Tamannaah Bikini Photos : ತಮನ್ನಾ ಭಾಟಿಯಾ ಬಿಕಿನಿ ಟ್ರೀಟ್.. ಸೌಂದರ್ಯದ ಒಡತಿ ಮಿಲ್ಕಿ ಬ್ಯೂಟಿ!

Tamannaah Bhatia Bikini Photos : ಇತ್ತೀಚಿಗೆ ತಮನ್ನಾ ಸರಣಿ ಫೋಟೋ ಶೂಟ್ ಮಾಡುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಮಿಲ್ಕಿ ಬ್ಯೂಟಿ ಬಿಕಿನಿಯಲ್ಲಿ ಹಾಟ್ ಟ್ರೀಟ್ ನೀಡಿದ್ದಾರೆ. ಇದು ಪಡ್ಡೆಹುಡುಗರ ನಿದ್ದೆಗೆಡಿಸುತ್ತಿದೆ. 

Tamannaah Bhatia Bikini Photos : ಇತ್ತೀಚಿಗೆ ತಮನ್ನಾ ಸರಣಿ ಫೋಟೋ ಶೂಟ್ ಮಾಡಿಸಿದ್ದಾರೆ. ಬಿಕಿನಿ ತೊಟ್ಟು ಹಾಟ್‌ ಪೋಸ್‌ ನೀಡಿದ್ದಾರೆ. ತಮನ್ನಾ ಅವರು 15 ವರ್ಷಗಳ ಹಿಂದೆ ಚಿತ್ರರಂಗಕ್ಕೆ ಕಾಲಿಟ್ಟರು. ಆಗಿನಿಂದಲೂ ಅದೇ ಬ್ಯೂಟಿ ಕಾಯ್ದುಕೊಳ್ಳುತ್ತಿದ್ದಾರೆ. ಅದರಲ್ಲೂ ತಮನ್ನಾ ಸೊಂಟಕ್ಕೆ ಸಾಕಷ್ಟು ಅಭಿಮಾನಿಗಳಿದ್ದಾರೆ. ತಮ್ಮ ವೃತ್ತಿಜೀವನವು ಭರದಿಂದ ಸಾಗುತ್ತಿರುವಾಗ ಐಟಂ ಹಾಡುಗಳಲ್ಲಿ ತಮನ್ನಾ ಸ್ಟೆಪ್ಸ್‌ ಹಾಕಿದರು.
 

1 /5

ತಮನ್ನಾ ತೆಲುಗು ಜೊತೆಗೆ ಹಿಂದಿ ಮತ್ತು ತಮಿಳಿನಲ್ಲಿ ಸಿನಿಮಾ ಮಾಡುತ್ತಿದ್ದಾರೆ. 

2 /5

ತಮಿಳು ಮತ್ತು ಕನ್ನಡ ಚಿತ್ರಗಳಲ್ಲಿ ವಿಶೇಷ ಹಾಡುಗಳಿಗೆ ಸಹ ತಮನ್ನಾ ಹೆಜ್ಜೆ ಹಾಕಿದ್ದಾರೆ. 

3 /5

2007ರಲ್ಲಿ ತೆರೆಕಂಡ ‘ಹ್ಯಾಪಿ ಡೇಸ್‌’ ಚಿತ್ರದ ಮೂಲಕ ತಮನ್ನಾ ಚಿರಪರಿಚಿತರಾದರು. 

4 /5

ತಮನ್ನಾ ಭಾಟಿಯಾ ಡಿಸೆಂಬರ್ 21, 1989 ರಂದು ಮುಂಬೈನಲ್ಲಿ ಜನಿಸಿದರು. 

5 /5

ಬಾಲ್ಯದಿಂದಲೂ ಹೀರೋಯಿನ್‌ ಆಗಬೇಕು ಎಂದುಕೊಂಡಿದ್ದ ತಮನ್ನಾಗೆ ತಂದೆ ತಾಯಿ ಬೆಂಬಲವಾಗಿ ನಿಂತಿದ್ದರು.