ಟೀಂ ಇಂಡಿಯಾದ ಸ್ಟಾರ್ ಬೌಲರ್ ಆರ್ ಅಶ್ವಿನ್ ಪತ್ನಿ ಯಾರು ಗೊತ್ತಾ? ಈಕೆ ರೋಹಿತ್ ಶರ್ಮಾ ಪತ್ನಿಯ ಬೆಸ್ಟ್ ಫ್ರೆಂಡ್.. ನಟಿಯರನ್ನೂ ಮೀರಿಸುವ ಅಂದಗಾತಿ

Ravichandran Ashwin: ರವಿಚಂದ್ರನ್ ಅಶ್ವಿನ್… ಟೀಂ ಇಂಡಿಯಾದ ಸ್ಟಾರ್ ಬಲಗೈ ಆಫ್ ಸ್ಪಿನ್ ಬೌಲರ್ ಮತ್ತು ಕೆಳ ಕ್ರಮಾಂಕದ ಬ್ಯಾಟರ್. ನಾವಿಂದು ಈ ವರದಿಯಲ್ಲಿ ಅಶ್ವಿನ್ ಅವರ ಪತ್ನಿ ಯಾರು? ಆಕೆಯ ವಿದ್ಯಾರ್ಹತೆ ಮತ್ತು ವೃತ್ತಿ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 

1 /6

ರವಿಚಂದ್ರನ್ ಅಶ್ವಿನ್… ಟೀಂ ಇಂಡಿಯಾದ ಸ್ಟಾರ್ ಬಲಗೈ ಆಫ್ ಸ್ಪಿನ್ ಬೌಲರ್ ಮತ್ತು ಕೆಳ ಕ್ರಮಾಂಕದ ಬ್ಯಾಟರ್. ನಾವಿಂದು ಈ ವರದಿಯಲ್ಲಿ ಅಶ್ವಿನ್ ಅವರ ಪತ್ನಿ ಯಾರು? ಆಕೆಯ ವಿದ್ಯಾರ್ಹತೆ ಮತ್ತು ವೃತ್ತಿ ಬಗ್ಗೆ ಮಾಹಿತಿ ನೀಡಲಿದ್ದೇವೆ.

2 /6

ರವಿಚಂದ್ರನ್ ಅಶ್ವಿನ್ ಪತ್ನಿಯ ಹೆಸರು ಪ್ರೀತಿ ನಾರಾಯಣ್. ಜನಿಸಿದ್ದು ಮೇ 26, 1988 ರಂದು ತಮಿಳುನಾಡಿನ ಚೆನ್ನೈನಲ್ಲಿ. ಇವರು ಬಿ.ಟೆಕ್ ಆಗಿ ಪದವಿ ಪಡೆದಿದ್ದಾರೆ.

3 /6

2011 ರಲ್ಲಿ ಅಶ್ವಿನ್ ಅಂತರಾಷ್ಟ್ರೀಯ ಕ್ರಿಕೆಟ್ ಪಾದಾರ್ಪಣೆ ಮಾಡಿದ ಕೆಲವೇ ದಿನಗಳಲ್ಲಿ ಅಶ್ವಿನ್ ಮತ್ತು ಪ್ರೀತಿ ನಾರಾಯಣ್ ವಿವಾಹವಾದರು.

4 /6

ಅಶ್ವಿನ್ ಮತ್ತು ಪ್ರೀತಿ ಚೆನ್ನೈನಲ್ಲಿರುವ ಪದ್ಮ ಶೇಷಾದ್ರಿ ಬಾಲ ಭವನ ಶಾಲೆಯಲ್ಲಿ ಒಟ್ಟಿಗೆ ಅಧ್ಯಯನ ಮಾಡಿದ್ದರು.

5 /6

ಪ್ರೀತಿ ನಾರಾಯಣ್ ಗೃಹಿಣಿಯಾಗಿದ್ದಾರೆ. ಅಂದಹಾಗೆ ಪ್ರೀತಿ ನಾರಾಯಣ್ ಮತ್ತು ರೋಹಿತ್ ಶರ್ಮಾ ಪತ್ನಿ ರಿತಿಕಾ ಸಜ್ದೇಹ್ ಬಹಳ ಆತ್ಮೀಯ ಸ್ನೇಹಿತರಾಗಿದ್ದಾರೆ

6 /6

ಅಶ್ವಿನ್ ಮತ್ತು ಪ್ರೀತಿಗೆ ಇಬ್ಬರು ಹೆಣ್ಣುಮಕ್ಕಳಿದ್ದು, ಮೊದಲ ಮಗಳ ಹೆಸರು ಅಕಿರಾ, 2015 ರಲ್ಲಿ ಜನಿಸಿದರೆ, ಎರಡನೇ ಮಗಳ ಹೆಸರು ಆಧ್ಯಾ.