ಸೂರ್ಯಕುಮಾರ್ ಯಾದವ್ ಎಂಥಾ ಐಷಾರಾಮಿ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದಾರೆ ಗೊತ್ತಾ ? ಇಲ್ಲಿದೆ photos

ಸೂರ್ಯಕುಮಾರ್ ಯಾದವ್ ಅವರ ಐಷಾರಾಮಿ ಅಪಾರ್ಟ್ಮೆಂಟ್ ಮುಂಬೈನಲ್ಲಿದೆ. ಅಲ್ಲಿ ಅವರು ತಮ್ಮ ಇಡೀ ಕುಟುಂಬದೊಂದಿಗೆ ವಾಸಿಸುತ್ತಾರೆ

ನವದೆಹಲಿ :  ಸಾಕಷ್ಟು ಕಠಿಣ ಪರಿಶ್ರಮದ ನಂತರ ಸೂರ್ಯಕುಮಾರ್ ಯಾದವ್, ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಉತ್ತಮ ಪ್ರದರ್ಶನದ ಆಧಾರದ ಮೇಲೆ 2021 ಐಸಿಸಿ ಟಿ 20 ವಿಶ್ವಕಪ್ ನಲ್ಲೂ ಟಿಕೆಟ್‌ ಪಡೆದಿದ್ದಾರೆ.  ಆಟದ ವೇಳೆ, ಎಷ್ಟು ಉತ್ತಮ ಪ್ರದರ್ಶನ ನೀಡುತ್ತಾರೆಯೋ, ಹಾಗೆಯೇ ಐಷಾರಾಮಿ ಮನೆಯಲ್ಲಿ ವಾಸಿಸಲು ಕೂಡಾ ಇಷ್ಟಪಡುತ್ತಾರೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಸೂರ್ಯಕುಮಾರ್ ಯಾದವ್ ಅವರ ಐಷಾರಾಮಿ ಅಪಾರ್ಟ್ಮೆಂಟ್ ಮುಂಬೈನಲ್ಲಿದೆ. ಅಲ್ಲಿ ಅವರು ತಮ್ಮ ಇಡೀ ಕುಟುಂಬದೊಂದಿಗೆ ವಾಸಿಸುತ್ತಾರೆ. ಅತ್ಯಂತ ಧಾರ್ಮಿಕ ಭಾವವನ್ನು ಉಳ್ಳವರಾಗಿದ್ದು, ತಮ್ಮ ಮನೆಯಲ್ಲಿ ದೇವರ ಕೋಣೆಯನ್ನು ನಿರ್ಮಿಸಿದ್ದಾರೆ .

2 /5

ಸೂರ್ಯಕುಮಾರ್ ಯಾದವ್ ತನ್ನ ಬಿಡುವಿನ ವೇಳೆಯನ್ನು ತನ್ನ ಮುದ್ದಿನ ನಾಯಿ ಪಾಬ್ಲೊ ಜೊತೆ ಕಳೆಯಲು ಇಷ್ಟಪಡುತ್ತಾರೆ.

3 /5

ಸೂರ್ಯಕುಮಾರ್ ಯಾದವ್ ಅವರ ಅಪಾರ್ಟ್ಮೆಂಟ್ ಹೈ ರೈಸ್ ಬಿಲ್ಡಿಂಗ್ ನ ಟಾಪ್ ಫ್ಲೋರ್ ನಲ್ಲಿದೆ.  ಅವರ ಮನೆಯ ಬಾಲ್ಕನಿಯಿಂದ ನೋಡಿದರೆ ಅದ್ಭುತ ನೋಟ ಕಣ್ಣಿಗೆ ಬೀಳುತ್ತದೆ. 

4 /5

ಸೂರ್ಯಕುಮಾರ್ ಯಾದವ್ ಅವರ ಮನೆಯ ರಾಯಲ್ ಫರ್ನಿಶಿಂಗ್ ಅತ್ಯದ್ಬುತವಾಗಿದೆ. ಗೋಡೆಗಳ ಮೇಲೆ ಅತ್ಯುತ್ತಮ ಬಣ್ಣಗಳನ್ನು ಬಳಸಲಾಗಿದ್ದು, ತುಂಬಾ ಅಲಂಕಾರಿಕವಾಗಿದೆ.   

5 /5

ನೀಲಿ ಸೋಫಾ ಮತ್ತು ಬಿಳಿ ಊಟದ ಕುರ್ಚಿಯನ್ನು ಸೂರ್ಯಕುಮಾರ್ ಯಾದವ್ ಮನೆಯಲ್ಲಿ ಇರಿಸಲಾಗಿದೆ. ಅವರ್ ಬೆಡ್ ರೂಮ್ ವುಡನ್ ವಾಲ್ ಹೊಂದಿದೆ.