Rakhi Sawant marriage : ಚಿತ್ರರಂಗದಲ್ಲಿ ಡಿವೋರ್ಸ್, ಲವ್, ಡೇಟಿಂಗ್, ಬ್ರೇಕಪ್ ಸುದ್ದಿಗಳು ಇತ್ತೀಚಿಗೆ ಹೆಚ್ಚಾಗಿವೆ.. ವಿಚ್ಛೇದನ ನೀಡುವುದು ಮತ್ತೊಂದು ಮದುವೆಯಾಗುವುದು ಕಾಮನ್ ಆಗಿಬಿಟ್ಟಿದೆ.. ಇದೀಗ ಸ್ಟಾರ್ ನಟಿಯೊಬ್ಬಳು ಪಾಕಿಸ್ತಾನದ ಸೊಸೆಯಾಗಲು ಸಿದ್ಧಳಾಗಿದ್ದಾಳೆ ಎನ್ನುವ ವಿಚಾರ ಮನ್ನೆಲೆಗೆ ಬಂದಿದೆ.. ಅಷ್ಟಕ್ಕೂ ಯಾರು ಆ ನಟಿ..? ಬನ್ನಿ ನೋಡೋಣ..
Rakhi Sawanth Marriage : sಇದೀಗ ಮೂರನೇ ಮದುವೆಯ ಸಂಭ್ರಮದಲ್ಲಿದ್ದಾರೆ ರಾಖಿ ಸಾವಂತ್. ಅಚ್ಚರಿಯ ವಿಷಯವೆಂದರೆ ಮೂರನೇ ಮದುವೆಯನ್ನು ಭಾರತದಲ್ಲಿ ಅಲ್ಲ ಪಾಕಿಸ್ತಾನದಲ್ಲಿ ಮಾಡಿಕೊಳ್ಳುವ ಯೋಚನೆಯಲ್ಲಿದ್ದಾರೆ ಈ ನಟಿ.
Famous Actress Marriage: ಸೋಷಿಯಲ್ ಮೀಡಿಯಾ ಕ್ವೀನ್ ಮತ್ತು ನಟಿ ರಾಖಿ ಸಾವಂತ್ ಒಂದಲ್ಲ ಒಂದು ವಿಚಾರದಿಂದ ಮುಖ್ಯಾಂಶಗಳಲ್ಲಿ ಉಳಿದಿದ್ದಾರೆ. ಕೆಲವು ಸಮಯದಿಂದ, ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಜನರಲ್ಲಿ ಚರ್ಚೆಯ ವಿಷಯವಾಗಿದ್ದಾರೆ. ಹೀಗಾಗಿಯೇ ಆಕೆಯನ್ನು ಸೋಷಿಯಲ್ ಮೀಡಿಯಾದ ಡ್ರಾಮಾ ಕ್ವೀನ್ ಎಂದೂ ಜನ ಕರೆಯುತ್ತಾರೆ.
Bollywood actress life : ಅನೇಕ ಮಹಿಳೆಯರು ತಾಯಂದಿರಾಗುವುದು ಅದೃಷ್ಟ ಎಂದು ಭಾವಿಸುತ್ತಾರೆ. ಅವರು ತಾಯ್ತನದ ಭಾವನೆಯನ್ನು ಆನಂದಿಸಲು ಬಯಸುತ್ತಾರೆ. ಆದರೆ ದೇವರು ಎಲ್ಲರಿಗೂ ಈ ಉಡುಗೊರೆಯನ್ನು ನೀಡುವುದಿಲ್ಲ. ಎಲ್ಲರಿಗೂ ಈ ಅವಕಾಶ ಸಿಗುತ್ತದೆ ಎನ್ನುವುದ ಸುಳ್ಳು... ಈ ಪೈಕಿ ಇದೀಗ ನಟಿ ಮಾತೃತ್ವ ಭ್ಯಾಗ್ಯದಿಂದ ವಂಚಿತಳಾಗಿದ್ದಾಳೆ...
Rahi Sawant Health Update: ರಾಖಿ ಸಾವಂತ್ ಅವರ ಟ್ಯೂಮರ್ ಆಪರೇಷನ್ ಯಶಸ್ವಿಯಾಗಿದೆ ಆದರೆ ಅವರ ಸ್ಥಿತಿ ಇನ್ನೂ ಚೆನ್ನಾಗಿಲ್ಲ. ಇತ್ತೀಚೆಗಷ್ಟೇ ವೈದ್ಯರು ರಾಖಿಯ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
Rakhi Sawant Health Update: ಡ್ರಾಮಾ ಕ್ವೀನ್ ರಾಖಿ ಸಾವಂತ್ ಸ್ಥಿತಿ ಸದ್ಯ ಗಂಭೀರವಾಗಿದ್ದು, ಇತ್ತೀಚೆಗಷ್ಟೇ ಆಕೆಯ ಮಾಜಿ ಪತಿ ರಿತೇಶ್ ರಾಜ್ ಸಿಂಗ್ ತಮ್ಮ ಆರೋಗ್ಯದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
Rakhi Sawant on Salman Khan : ಸಲ್ಮಾನ ಭಾಯ್ ಅವರ ಮನೆ ಬಾಲ್ಕನಿಗೆ ಬಂದರೆ ಅವರನ್ನು ಕೊಲೆ ಮಾಡ್ತಾರೆ, ಅದಕ್ಕಾಗಿ ಭಾಯ್ ನೀವು ನಿಮ್ಮ ಮನೆ ಬಾಲ್ಕನಿಗೆ ಎಂದೂ ಬರಬೇಡಿ ಎಂದು ನಟಿ ರಾಖಿ ಸಾವಂತ್ ಮನವಿ ಮಾಡಿಕೊಂಡಿದ್ದಾರೆ.
Rakhi Sawant Viral Video: ಕಾಂಟ್ರೋವರ್ಸಿ ಕ್ವೀನ್ ರಾಖಿ ಸಾವಂತ್ ಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಈ ವಿಡಿಯೋದಲ್ಲಿ ರಾಖಿ ಪಾಪರಾಜಿ ಕ್ಲಾಸ್ ತೆಗೆದುಕೊಳ್ಳುತ್ತಿರುವುದು ಕಂಡುಬಂದಿದೆ.
Rakhi Sawant Case: ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ವಿರುದ್ದ ಈಕೆಯ ಪತಿ ಆದಿಲ್ ಶಾ ದೂರು ದಾಖಲಿಸಿದ್ದು, ಈಕೆಯ ಜಾಮೀನು ಅರ್ಜಿಯನ್ನು ಮುಂಬೈ ಕೋರ್ಟ್ ತಿರಸ್ಕರಿಸಿದೆ. ಹಾಗಿದ್ರೇ ಈ ನಟಿ ಜೈಲು ಶಿಕ್ಷೆಗೆ ಗುರುಯಾಗುತ್ತಾರಾ? ಇಲ್ಲಿದೆ ಸಂಪೂರ್ಣ ವಿವರ.
Rakhi Sawant Video Leak Case: ರಾಖಿ ಸಾವಂತ್ ತನ್ನ ಮಾಜಿ ಪತಿ ಆದಿಲ್ ದುರಾನಿ ಮಾಡಿರುವ ಅಶ್ಲೀಲ ವೀಡಿಯೊಗಳನ್ನು ಸೋರಿಕೆ ಮಾಡಿದ ಆರೋಪದಿಂದ ಮತ್ತೊಮ್ಮೆ ವಿವಾದಕ್ಕೆ ಒಳಗಾಗಿದ್ದರು. ರಾಖಿ ಪತಿ ಕೂಡ ಆಕೆಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಆದರೆ, ಅದನ್ನು ತಪ್ಪಿಸಲು ರಾಖಿ ಕೂಡ ಫೈಟ್ ಮಾಡಲು ಸಾಕಷ್ಟು ಪ್ರಯತ್ನಿಸುತ್ತಿದ್ದಾರೆ.
India's Highest Paid Item Girl: ಈ ನಟಿ ಬಾಲಿವುಡ್‌ನಲ್ಲಿ ಯಶಸ್ಸನ್ನು ಕಂಡುಕೊಳ್ಳುವ ಮೊದಲು ಮುಳ್ಳಿನ ಹಾದಿಯಲ್ಲಿ ಸಾಗಿದ್ದಾರೆ. ಮನೆಯಿಂದ ಹಣ ಕದ್ದು ಓಡಿ ಬಂದು, ಕಸದ ತೊಟ್ಟಿಗಳಲ್ಲಿ ಆಹಾರ ತಿಂದ ಈಕೆ ಇಂದು ಬಾಲಿವುಡ್ ಸ್ಟಾರ್.
Bollywood Actress Rakhi Sawant: ಬಣ್ಣದ ಲೋಕಕ್ಕೆ ಕಾಲಿಟ್ಟ ಅನೇಕ ನಟಿ ಹಲವು ಕಷ್ಟಗಳನ್ನು ಎದುರಿಸಿ.. ಸ್ಟಾರ್ ಆಗಿರುವ ನಟಿಯ ಕಥೆ ಇದು. ಈಕೆ ತನ್ನ ವಿಭಿನ್ನ ಲುಕ್ ಮತ್ತು ಐಷಾರಾಮಿ ಜೀವನದಿಂದ ಬಾಲಿವುಡ್‌ನಲ್ಲಿ ಹೆಚ್ಚು ಖ್ಯಾತಿ ಪಡೆದಿದ್ದಾರೆ..
Mukesh ambani son : ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಸಮಾರಂಭವು ಅದ್ಧೂರಿಯಾಗಿ ಜರುಗಿದರು. ಈ ಕಾರ್ಯಕ್ರಮಕ್ಕೆ ಆಹ್ವಾನಿಸದ ಅಂಬಾನಿ ವಿರುದ್ಧ ನಟಿ ರಾಖಿ ಸಾವಂತ್ ಅಸಮಾಧಾನ ಬೇಸರಗೊಂಡಿದ್ದಾಳೆ..
Anant Ambani weight : ವಿವಾದಾತ್ಮಕ ನಟಿ ರಾಖಿ ಸಾವಂತ್ ಅನಂತ್ ಅಂಬಾನಿಯವರ ತೂಕದ ವಿಚಾರವಾಗಿ ಕಾಮೆಂಟ್ ಮಾಡಿದ್ದಾರೆ. ಅಲ್ಲದೆ, ತಮ್ಮ ಮಗನನ್ನು ತಮ್ಮ ಬಳಿ ಕಳುಹಿಸುವಂತೆ ಮುಖೇಶ್ ಅಂಬಾನಿಗೆ ಬಿಗ್ ಆಫರ್ ನೀಡಿದ್ದಾಳೆ.. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..
Rakhi Sawant's ex-husband Adil Khan : ರಾಖಿ ಸಾವಂತ್ ಮಾಜಿ ಪತಿ ಆದಿಲ್ ಖಾನ್ ದುರಾನಿ ಮತ್ತೆ ಮದುವೆಯಾಗಿದ್ದಾರೆ ಎಂದು ವರದಿಯಾಗಿದೆ. ಅವರು ಜೈಪುರದಲ್ಲಿ ನಟಿಯನ್ನು ಮದುವೆಯಾಗಿದ್ದಾರೆ ಎಂಬ ವರದಿಗಳಿವೆ.
Rakhi Sawant : ನಟಿ ರಾಖಿ ಸಾವಂತ್ ಸಂಕಷ್ಟದ ಪರಿಸ್ಥಿತಿಯನ್ನು ತಂದುಕೊಂಡಿದ್ದಾರೆ. ಇಷ್ಟು ದಿನ ತನ್ನ ಪತಿಯ ವಿರುದ್ಧ ದೂರು ನೀಡಿ ಜೈಲು ಸೇರುವಂತೆ ಮಾಡಿದ್ದ, ನಟಿ ಇದೀಗ ತಾನೇ ಜೈಲು ಸೇರುವ ಪರಿಸ್ಥಿತಿಯನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ರಾಖಿ ಮಾಡಿದ್ದಾದ್ರೂ ಏನ್ ಗೊತ್ತೆ.. ಇಲ್ಲಿದೆ ಸಂಪೂರ್ಣ ವರದಿ..
Bigg Boss wild card entry : ಬಿಗ್ ಬಾಸ್ ಕಿರುತೆರೆಯ ಬಹು ನಿರೀಕ್ಷಿತ ರಿಯಾಲಿಟಿ ಶೋ. ಬಿಗ್ ಬಾಸ್ ಮನೆಗೆ ಇದೀಗ ವೈಲ್ಡ್ ಕಾರ್ಡ್ ಮೂಲಕ ಹೊಸ ಸ್ಪರ್ಧಿಗಳ ಎಂಟ್ರಿಯಾಗಲಿದೆ ಎನ್ನಲಾಗುತ್ತಿದೆ.
Urfi Javed : ಉರ್ಫಿ ಜಾವೇದ್ ತಮ್ಮ ಪ್ಯಾಶನ್ ಸೆನ್ಸ್ನಿಂದಾಗಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಾರೆ. ಪ್ರತಿಯೊಂದು ಬಾರಿ ತಮ್ಮ ಚಿತ್ರ ವಿಚಿತ್ರ ವಿನ್ಯಾಸದ ಬಟ್ಟೆಗಳಿಂದಾಗಿ ನೆಟ್ಟಿಗರ ಟೀಕೆಗೂ ಸಹ ಗುರಿಯಾಗುತ್ತಾರೆ. ಇದೀಗ ಒಂದು ಕೈಯಲ್ಲಿ ಸ್ತನಗಳನ್ನು ಹಿಮುಚ್ಚಿಕೊಂಡು ಮತ್ತೊಂದು ಕೈಯಲ್ಲಿ ಟೊಮೆಟೊ ತಿಂದ ಸುಂದರಿಯ ಫೋಟೋಗಳು ಸಖತ್ ವೈರಲ್ಲ್ ಆಗುತ್ತಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.