Suryakumar Yadav ಅವರ ಐಷಾರಾಮಿ ಅಪಾರ್ಟ್ಮೆಂಟ್ ಹೇಗಿದೆ? ಇಲ್ಲಿದೆ Inside Photos

                                    

ನವದೆಹಲಿ: ಐಪಿಎಲ್‌ನಲ್ಲಿ  (IPL) ಮುಂಬೈ ಇಂಡಿಯನ್ಸ್ (Mumbai Indians) ಪರ ಆಡಿದ ಸೂರ್ಯಕುಮಾರ್ ಯಾದವ್ (Suryakumar Yadav)  ಈ ವರ್ಷ ಟೀಮ್ ಇಂಡಿಯಾ ಪರ ಪದಾರ್ಪಣೆ ಮಾಡಿದ್ದಾರೆ. ಮೈದಾನದಲ್ಲಿ ಸೂರ್ಯ ಆಕ್ರಮಣಕಾರಿಯಾಗಿ ಕಾಣುವಷ್ಟು, ಅವರು ನಿಜ ಜೀವನದಲ್ಲಿ ಬಹಳ ಶಾಂತ ಸ್ವಭಾವದವರು. ಅಲ್ಲದೆ, ಅವರು ತುಂಬಾ ಸೊಗಸಾದ ಜೀವನಶೈಲಿಯನ್ನು ಕಾಪಾಡಿಕೊಳ್ಳಲು ಇಷ್ಟಪಡುತ್ತಾರೆ. ಅವರ ಐಷಾರಾಮಿ ಅಪಾರ್ಟ್ಮೆಂಟ್ ಅನ್ನು ನೋಡೋಣ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಸೂರ್ಯಕುಮಾರ್ ಯಾದವ್ ಅವರ ಐಷಾರಾಮಿ ಅಪಾರ್ಟ್ಮೆಂಟ್ ದೇಶದ ಆರ್ಥಿಕ ರಾಜಧಾನಿ ಮುಂಬೈ (Mumbai) ನಲ್ಲಿದೆ. ಅವರು ಇಲ್ಲಿ ತನ್ನ ಇಡೀ ಕುಟುಂಬದೊಂದಿಗೆ ವಾಸಿಸುತ್ತಾರೆ. ಸೂರ್ಯ ತುಂಬಾ ಧಾರ್ಮಿಕ ಸ್ವಾಭಾವದವರಾಗಿದ್ದಾರೆ. ಆದ್ದರಿಂದ ಅವರು ತಮ್ಮ ಮನೆಯಲ್ಲಿ ಪೂಜಾ ಮಂದಿರವನ್ನು ಕೂಡ ನಿರ್ಮಿಸಿದ್ದಾರೆ.

2 /5

ಸೂರ್ಯಕುಮಾರ್ ಯಾದವ್  (Suryakumar Yadav)  ತಮ್ಮ ನಾಯಿಮರಿ ಪ್ಯಾಬ್ಲೋ  (Pablo) ದೊಂದಿಗೆ ಬಿಡುವಿನ ವೇಳೆಯಲ್ಲಿ ಸಮಯ ಕಳೆಯಲು ಇಷ್ಟಪಡುತ್ತಾರೆ.  

3 /5

ಸೂರ್ಯಕುಮಾರ್ ಯಾದವ್ ಅವರ ಅಪಾರ್ಟ್ಮೆಂಟ್ ಎತ್ತರದ ಕಟ್ಟಡದ ಮೇಲಿನ ಮಹಡಿಯಲ್ಲಿದೆ. ಅವರ ಮನೆಯ ಬಾಲ್ಕನಿಯಲ್ಲಿ ಅದ್ಭುತ ನೋಟ ಲಭ್ಯವಾಗಲಿದೆ. ಇದನ್ನೂ ಓದಿ - Matthew Hayden : ಭಾರತದಲ್ಲಿ ಕೊರೋನಾ ರುದ್ರ ನರ್ತನ; ಭಾವುಕ ಪತ್ರ ಬರೆದ ಆಸಿಸ್ ಕ್ರಿಕೆಟರ್ ಹೇಡನ್

4 /5

ಸೂರ್ಯಕುಮಾರ್ ಯಾದವ್ ಅವರ ಮನೆಯ ಒಳಾಂಗಣದಲ್ಲಿ ರಾಯಲ್ ಲುಕ್ ಕಾಣಬಹುದು. ಗೋಡೆಗಳ ಮೇಲೆ ಅತ್ಯುತ್ತಮವಾದ ಬಣ್ಣಗಳನ್ನು ಬಳಸಲಾಗಿದೆ ಮತ್ತು ಇಲ್ಲಿನ ನೋಟವು ಸಾಕಷ್ಟು ಅಲಂಕಾರಿಕವಾಗಿದೆ. ಇದನ್ನೂ ಓದಿ - "10-12 ವರ್ಷಗಳ ಕಾಲ ಆತಂಕವನ್ನು ಅನುಭವಿಸಿದೆ, ಅನೇಕ ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆದಿದ್ದೇನೆ"

5 /5

ಸೂರ್ಯಕುಮಾರ್ ಯಾದವ್ ಅವರ ಮನೆಯಲ್ಲಿ ನೀಲಿ ಸೋಫಾ ಮತ್ತು ಬಿಳಿ ಡೈನಿಂಗ್ ಟೇಬಲ್ ಇದೆ. ಸೂರ್ಯಕುಮಾರ್ ಯಾದವ್ ಅವರ ಬೆಡ್ ರೂಂ ನಲ್ಲಿ ವುಡ್ ವರ್ಕ್ ಮಾಡಲಾಗಿತ್ತು ಅದು ಅದ್ದೂರಿ ನೋಟವನ್ನು ನೀಡುತ್ತದೆ.  

You May Like

Sponsored by Taboola