಸಂಚಾರವು 12 ರಾಶಿಗಳ ಜನರ ಮೇಲೆ ಪರಿಣಾಮ ಬೀರುತ್ತದೆ.  
50 ವರ್ಷಗಳ ಬಳಿಕ ಅಪರೂಪದ ಚತುರ್ಗ್ರಹಿ ರಾಜಯೋಗ: 3 ರಾಶಿಯವರಿಗೆ ಹಠಾತ್ ಆರ್ಥಿಕ ಲಾಭ, ರಾಜವೈಭೋಗದ ಜೀವನ
Chaturgrahi yoga Dec 2, 2025, 07:21 AM IST
50 ವರ್ಷಗಳ ಬಳಿಕ ಅಪರೂಪದ ಚತುರ್ಗ್ರಹಿ ರಾಜಯೋಗ: 3 ರಾಶಿಯವರಿಗೆ ಹಠಾತ್ ಆರ್ಥಿಕ ಲಾಭ, ರಾಜವೈಭೋಗದ ಜೀವನ
Chaturgrahi Rajayoga: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ಒಂದು ರಾಶಿಯಲ್ಲಿ ಒಂದಕ್ಕಿಂತ ಹೆಚ್ಚಿನ ಗ್ರಹಗಳು ಒಟ್ಟಿಗೆ ಸೇರಿದಾಗ ಶುಭ-ಅಶುಭ ಯೋಗಗಳು ರೂಪುಗೊಳ್ಳುತ್ತವೆ. ಇದರ ಪರಿಣಾಮ ದ್ವಾದಶ ರಾಶಿಗಳ ಮೇಲೂ ಕಂಡು ಬರುತ್ತದೆ. ಇದೀಗ  50 ವರ್ಷಗಳ ನಂತರ ಚತುರ್ಗ್ರಹಿ ಯೋಗ ನಿರ್ಮಾಣವಾಗುತ್ತಿದೆ.
ಸೂರ್ಯ ಮಂಗಳರಿಂದ ಆದಿತ್ಯ ರಾಜಯೋಗ: ಈ ರಾಶಿಯವರಿಗೆ ಸಂಪತ್ತಿನ ಸುಯೋಗ
Aditya Rajayoga Nov 28, 2025, 09:05 AM IST
ಸೂರ್ಯ ಮಂಗಳರಿಂದ ಆದಿತ್ಯ ರಾಜಯೋಗ: ಈ ರಾಶಿಯವರಿಗೆ ಸಂಪತ್ತಿನ ಸುಯೋಗ
Rajayoga in December 2025: ವೈದಿಕ ಜ್ಯೋತಿಷ್ಯದ ಪ್ರಕಾರ ಯಾವುದೇ ಒಂದು ರಾಶಿಯಲ್ಲಿ ಒಂದಕ್ಕಿಂತ ಹೆಚ್ಚಿನ ಗ್ರಹಗಳು ಸಂಧಿಸಿದಾಗ ಶುಭ-ಅಶುಭ ಯೋಗಗಳು ನಿರ್ಮಾಣವಾಗುತ್ತವೆ. ಡಿಸೆಂಬರ್ ತಿಂಗಳಿನಲ್ಲಿ ಎರಡು ಪ್ರಬಲ ಗ್ರಹಗಳು ಸಂಯೋಗ ಹೊಂದಲಿವೆ. ಇದರಿಂದ ಕೆಲವು ರಾಶಿಯವರ ಭವಿಷ್ಯ ಬೆಳಗಲಿದೆ.
ಮಂಗಳನ ರಾಶಿಯಲ್ಲಿ ಸೂರ್ಯ: ದ್ವಾದಶ ರಾಶಿಗಳಲ್ಲಿ ಈ ರಾಶಿಯವರಿಗೆ ಭಾಗ್ಯೋದಯ, ನಿಮ್ಮ ರಾಶಿಫಲ ಹೇಗಿದೆ
SURYA GOCHAR Nov 18, 2025, 02:12 PM IST
ಮಂಗಳನ ರಾಶಿಯಲ್ಲಿ ಸೂರ್ಯ: ದ್ವಾದಶ ರಾಶಿಗಳಲ್ಲಿ ಈ ರಾಶಿಯವರಿಗೆ ಭಾಗ್ಯೋದಯ, ನಿಮ್ಮ ರಾಶಿಫಲ ಹೇಗಿದೆ
Surya Gochar: ಜ್ಯೋತಿಷ್ಯದಲ್ಲಿ ಗ್ರಹಗಳ ಅಧಿಪತಿ ಆತ್ಮದ ಅಂಶ ಎನ್ನಲಾಗುವ ಸೂರ್ಯದೇವ ಇತ್ತೀಚಿಗೆ ಮಂಗಳನ ರಾಶಿಚಕ್ರವಾದ ವೃಶ್ಚಿಕ ರಾಶಿಯನ್ನು ಪ್ರವೇಶಿಸಿದ್ದಾನೆ. ಶಕ್ತಿಕಾರಕನ ಈ ರಾಶಿ ಬದಲಾವಣೆಯು ಎಲ್ಲಾ 12 ರಾಶಿಯವರ ಮೇಲೂ ಪ್ರಭಾವ ಬೀರುತ್ತದೆ. ನಿಮ್ಮ ರಾಶಿಗೆ ಏನು ಫಲ ತಿಳಿಯಿರಿ. 
ಅನುರಾಧ ನಕ್ಷತ್ರದಲ್ಲಿ ಸೂರ್ಯನ ಸಂಚಾರ: ಶುಭ ಯೋಗದಿಂದ ಈ 3 ರಾಶಿಯವರಿಗೆ ಅದೃಷ್ಟದ ಜಾಕ್‌ಪಾಟ್‌ ಹೊಡೆಯಲಿದೆ
Surya Nakshatra Gochar Nov 18, 2025, 10:00 AM IST
ಅನುರಾಧ ನಕ್ಷತ್ರದಲ್ಲಿ ಸೂರ್ಯನ ಸಂಚಾರ: ಶುಭ ಯೋಗದಿಂದ ಈ 3 ರಾಶಿಯವರಿಗೆ ಅದೃಷ್ಟದ ಜಾಕ್‌ಪಾಟ್‌ ಹೊಡೆಯಲಿದೆ
ನವೆಂಬರ್ 19ರಂದು ಸೂರ್ಯನು ವಿಶಾಖದಿಂದ ಅನುರಾಧ ನಕ್ಷತ್ರಕ್ಕೆ ಸಾಗುತ್ತಾನೆ. ಶನಿಯ ಆಡಳಿತದ ಅನುರಾಧ ನಕ್ಷತ್ರವು ವೃಶ್ಚಿಕ ರಾಶಿಯಲ್ಲಿರುವಂತೆ ಸೂರ್ಯನ ಶಕ್ತಿಯನ್ನ ಹೆಚ್ಚಿಸುತ್ತದೆ. ಈ ಸಂಚಾರವು ವಿಶೇಷವಾಗಿ ಮೂರು ರಾಶಿಯ ಜನರಿಗೆ ಅದೃಷ್ಟ, ಪ್ರಗತಿ ಮತ್ತು ಆರ್ಥಿಕ ಬೆಳವಣಿಗೆಯ ಬಲವಾದ ಸಾಧ್ಯತೆಗಳನ್ನ ತರುತ್ತದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯಿರಿ...
ಸೂರ್ಯ ಸಂಚಾರ: ಐದು ರಾಶಿಯವರಿಗೆ ಪ್ರಬಲ ರಾಜಯೋಗ, ಸಂಪತ್ತಿನ ಸುಧೆ, ರಾಜವೈಭೋಗದ ಜೀವನ
SURYA GOCHAR Nov 13, 2025, 08:09 AM IST
ಸೂರ್ಯ ಸಂಚಾರ: ಐದು ರಾಶಿಯವರಿಗೆ ಪ್ರಬಲ ರಾಜಯೋಗ, ಸಂಪತ್ತಿನ ಸುಧೆ, ರಾಜವೈಭೋಗದ ಜೀವನ
Surya Gochar: ಶೀಘ್ರದಲ್ಲೇ ಗ್ರಹಾಧಿಪತಿ ಸೂರ್ಯ ತನ್ನ ನೀಚ ರಾಶಿಯನ್ನು ತೊರೆದು ಮಂಗಳನ ರಾಶಿಚಕ್ರವನ್ನು ಪ್ರವೇಶಿಸಲಿದ್ದಾನೆ. ಇದರಿಂದ ಕೆಲವು ರಾಶಿಯವರ ಅದೃಷ್ಟ ರಾತ್ರೋ ರಾತ್ರಿ ಬದಲಾಗಲಿದ್ದು ಕೆಲವರ ಜೀವನದಲ್ಲಿ ರಾಜಯೋಗ ಬರಲಿದೆ ಎನ್ನಲಾಗುತ್ತಿದೆ. 
ವೃಶ್ಚಿಕ ರಾಶಿಯಲ್ಲಿ ಬುಧಾದಿತ್ಯ ರಾಜಯೋಗ: ಸೂರ್ಯನಂತೆ ಪ್ರಜ್ವಲಿಸಲಿದೆ ಈ ರಾಶಿಯವರ ಬಾಳು, ನಿಮ್ಮ ರಾಶಿಗೆ ಏನು ಫಲ
Budhaditya rajyog Nov 6, 2025, 07:10 AM IST
ವೃಶ್ಚಿಕ ರಾಶಿಯಲ್ಲಿ ಬುಧಾದಿತ್ಯ ರಾಜಯೋಗ: ಸೂರ್ಯನಂತೆ ಪ್ರಜ್ವಲಿಸಲಿದೆ ಈ ರಾಶಿಯವರ ಬಾಳು, ನಿಮ್ಮ ರಾಶಿಗೆ ಏನು ಫಲ
Budhaditya Rajyog: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ಒಂದು ರಾಶಿಯಲ್ಲಿ ಒಂದಕ್ಕಿಂತ ಹೆಚ್ಚು ಗ್ರಹಗಳು ಒಟ್ಟಿಗೆ ಕೂಡಿದಾಗ ಶುಭ-ಅಶುಭ ಯೋಗಗಳು ರೂಪುಗೊಳ್ಳುತ್ತವೆ. ಇದೀಗ ಶೀಘ್ರದಲ್ಲೇ ಮಂಗಳನ ರಾಶಿಚಕ್ರ ಚಿಹ್ನೆಗೆ ಗ್ರಹಗಳ ಅಧಿಪತಿ ಪ್ರವೇಶಿಸಲಿದ್ದಾನೆ. ಇದರಿಂದ ಕೆಲವರ ಅದೃಷ್ಟ ಸೂರ್ಯನಂತೆಯೇ ಕಂಗೊಳಿಸಲಿದೆ ಎನ್ನಲಾಗುತ್ತಿದೆ. ಸೂರ್ಯ ಗೋಚಾರದಿಂದ ನಿರ್ಮಾಣವಾಗಲಿರುವ ರಾಜಯೋಗವು ನಿಮ್ಮ ರಾಶಿಗೆ ಏನು ಫಲ ನೀಡಲಿದೆ ತಿಳಿಯೋಣ... 
ರಮಾ ಏಕಾದಶಿಯಂದು ಶುಕ್ರನ ರಾಶಿಗೆ ಸೂರ್ಯ ಪ್ರವೇಶ, ದ್ವಾದಶ ರಾಶಿಗಳ ಫಲಾಫಲ
SURYA GOCHAR Oct 16, 2025, 03:47 PM IST
ರಮಾ ಏಕಾದಶಿಯಂದು ಶುಕ್ರನ ರಾಶಿಗೆ ಸೂರ್ಯ ಪ್ರವೇಶ, ದ್ವಾದಶ ರಾಶಿಗಳ ಫಲಾಫಲ
Surya Transit:  ನಾಳೆ (ಅಕ್ಟೋಬರ್ 17) ರಮಾ ಏಕಾದಶಿಯ ದಿನ ಗ್ರಹಗಳ ಅಧಿಪತಿ ಸೂರ್ಯದೇವ ಕನ್ಯಾ ರಾಶಿಯನ್ನು ತೊರೆದು ಶುಕ್ರನ ರಾಶಿಚಕ್ರ ಚಿಹ್ನೆಗೆ ಪದಾರ್ಪಣೆ ಮಾಡಲಿದ್ದಾನೆ. ಇದರ ಪ್ರಭಾವ ಯಾವ ರಾಶಿಯವರ ಮೇಲೆ ಹೇಗಿರಲಿದೆ ತಿಳಿಯೋಣ... 
ತುಲಾ ರಾಶಿಗೆ ಸೂರ್ಯನ ಸಂಚಾರ: ಈ ‌3 ರಾಶಿಯವರಿಗೆ ಅದೃಷ್ಟ, ಜೀವನದಲ್ಲಿ ಟರ್ನಿಂಗ್‌ ಪಾಯಿಂಟ್
Sun transits Libra Oct 12, 2025, 10:09 AM IST
ತುಲಾ ರಾಶಿಗೆ ಸೂರ್ಯನ ಸಂಚಾರ: ಈ ‌3 ರಾಶಿಯವರಿಗೆ ಅದೃಷ್ಟ, ಜೀವನದಲ್ಲಿ ಟರ್ನಿಂಗ್‌ ಪಾಯಿಂಟ್
Sun transits Libra: ಅಕ್ಟೋಬರ್ 17ರಂದು ಸೂರ್ಯನು ಕನ್ಯಾ ರಾಶಿಯಿಂದ ತುಲಾ ರಾಶಿಗೆ ಸಾಗುತ್ತಾನೆ. ಶುಕ್ರನ ರಾಶಿಯಾದ ತುಲಾ ರಾಶಿಗೆ ಸೂರ್ಯನ ಸಂಚಾರವು ಅನೇಕ ಜನರಿಗೆ ವೃತ್ತಿ, ವ್ಯವಹಾರಗಳು ಮತ್ತು ಕುಟುಂಬ ಜೀವನದಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನ ತರಬಹುದು. ಈ ರಾಶಿಯವರ ಆತ್ಮವಿಶ್ವಾಸ ಹೆಚ್ಚಲಿದೆ. ಅದೃಷ್ಟದ ಬೆಂಬಲದಿಂದ ನೀವು ಅಪಾರ ಸುಖ-ಸಂಪತ್ತು ಗಳಿಸುತ್ತೀರಿ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯಿರಿ...
ದೀಪಾವಳಿಗೂ ಮುನ್ನ ಬುಧಾದಿತ್ಯ ರಾಜಯೋಗ: ಐದು ರಾಶಿಯವರ ಬದುಕಿನಲ್ಲಿ ಭರ್ಜರಿ ಲಾಭ, ಕೈ ಇಟ್ಟಲ್ಲೆಲ್ಲಾ ಬರೀ ಯಶಸ್ಸೇ
Budhaditya Rajayoga Oct 8, 2025, 06:59 AM IST
ದೀಪಾವಳಿಗೂ ಮುನ್ನ ಬುಧಾದಿತ್ಯ ರಾಜಯೋಗ: ಐದು ರಾಶಿಯವರ ಬದುಕಿನಲ್ಲಿ ಭರ್ಜರಿ ಲಾಭ, ಕೈ ಇಟ್ಟಲ್ಲೆಲ್ಲಾ ಬರೀ ಯಶಸ್ಸೇ
Sun Mercury Conjunction Effect: 2025ರ ಅಕ್ಟೋಬರ್ 20ರಂದು ದೇಶಾದ್ಯಂತ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ. ದೀಪಾವಳಿ ಹಬ್ಬಕ್ಕೂ ರಾಶಿ ಬದಲಾವಣೆ ಮಾಡಲಿರುವ ಸೂರ್ಯದೇವ ಕೆಲವರ ಬದುಕಿನಲ್ಲಿ ಹೊಸ ಬೆಳಕನ್ನು ತರಲಿದ್ದಾನೆ. ರಾಜಯೋಗದಿಂದ ಅವರ ಅದೃಷ್ಟ ರಾತ್ರೋರಾತ್ರಿ ಖುಲಾಯಿಸಲಿದೆ ಎನ್ನಲಾಗುತ್ತಿದೆ.
ಪ್ರಬಲ ಗ್ರಹಗಳ ವಿಶೇಷ ಸಂಯೋಗ: ಶುಕ್ರಾದಿತ್ಯ ರಾಜಯೋಗದಿಂದ ಈ ರಾಶಿಯವರ ಲಕ್ ಚೇಂಜ್, ರಾಜವೈಭೋಗದ ಜೀವನ
Shukraditya Rajyoga Oct 7, 2025, 07:32 AM IST
ಪ್ರಬಲ ಗ್ರಹಗಳ ವಿಶೇಷ ಸಂಯೋಗ: ಶುಕ್ರಾದಿತ್ಯ ರಾಜಯೋಗದಿಂದ ಈ ರಾಶಿಯವರ ಲಕ್ ಚೇಂಜ್, ರಾಜವೈಭೋಗದ ಜೀವನ
Surya Shukra Yuti: ಶೀಘ್ರದಲ್ಲೇ ಜ್ಯೋತಿಷ್ಯದಲ್ಲಿ ಪ್ರೀತಿ, ಐಶ್ವರ್ಯ, ಸುಖ-ಸಂಪತ್ತಿನ ಅಂಶ ಎನ್ನಲಾಗುವ ಶುಕ್ರ ಮತ್ತು ಗ್ರಹಗಳ ಅಧಿಪತಿ, ಆತ್ಮಕಾರಕನಾದ ಸೂರ್ಯನ ವಿಶೇಷ ಸಂಯೋಗ ಏರ್ಪಡಲಿದೆ. ಇದರಿಂದ ಪ್ರಬಲ ರಾಜಯೋಗ ನಿರ್ಮಾಣವಾಗಲಿದ್ದು, ಕೆಲವರ ಬಾಳಲ್ಲಿ ಅದೃಷ್ಟ ದೇವತೆಯ ಪ್ರವೇಶವಾಗಲಿದೆ ಎನ್ನಲಾಗುತ್ತಿದೆ. 
100ವರ್ಷಗಳ ಬಳಿಕ ವಿಜಯದಶಮಿ ದಿನವೇ ಐದು ಅಪರೂಪದ ಯೋಗ: ಈ ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ, ಹಠಾತ್ ಧನಲಾಭ, ಪ್ರಗತಿ
Rajayoga on Vijayadashami Oct 1, 2025, 06:31 AM IST
100ವರ್ಷಗಳ ಬಳಿಕ ವಿಜಯದಶಮಿ ದಿನವೇ ಐದು ಅಪರೂಪದ ಯೋಗ: ಈ ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ, ಹಠಾತ್ ಧನಲಾಭ, ಪ್ರಗತಿ
Rare Yogas In Navaratri: ಇಂದು(ಅ.01) ಮಹಾನವಮಿಯನ್ನು ಆಚರಿಸಲಾಗುತ್ತಿದೆ. ಈ ದಿನ ಪಂಚ ಮಹಾಪುರುಷ ಯೋಗಗಳಲ್ಲಿ ಒಂದಾದ ಭದ್ರ ಮಹಾಪುರುಷ ರಾಜಯೋಗ ರೂಪುಗೊಳ್ಳಲಿದೆ. ಇದಲ್ಲದೆ, ವಿಜಯದಶಮಿಯ ದಿನ ಐದು ಅಪರೂಪದ ಯೋಗಗಳು ರೂಪುಗೊಳ್ಳಲಿದ್ದು ಕೆಲವು ರಾಶಿಯವರಿಗೆ ಹಠಾತ್ ಲಾಭವನ್ನು ನೀಡಲಿದೆ. ಅವರ ಜೀವನದಲ್ಲಿ ಸುಖ-ಸಮೃದ್ಧಿ ತುಂಬಿ ಹರಿಯಲಿದೆ ಎನ್ನಲಾಗುತ್ತಿದೆ. ವಿಜಯದಶಮಿಯಿಂದ ಯಾವ್ಯಾವ ರಾಶಿಗಳ ಅದೃಷ್ಟ ಖುಲಾಯಿಸಲಿದೆ ತಿಳಿಯೋಣ...
ಬುಧನ ರಾಶಿಯಲ್ಲಿ ಸೂರ್ಯ ಸಂಚಾರ: ವೃತ್ತಿ-ವ್ಯವಹಾರದಲ್ಲಿ ಜಯ, ಅದೃಷ್ಟವೋ ಅದೃಷ್ಟ
SURYA GOCHAR Sep 18, 2025, 07:03 AM IST
ಬುಧನ ರಾಶಿಯಲ್ಲಿ ಸೂರ್ಯ ಸಂಚಾರ: ವೃತ್ತಿ-ವ್ಯವಹಾರದಲ್ಲಿ ಜಯ, ಅದೃಷ್ಟವೋ ಅದೃಷ್ಟ
Sun Transit: ತರ್ಕ, ಬುದ್ದಿ, ಜ್ಞಾನ, ವೃತ್ತಿ, ವ್ಯವಹಾರದ ಅಂಶನಾದ ಬುಧನ ರಾಶಿಚಕ್ರದಲ್ಲಿ ಗ್ರಹಗಳ ಅಧಿಪತಿಯ ಸಂಚಾರ ನಡೆಯಲಿದ್ದು ಇದರಿಂದ ಕೆಲವು ರಾಶಿಯವರ ಬದುಕು ಸೂರ್ಯನಂತೆ ಕಂಗೊಳಿಸಲಿದೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳ ಬಗ್ಗೆ ತಿಳಿಯೋಣ... 
100ವರ್ಷಗಳ ಬಳಿಕ ಅಕ್ಟೋಬರ್‌ನಲ್ಲಿ ಮೂರು ಗ್ರಹಗಳ ಮಹಾ ಸಂಯೋಗ: ಈ ರಾಶಿಯವರಿಗೆ ಭಾರೀ ಅದೃಷ್ಟ, ಸಂಪತ್ತು ಹೆಚ್ಚಳ
Trigrahi Yoga Sep 4, 2025, 08:38 AM IST
100ವರ್ಷಗಳ ಬಳಿಕ ಅಕ್ಟೋಬರ್‌ನಲ್ಲಿ ಮೂರು ಗ್ರಹಗಳ ಮಹಾ ಸಂಯೋಗ: ಈ ರಾಶಿಯವರಿಗೆ ಭಾರೀ ಅದೃಷ್ಟ, ಸಂಪತ್ತು ಹೆಚ್ಚಳ
Surya Budh Mangal Conjunction: ನವರಾತ್ರಿ ಬೆನ್ನಲ್ಲೇ ಮೂರು ಗ್ರಹಗಳ ಮಹಾಯುತಿ ಸಂಭವಿಸಲಿದ್ದು ಇದರಿಂದ ಕೆಲವು ರಾಶಿಯವರ ಜೀವನದಲ್ಲಿ ಅದೃಷ್ಟ ಬೆಳಗಲಿದೆ. ಅವರ ಜೀವನದಲ್ಲಿ ಕಷ್ಟಗಳು ಸರಿದು ಸುಖ-ಸಂತೋಷ ಹೆಚ್ಚಾಗಲಿದೆ. ಹಣಕಾಸಿನ ಪರಿಸ್ಥಿತಿಯಲ್ಲೂ ಸುಧಾರಣೆ ಕಂಡು ಬರಲಿದೆ ಎನ್ನಲಾಗುತ್ತಿದೆ. 
ಸೂರ್ಯ ಸೇರಿದಂತೆ 4 ಗ್ರಹಗಳ ರಾಶಿ ಬದಲಾವಣೆ: ಈ ಮೂರು ರಾಶಿಯವರ ಜೀವನದಲ್ಲಿ ದೊಡ್ಡ ಬದಲಾವಣೆ!!
September 2025 Grah Gochar Sep 2, 2025, 08:30 AM IST
ಸೂರ್ಯ ಸೇರಿದಂತೆ 4 ಗ್ರಹಗಳ ರಾಶಿ ಬದಲಾವಣೆ: ಈ ಮೂರು ರಾಶಿಯವರ ಜೀವನದಲ್ಲಿ ದೊಡ್ಡ ಬದಲಾವಣೆ!!
ಸೆಪ್ಟೆಂಬರ್ ತಿಂಗಳಲ್ಲಿ ಸೂರ್ಯನ ಜೊತೆಗೆ ಇತರ ಮೂರು ಗ್ರಹಗಳು ಸಹ ತಮ್ಮ ರಾಶಿಗಳನ್ನ ಬದಲಾಯಿಸುತ್ತವೆ. ಗ್ರಹಗಳ ಬದಲಾವಣೆಯಿಂದ ಸೆಪ್ಟೆಂಬರ್‌ನಲ್ಲಿ ಯಾವ ರಾಶಿಗಳು ಶುಭ ಫಲಿತಾಂಶ ಪಡೆಯಬಹುದು ಎಂಬುದರ ಬಗ್ಗೆ ತಿಳಿಯಿರಿ...
ತನ್ನದೇ ರಾಶಿಯಲ್ಲಿ ಸೂರ್ಯ ಸಂಚಾರ: ನಾಲ್ಕು ರಾಶಿಯವರಿಗೆ ಭಾಗ್ಯೋದಯ, ಚಿನ್ನದಂತೆ ಹೊಳೆಯಲಿದೆ ಅದೃಷ್ಟ
SURYA GOCHAR Aug 20, 2025, 09:08 AM IST
ತನ್ನದೇ ರಾಶಿಯಲ್ಲಿ ಸೂರ್ಯ ಸಂಚಾರ: ನಾಲ್ಕು ರಾಶಿಯವರಿಗೆ ಭಾಗ್ಯೋದಯ, ಚಿನ್ನದಂತೆ ಹೊಳೆಯಲಿದೆ ಅದೃಷ್ಟ
Sun Transit Effects: ಜ್ಯೋತಿಷ್ಯ ಶಾಸ್ತ್ರದಲ್ಲಿ ಆತ್ಮಕಾರಕ ಎನ್ನಲಾಗುವ ಸೂರ್ಯ ದೇವ ನವಗ್ರಹಗಳ ಅಧಿಪತಿಯೂ ಹೌದು. ಸೂರ್ಯನ ಸಂಚಾರದಲ್ಲಿನ ಬದಲಾವಣೆಯೂ ಸಹ ಎಲ್ಲಾ 12 ರಾಶಿಯವರ ಜೀವನದ ಮೇಲೆ ಶುಭ-ಅಶುಭ ಪರಿಣಾಮಗಳನ್ನು ಉಂಟು ಮಾಡುತ್ತದೆ. ಇದೀಗ ಸಿಂಹ ರಾಶಿಗೆ ಸೂರ್ಯನ ಪ್ರವೇಶದೊಂದಿಗೆ ಕೆಲವು ರಾಶಿಯವರ ಅದೃಷ್ಟ ಚಿನ್ನದಂತೆ ಹೊಳೆಯುತ್ತದೆ ಎನ್ನಲಾಗುತ್ತಿದೆ. 
ಸಿಂಹ ರಾಶಿಯಲ್ಲಿ 30 ದಿನಗಳ ಕಾಲ ಸೂರ್ಯನ ಸಂಚಾರ: ಈ ನಾಲ್ಕು ರಾಶಿಯವರಿಗೆ ಸುವರ್ಣ ಸಮಯ ಪ್ರಾರಂಭ!!
SURYA GOCHAR Aug 18, 2025, 10:13 AM IST
ಸಿಂಹ ರಾಶಿಯಲ್ಲಿ 30 ದಿನಗಳ ಕಾಲ ಸೂರ್ಯನ ಸಂಚಾರ: ಈ ನಾಲ್ಕು ರಾಶಿಯವರಿಗೆ ಸುವರ್ಣ ಸಮಯ ಪ್ರಾರಂಭ!!
ಗ್ರಹಗಳ ರಾಜ ಎಂದು ಕರೆಯಲ್ಪಡುವ ಸೂರ್ಯ 30 ದಿನಗಳ ಕಾಲ ತನ್ನ ನೆಚ್ಚಿನ ಸಿಂಹ ರಾಶಿಯಲ್ಲಿ ಇರುತ್ತಾನೆ. ಇದು 4 ರಾಶಿಗಳಿಗೆ ಅದೃಷ್ಟವನ್ನು ತರಲಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯಿರಿ.
ಸ್ವ ರಾಶಿಗೆ ಗ್ರಹಾಧಿಪತಿಯ ಪ್ರವೇಶ: ಸೂರ್ಯನಂತೆ ಕಂಗೊಳಿಸಲಿದೆ ಈ ರಾಶಿಯವರ ಬದುಕು, ಹೆಚ್ಚಾಗಲಿದೆ ಸಂಪತ್ತು
SURYA GOCHAR Aug 12, 2025, 07:05 AM IST
ಸ್ವ ರಾಶಿಗೆ ಗ್ರಹಾಧಿಪತಿಯ ಪ್ರವೇಶ: ಸೂರ್ಯನಂತೆ ಕಂಗೊಳಿಸಲಿದೆ ಈ ರಾಶಿಯವರ ಬದುಕು, ಹೆಚ್ಚಾಗಲಿದೆ ಸಂಪತ್ತು
Surya Gochar: ಜ್ಯೋತಿಷ್ಯದಲ್ಲಿ ಗ್ರಹಗಳ ರಾಜ ಎನ್ನಲಾಗುವ ಆತ್ಮದ ಅಂಶನಾದ ಸೂರ್ಯದೇವ ಆಗಸ್ಟ್ 16ರಂದು ಶ್ರೀ ಕೃಷ್ಣಜನ್ಮಾಷ್ಟಮಿಯ ದಿನ ತನ್ನ ಸ್ವ ರಾಶಿಯಾದ ಸಿಂಹ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. ಸಿಂಹ ರಾಶಿಗೆ ಸೂರ್ಯನ ಪ್ರವೇಶವು ದ್ವಾದಶ ರಾಶಿಗಳಲ್ಲಿ ಆರು ರಾಶಿಯವರಿಗೆ ಭಾಗ್ಯೋದಯವನ್ನು ಉಂಟು ಮಾಡಲಿದೆ. ಆ ಅದೃಷ್ಟದ ರಾಶಿಗಳೆಂದರೆ... 
18 ವರ್ಷಗಳ ನಂತರ ಸೂರ್ಯ-ಕೇತು ಸಂಯೋಗ: ಈ ನಾಲ್ಕು ರಾಶಿಯವರಿಗೆ ಅದೃಷ್ಟವೋ ಅದೃಷ್ಟ, ಶ್ರೀಮಂತಿಕೆಯ ಯೋಗ!!
Ketu Sun Conjunction Aug 9, 2025, 10:35 AM IST
18 ವರ್ಷಗಳ ನಂತರ ಸೂರ್ಯ-ಕೇತು ಸಂಯೋಗ: ಈ ನಾಲ್ಕು ರಾಶಿಯವರಿಗೆ ಅದೃಷ್ಟವೋ ಅದೃಷ್ಟ, ಶ್ರೀಮಂತಿಕೆಯ ಯೋಗ!!
ಜ್ಯೋತಿಷ್ಯ ಶಾಸ್ತ್ರದಲ್ಲಿ, ಸೂರ್ಯ-ಕೇತು ಗ್ರಹಗಳನ್ನು ಶತ್ರುಗಳ ಸಂಬಂಧ ಇರುವ ಗ್ರಹಗಳೆಂದು ಕರೆಯಲಾಗುತ್ತದೆ. ಆದರೆ ಈ ಎರಡು ಗ್ರಹಗಳ ಸಂಯೋಗವು ಕೆಲವು ರಾಶಿಯ ಜನರಿಗೆ ಅತ್ಯಂತ ಹೆಚ್ಚಿನ ಪ್ರಯೋಜನಗಳನ್ನ ನೀಡಲಿವೆ. ಹೀಗಾಗಿ ಸಿಂಹ ರಾಶಿಯಲ್ಲಿ ಸಂಯೋಗಗಳಲ್ಲಿರುವ ಸೂರ್ಯ-ಕೇತುವಿನಿಂದ ಯಾವ ನಾಲ್ಕು ರಾಶಿಯವರಿಗೆ ಸಾಕಷ್ಟು ಶುಭ ಫಲಿತಾಂಶ ಪಡೆಯುವ ಯೋಗ ದೊರಕಲಿದೆ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ...
ಆಗಸ್ಟ್ 17ರಂದು ಸೂರ್ಯ-ಕೇತುಗಳ ಸಂಯೋಗ: ಈ 4 ರಾಶಿಗಳಿಗೆ ಬಂಪರ್ ಲಾಭ, ಐಷಾರಾಮಿ ಜೀವನದ ಭಾಗ್ಯ
Ketu Sun Conjunction Aug 8, 2025, 07:37 AM IST
ಆಗಸ್ಟ್ 17ರಂದು ಸೂರ್ಯ-ಕೇತುಗಳ ಸಂಯೋಗ: ಈ 4 ರಾಶಿಗಳಿಗೆ ಬಂಪರ್ ಲಾಭ, ಐಷಾರಾಮಿ ಜೀವನದ ಭಾಗ್ಯ
Surya-Ketu Yuti: ಆಗಸ್ಟ್ 17ರಂದು ಸೂರ್ಯನು ಸಿಂಹ ರಾಶಿಯಲ್ಲಿ ಸಾಗುತ್ತಾನೆ. ಇಲ್ಲಿ ಸೂರ್ಯನು ಕೇತುವಿನ ಜೊತೆಯಲ್ಲಿ ಇರುತ್ತಾನೆ. ಈ ಸಂಯೋಗದಿಂದ ಯಾವ ರಾಶಿಯವರಿಗೆ ಜೀವನದಲ್ಲಿ ಭರ್ಜರಿ ಲಾಭವಾಗಬಹುದು ಎಂಬುದರ ಬಗ್ಗೆ ತಿಳಿಯಿರಿ...
  • 1
  • 2
  • 3
  • 4
  • 5
  • 6
  • 7
  • 8
  • 9
  • …
  • Next
  • last »

Trending News

  • Oppo Find X9 ಸರಣಿಯ ಸ್ಮಾರ್ಟ್‌ಫೋನ್‌ ಬಿಡುಗಡೆ: ವೈಶಿಷ್ಟ್ಯಗಳು, ಬೆಲೆ ಬಗ್ಗೆ ತಿಳಿಯಿರಿ...
    oppo find x9 series

    Oppo Find X9 ಸರಣಿಯ ಸ್ಮಾರ್ಟ್‌ಫೋನ್‌ ಬಿಡುಗಡೆ: ವೈಶಿಷ್ಟ್ಯಗಳು, ಬೆಲೆ ಬಗ್ಗೆ ತಿಳಿಯಿರಿ...

  • ಅತ್ಯಂತ ಚಿಕ್ಕ ದೇಶದ ಒಂದು ನೋಟು ನಮ್ಮ ಕರೆನ್ಸಿಯಲ್ಲಿ 7 ಲಕ್ಷಕ್ಕೆ ಸಮ! ಒಂದು ಸಲ ಹೋಗಿಬಂದ್ರೆ ಕೋಟ್ಯಾಧಿಪತಿ ಆಗೋದು ಪಕ್ಕಾ..
    Brunei currency
    ಅತ್ಯಂತ ಚಿಕ್ಕ ದೇಶದ ಒಂದು ನೋಟು ನಮ್ಮ ಕರೆನ್ಸಿಯಲ್ಲಿ 7 ಲಕ್ಷಕ್ಕೆ ಸಮ! ಒಂದು ಸಲ ಹೋಗಿಬಂದ್ರೆ ಕೋಟ್ಯಾಧಿಪತಿ ಆಗೋದು ಪಕ್ಕಾ..
  • RCB ಸ್ಟಾರ್‌ ಆಲ್‌ರೌಂಡರ್‌ ಭರ್ಜರಿ ಸೆಂಚುರಿ.. WBBLನಲ್ಲಿ ಪೆರ್ರಿ ಮಿಂಚಿನ ಶತಕ, ಕೇವಲ 1 ರನ್‌ನಿಂದ ಜಯಭೇರಿ..!
    ELLYSE PERRY
    RCB ಸ್ಟಾರ್‌ ಆಲ್‌ರೌಂಡರ್‌ ಭರ್ಜರಿ ಸೆಂಚುರಿ.. WBBLನಲ್ಲಿ ಪೆರ್ರಿ ಮಿಂಚಿನ ಶತಕ, ಕೇವಲ 1 ರನ್‌ನಿಂದ ಜಯಭೇರಿ..!
  • ಅತಿಯಾದ ಒಳ್ಳೆಯತನವೇ ಮುಳುವಾಯ್ತಾ? ಗಿಲ್ಲಿಯ ವಿರುದ್ದ ತಿರುಗಿ ಬಿದ್ದ ಮನೆ ಮಂದಿ! ನಿಯತ್ತಿಗೆ ಸಿಕ್ಕಿದ್ದು ʻಈʼ ಪಟ್ಟ
    Bigg Boss Kannada 12
    ಅತಿಯಾದ ಒಳ್ಳೆಯತನವೇ ಮುಳುವಾಯ್ತಾ? ಗಿಲ್ಲಿಯ ವಿರುದ್ದ ತಿರುಗಿ ಬಿದ್ದ ಮನೆ ಮಂದಿ! ನಿಯತ್ತಿಗೆ ಸಿಕ್ಕಿದ್ದು ʻಈʼ ಪಟ್ಟ
  • 2025 ರಲ್ಲಿ ಭಾರತೀಯರು Google ನಲ್ಲಿ ಅತಿ ಹೆಚ್ಚು ಹುಡುಕಿದ ಸ್ಥಳ ಯಾವುದು ಗೊತ್ತೆ.! ಶಾಕ್‌ ಆಗ್ತೀರಾ
    Year Ender 2025
    2025 ರಲ್ಲಿ ಭಾರತೀಯರು Google ನಲ್ಲಿ ಅತಿ ಹೆಚ್ಚು ಹುಡುಕಿದ ಸ್ಥಳ ಯಾವುದು ಗೊತ್ತೆ.! ಶಾಕ್‌ ಆಗ್ತೀರಾ
  • 50 ವರ್ಷಗಳ ಎರಡೆರಡು ಗಜಕೇಸರಿ ಯೋಗದಿಂದ ಕೋಟ್ಯಾಧೀಶ್ವರರಾಗುವ ಭಾಗ್ಯ! ಉಕ್ಕಿ ಬರುವುದು ಸಂಪತ್ತು.. ನಿಂದಿಸಿದವರೇ ಗೌರವಿಸುವ ಘಳಿಗೆ
    Gajakesari Yoga
    50 ವರ್ಷಗಳ ಎರಡೆರಡು ಗಜಕೇಸರಿ ಯೋಗದಿಂದ ಕೋಟ್ಯಾಧೀಶ್ವರರಾಗುವ ಭಾಗ್ಯ! ಉಕ್ಕಿ ಬರುವುದು ಸಂಪತ್ತು.. ನಿಂದಿಸಿದವರೇ ಗೌರವಿಸುವ ಘಳಿಗೆ
  • ಇನ್‌ಸ್ಟಾದಲ್ಲಿ RCB ಕ್ಯಾಪ್ಟನ್‌ ಸ್ಮೃತಿ ಮಂಧಾನ, ಪಲಾಶ್‌ ಮುಚ್ಚಲ್‌ ಪರಸ್ಪರ ಅನ್‌ಫಾಲೋ.. ಏನೇನು ಆಗಿದೆ ಗೊತ್ತಾ?
    Smriti Mandhana
    ಇನ್‌ಸ್ಟಾದಲ್ಲಿ RCB ಕ್ಯಾಪ್ಟನ್‌ ಸ್ಮೃತಿ ಮಂಧಾನ, ಪಲಾಶ್‌ ಮುಚ್ಚಲ್‌ ಪರಸ್ಪರ ಅನ್‌ಫಾಲೋ.. ಏನೇನು ಆಗಿದೆ ಗೊತ್ತಾ?
  • ಖೈದಿ ಪ್ರೇಮಿ ಚಿತ್ರಕ್ಕೆ ಮುಹೂರ್ತ: ಪ್ರಥಮ ದೃಶ್ಯಕ್ಕೆ ಥ್ರಿಲ್ಲರ್ ಮಂಜು ಕ್ಲಾಪ್
    Khaidi Premi Movie
    ಖೈದಿ ಪ್ರೇಮಿ ಚಿತ್ರಕ್ಕೆ ಮುಹೂರ್ತ: ಪ್ರಥಮ ದೃಶ್ಯಕ್ಕೆ ಥ್ರಿಲ್ಲರ್ ಮಂಜು ಕ್ಲಾಪ್
  • ಕಬ್ಬನ್ ಪಾರ್ಕ್ ಹೂವುಗಳ ಹಬ್ಬಕ್ಕೆ ಅದ್ದೂರಿ ತೆರೆ!
    Cubbon Park
    ಕಬ್ಬನ್ ಪಾರ್ಕ್ ಹೂವುಗಳ ಹಬ್ಬಕ್ಕೆ ಅದ್ದೂರಿ ತೆರೆ!
  • 6.15 ಲಕ್ಷ ಕೋಟಿ ರೂ. ಸಾಲ ಮನ್ನಾ! ಸರ್ಕಾರಿ ಬ್ಯಾಂಕ್‌ಗಳ ಪ್ರಮುಖ ನಿರ್ಧಾರ..
    psb loan write off
    6.15 ಲಕ್ಷ ಕೋಟಿ ರೂ. ಸಾಲ ಮನ್ನಾ! ಸರ್ಕಾರಿ ಬ್ಯಾಂಕ್‌ಗಳ ಪ್ರಮುಖ ನಿರ್ಧಾರ..

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x