Tamannaah Bhatia : ಸೌತ್ ಗ್ಲಾಮರಸ್ ಲೇಡಿ ತಮನ್ನಾ ಭಾಟಿಯಾ ಕ್ರೇಜ್ ಕೊಂಚವೂ ಕಡಿಮೆಯಾಗಿಲ್ಲ.. ತನ್ನ ಸೌಂದರ್ಯದಿಂದ ಇಂದಿಗೂ ಸಿನಿರಸಿಕರ ನೆಚ್ಚಿನ ನಟಿಯಾಗಿ ಹೊರಹೊಮ್ಮಿದ್ದಾಳೆ ಈ ಸುಂದರಿ.. ಇಂಡಸ್ಟ್ರಿಗೆ ಬಂದು 20 ವರ್ಷ ಕಳೆದರೂ ಸ್ವೀಟ್ 20 ರಂತೆ ಕಾಣುವ ನಟಿ ಹುಡುಗರ ಮನ ಗೆಲ್ಲುತ್ತಿದ್ದಾಳೆ.. ಸಧ್ಯ ನಟಿಯ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ..
ದಕ್ಷಿಣದ ಗ್ಲಾಮರಸ್ ಲೇಡಿ ತಮನ್ನಾ ಭಾಟಿಯಾ ಇಂಡಸ್ಟ್ರಿಗೆ ಕಾಲಿಟ್ಟು 20 ವರ್ಷಗಳು ಕಳೆದರೂ ಸ್ವೀಟ್ 20 ರಂತೆ ಶಾರ್ಟ್ ಡ್ರೆಸ್ ನಲ್ಲಿ ಹುಡುಗರನ್ನು ಬೆಚ್ಚಿ ಬೀಳಿಸುತ್ತಿದ್ದಾರೆ.
ಸ್ಲೀವ್ ಲೆಸ್ ಟಾಪ್ ಲೆಸ್ ಶಾರ್ಟ್ ಡ್ರೆಸ್ ನಲ್ಲಿ ತನ್ನ ಸೌಂದರ್ಯ ಪ್ರದರ್ಶನದ ಮೂಲಕ ಪಡ್ಡೆ ಹುಡುಗರ ಮನ ಗೆಲ್ಲುತ್ತಿದ್ದಾಳೆ.
ತಮನ್ನಾ ಇತ್ತೀಚೆಗೆ ಹಂಚಿಕೊಂಡಿರುವ ಹಾಟ್ ಪಿಕ್‌ಗಳಲ್ಲಿ, ನೋಡಿದ ಬಾಯ್ಸ್ ನಿಜವಾಗಿಯೂ ಈಕೆಯದ್ದು ಹಾಲಿನ ಮೈಬಣ್ಣ ಅಂತ ಹೊಗಳುತ್ತಿದ್ದಾರೆ..
ಜೈಲರ್ ಚಿತ್ರದ ಐಟಂ ಸಾಂಗ್ ನಂತರ ಸಿಂಕದರ್ ಕಾ ಮುಕದ್ದಾರ್ (Sikandar ka muqaddar) ಚಿತ್ರದಲ್ಲಿ ನಟಿಸಿದ್ದಾರೆ.
ಪ್ರಸ್ತುತ ಈ ಸರಣಿಯು ಒಟಿಟಿಯಲ್ಲಿ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಚಲನಚಿತ್ರಗಳು ಮತ್ತು ಐಟಂ ಹಾಡುಗಳ ಹೊರತಾಗಿ, ತಮನ್ನಾ ವೆಬ್ ಸರಣಿಗಳಲ್ಲಿಯೂ ಬ್ಯುಸಿಯಾಗಿದ್ದಾಳೆ.
ತಮನ್ನಾ ಭಾಟಿಯಾ ಮಾಡರ್ನ್ ಡ್ರೆಸ್‌ನಲ್ಲಿ ಹೆಚ್ಚು ಮುದ್ದಾಗಿ ಕಾಣುತ್ತಾರೆ. ಸಧ್ಯ ಈ ಚೆಲುವೆ ಹಂಚಿಕೊಂಡ ಫೋಟೋಗಳಿಗೆ 8 ಲಕ್ಷಕ್ಕೂ ಹೆಚ್ಚು ವೀವ್ಸ್ ಬಂದಿವೆ.. ಸಾವಿರಾರು ಕಾಮೆಂಟ್‌ಗಳಿವೆ..
ಬ್ಲಾಕ್ ಬಾಡಿಕಾನ್ ಡ್ರೆಸ್‌ನಲ್ಲಿ ಮಿಂಚಿರುವ ನಟಿಯ ಫೊಟೋಸ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ..
ತಮನ್ನಾ ಭಾಟಿಯಾ ಅಭಿನಯದ ಸಿಕಂದರ್ ಕಾ ಮುಕದ್ದಾರ್ ಈ ತಿಂಗಳ 29 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ .
ಸಿನಿಮಾಗಳು ಕಡಿಮೆಯಾದರೂ ತಮನ್ನಾ ಕ್ರೇಜ್ ಕಡಿಮೆಯಾಗಿಲ್ಲ. ದಕ್ಷಿಣದಲ್ಲಿ ಅಲ್ಲ, ಉತ್ತರದಲ್ಲಿಯೂ ಉತ್ತಮ ಆಫರ್‌ಗಳು ಚೆಲುವೆಗೆ ಒಲಿದು ಬರುತ್ತಿವೆ..
ಬಾಲಿವುಡ್ ನಟ ವಿಜಯ್ ವರ್ಮಾ ಮತ್ತು ತಮನ್ನಾ ಪ್ರೀತಿಸುತ್ತಿದ್ದಾರೆ ಎನ್ನಲಾಗಿದೆ.. ಸಿನಿಮಾ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.
ಸಧ್ಯ ತಮನ್ನಾ ಮುಂದೆ ಹಲವು ವೆಬ್ ಸಿರೀಸ್ ಮತ್ತು ಸಿನಿಮಾಗಳಿದ್ದು, ವಿಜಯ್ ವರ್ಮಾ ಜೊತೆ ಮದುವೆಗೆ ಗ್ಯಾಪ್ ನೀಡಲಾಗುತ್ತಿದೆಯಂತೆ.