ಅಯ್ಯೋ.. ಛೀ.. ಅಪ್ಪ ಲಿಪ್‌ಕಿಸ್‌ ಮತ್ತೆ ಅದನ್ನ ಮಾಡ್ಬೇಡ ಅಂದಿದಾರೆ, ನಾನ್‌ ಮಾಡಲ್ಲಪ್ಪ..! ನಟಿ ಹೇಳಿಕೆ ವೈರಲ್‌..

Preethi Pagadala : ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್‌ಗಳನ್ನು ಮಾಡುವ ಮೂಲಕ ಕೆಲವು ಸುಂದರಿಯರು ತಮ್ಮ ಪ್ರತಿಭೆ ಮತ್ತು ಸೌಂದರ್ಯದಿಂದ ಸಿನಿರಂಗಕ್ಕೆ ಕಾಲಿಡುತ್ತಿದ್ದಾರೆ. ಅದೇ ರೀತಿ ಈ ಚೆಲುವೆಯೂ ಸಹ ರೀಲ್ಸ್‌ ಮತ್ತು ಫೋಟೋಸ್‌ ಮೂಲಕ ಫಾಲೋವರ್ಸ್ ಹೆಚ್ಚಿಸಿಕೊಂಡು, ಇದೀಗ ಫಿಲ್ಡ್‌ ಇಂಡ್ರಸ್ಟ್ರಿಯಲ್ಲಿ ಮೊದಲ ಹೆಜ್ಜೆ ಇಟ್ಟಿದ್ದಾಳೆ.. ಅಲ್ಲದೆ, ಹೊಸ ರೂಲ್ಸ್‌ ಸಹ ಮಾಡಿಕೊಂಡಿದ್ದಾಳೆ.. ಯಾರಿಕೆ..? ಬನ್ನಿ ನೋಡೋಣ..

1 /8

ಚಿತ್ರರಂಗಕ್ಕೆ ಹೊಸ ನಾಯಕಿಯರು ಬರುತ್ತಲೇ ಇದ್ದಾರೆ.. ಇತ್ತೀಚೆಗೆ ಕನ್ನಡ ಹುಡುಗಿಯರು ತೆಲುಗಿನಲ್ಲಿ ಬ್ಯುಸಿಯಾಗಿದ್ದಾರೆ. ಅವರಿಗೆ ಒಳ್ಳೆ ಆಫರ್‌ಗಳು ಬರುತ್ತಿವೆ. ಸೋಷಿಯಲ್ ಮೀಡಿಯಾದಲ್ಲಿಯೂ ಸಹ ಸಖತ್‌ ಕ್ರೇಜ್‌ ಹೊಂದಿದ್ದಾರೆ.  

2 /8

ಕೆಲವು ಸುಂದರಿಯರು ಸೋಷಿಯಲ್ ಮೀಡಿಯಾದಲ್ಲಿ ಅದರಲ್ಲೂ ಇನ್ ಸ್ಟಾಗ್ರಾಂನಲ್ಲಿ ರೀಲ್ ಮಾಡುತ್ತಾ ತಮ್ಮ ಪ್ರತಿಭೆ ಮತ್ತು ಸೌಂದರ್ಯದಿಂದ ಇಂಪ್ರೆಸ್ ಮಾಡುತ್ತಿದ್ದಾರೆ.   

3 /8

ಈ ಮೇಲಿನ ಫೋಟೋದಲ್ಲಿರುವ ಸುಂದರಿ ಸಹ ಸಾಮಾಜಿಕ ಮಾಧ್ಯಮದಲ್ಲಿ ಫಾಲೋವರ್ಸ್ ಹೆಚ್ಚಿಸಿಕೊಂಡು ಇದೀಗ ಸಾಲು ಸಾಲು ಸಿನಿಮಾ ಆಫರ್‌ಗಳನ್ನು ಪಡೆಯುತ್ತಿದ್ದಾಳೆ.  

4 /8

ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್‌ ಮತ್ತು ಫೋಟೋಸ್‌ ಹಂಚಿಕೊಂಡು ನೆಟ್ಟಿಗರ ಗಮನಸೆಳೆದಿರುವ ಪ್ರೀತಿ ಪಗಡಲ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾಳೆ.  

5 /8

ಅಮೆರಿಕದ ಉಚ್ಛಾರಣೆಯಲ್ಲಿ ತೆಲುಗು ಮಾತನಾಡುವ ಈ ಗ್ಲಾಮರ್‌ ಗೊಂಬೆ ಎಲ್ಲರ ಗಮನ ಸೆಳೆದಿದ್ದಾಳೆ. ಸಧ್ಯ ನಾಯಕಿಯಾಗಿ ʼಪತಂಗ್ʼ ಚಿತ್ರದಲ್ಲಿ ನಟಿಸುತ್ತಿದ್ದಾರೆ.  

6 /8

ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಪ್ರೀತಿ ಪಡಗಲ ಹಲವು ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅವಕಾಶ ಸಿಕ್ಕರೆ ಇಂಟಿಮೇಟ್ ಸೀನ್ ನಲ್ಲಿ ನಟಿಸುತ್ತೀರಾ? ಕೇಳಿದ ಪ್ರಶ್ನೆಗೆ.. ಅಪ್ಪ ಒಂದು ಕಂಡೀಷನ್ ಹಾಕಿದಾರೆ ಅಂತ ಹೇಳಿದ್ದಾರೆ.  

7 /8

ನನ್ನ ಅಪ್ಪ, ನಾನು ಸಿನಿಮಾಗೆ ಹೋಗುತ್ತೇನೆ ಎಂದಾಗ ಲಿಪ್ ಲಾಕ್ ಸೀನ್ ಮಾಡಬಾರದು ಎಂದಿದ್ದರು. ಅವರು ನನಗಾಗಿ ಬಹಳಷ್ಟು ಮಾಡಿದ್ದಾರೆ. ನಾನು ಕೇಳಿದ್ದೆಲ್ಲ ಕೊಟ್ಟಿದ್ದಾರೆ. ಅವರು ಕೇಳಿದ ಈ ಒಂದು ಕೆಲಸ ಯಾಕೆ ಮಾಡಬಾರದು ಅಂತ ನಿರ್ಧರಿಸಿದೆ..  

8 /8

ಹಾಗಾಗಿ ಲಿಪ್ ಲಾಕ್ ಸೀನ್ ಗಳಿಗೆ ನೋ ಹೇಳುತ್ತೇನೆ. ಗ್ಲಾಮರ್ ಶೋಗೆ ಯಾವುದೇ ಷರತ್ತು ಇಲ್ಲ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಶಾರ್ಟ್ಸ್ ಡ್ರೆಸ್ ಬಳಕೆ ಸಾಮಾನ್ಯವಾಗಿದೆ ಎಂದು ಪ್ರೀತಿ ಹೇಳಿಕೊಂಡಿದ್ದಾರೆ.. ಸಧ್ಯ ನಟಿಯ ಈ ಹೇಳಿಕೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ..