Akshaya Tritiya 2024 Lucky Zodiac sign: ಶಾಸ್ತ್ರ ಇತ್ಯಾದಿಗಳ ಪ್ರಕಾರ ಮದುವೆ ಇತ್ಯಾದಿ ಯಾವುದೇ ಶುಭ ಕಾರ್ಯವನ್ನು ಈ ದಿನ ಮಾಡಬಹುದು. ಈ ದಿನದಂದು ಶುಭ ಕಾರ್ಯಗಳನ್ನು ಪ್ರಾರಂಭಿಸುವುದು ಶುಭ ಫಲಿತಾಂಶಗಳನ್ನು ತರುತ್ತದೆ. ಹಾಗೆಯೇ ತಾಯಿ ಲಕ್ಷ್ಮಿಯ ಆಶೀರ್ವಾದವೂ ಉಳಿಯುತ್ತದೆ ಎಂಬ ನಂಬಿಕೆ ಇದೆ
Akshaya Tritiya 2023: ಅಕ್ಷಯ ತೃತೀಯ ಬಂತೆಂದರೆ ಸಾಕು ಭಾರತದಲ್ಲಿ ಆಭರಣ ಉದ್ಯಮಕ್ಕೆ ಸಖತ್ ಸೀಸನ್ ಶುರುವಾಗುತ್ತದೆ. ಅಕ್ಷಯ ತೃತೀಯವನ್ನು ಹೊಸ ವ್ಯವಹಾರಗಳನ್ನು ಪ್ರಾರಂಭಿಸಲು, ಚಿನ್ನವನ್ನು ಖರೀದಿಸಲು ಮತ್ತು ಆಸ್ತಿಯಲ್ಲಿ ಹೂಡಿಕೆ ಮಾಡಲು ಮಂಗಳಕರ ದಿನವೆಂದು ಪರಿಗಣಿಸಲಾಗಿದೆ
Akshaya Tritiya 2023 Vastu Tips: ತಾಯಿ ಲಕ್ಷ್ಮಿದೇವಿ ಮತ್ತು ಭಗವಾನ್ ವಿಷ್ಣುವನ್ನು ಆರಾಧಿಸಲು ಅಕ್ಷಯ ತೃತೀಯವು ಬಹಳ ಉತ್ತಮ ದಿನವಾಗಿದೆ. ಈ ದಿನ ವಿಷ್ಣು ಮತ್ತು ತಾಯಿ ಲಕ್ಷ್ಮಿಯನ್ನು ಮಹತ್ವದಿಂದ ಜೋತಿಷ್ಯದ ಪ್ರಕಾರ ಪೂಜಿಸುವುದು, ಕೆಲವು ನಿಯಮಗಳನ್ನು ಪಾಲಿಸುವುದು, ಶುಭ ಕಾರ್ಯಗಳನ್ನು ಮಾಡುವುದು, ಮಂಗಳಕರ ವಸ್ತುಗಳನ್ನು ಖರೀದಿಸುವುದು ನಿಮಗೆ ಅಪಾರ ಸಂತೋಷ ಮತ್ತು ಸಮೃದ್ಧಿಯನ್ನು ನೀಡುತ್ತದೆ.
Akshaya Tritiya 2022: ಪ್ರತಿವರ್ಷ ವೈಶಾಖ ಮಾಸದ ಶುಕ್ಲಪಕ್ಷದಂದು ಅಕ್ಷಯ ತೃತಿಯಾ ಆಚರಿಸಲಾಗುತ್ತದೆ. ಶುಭಕಾರ್ಯಗಳ ಆರಂಭಕ್ಕೆ ಇದನ್ನು ಅದ್ಭುತ ಯೋಗ ಎಂದು ಕರೆಯಲಾಗುತ್ತದೆ. ಅಂದರೆ ಅಕ್ಷಯ ತೃತಿಯಾ ದಿನ ನೀವು ಯಾವುದೇ ಮುಹೂರ್ತವನ್ನು ನೋಡದೆಯೇ ಶುಭಕಾರ್ಯಗಳನ್ನು ನೆರವೇರಿಸಬಹುದು.
ಹಿಂದೂ ಧರ್ಮ ಶಾಸ್ತ್ರಗಳಲ್ಲಿ ಅಕ್ಷಯ ತೃತಿಯಾಗೆ ಭಾರಿ ಮಹತ್ವವಿದೆ. ಈ ದಿನ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ದೇವಿ ಲಕುಮಿಗೆ ಭಕ್ತಿ-ಭಾವದಿಂದ ಪೂಜೆ ಸಲ್ಲಿಸುತ್ತಾರೆ. ಇಂದಿನ ದಿನ ಆರ್ಥಿಕ ಫಲ ಪ್ರಾಪ್ತಿಗೆ ಹಣ ಹೂಡಿಕೆ ಮಾಡುವುದು ಉತ್ತಮ ಪರಿಣಾಮಗಳನ್ನು ನೀಡುತ್ತದೆ ಎಂಬುದು ಮಾನ್ಯತೆ. ಇಂದಿನ ಈ ಶುಭ ದಿನದಂದು ಯಾವ ಐದು ರಾಶಿಗಳಿಗೆ ಈ ಬಾರಿಯ ಅಕ್ಷಯ ತೃತಿಯಾ ಹಬ್ಬದಲ್ಲಿ ಮಾತೆ ಲಕುಮಿ ಕೃಪೆ ತೋರುತ್ತಾಳೆ ಎಂಬುದನ್ನು ತಿಳಿಯೋಣ ಬನ್ನಿ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.