Deadliest Birds: ಇವೇ ನೋಡಿ ಪ್ರಪಂಚದ ಅತ್ಯಂತ ಅಪಾಯಕಾರಿ ಪಕ್ಷಿಗಳು!

Most Dangerous Birds In The World: ಜಗತ್ತಿನಲ್ಲಿ ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗಿರುವ ಹಲವಾರು ಪಕ್ಷಿಗಳಿವೆ. ಇವು ಮನುಷ್ಯರ ಮೇಲೆಯೇ ದಾಳಿ ನಡೆಸುತ್ತವೆ. ಪ್ರಾಣಿಗಳನ್ನು ಹಿಡಿದುಕೊಂಡು ಹಾರಬಲ್ಲ ಸಾಮರ್ಥ್ಯವು ಇವುಗಳಿರುತ್ತದೆ.

World Most Deadliest Birds: ಪಕ್ಷಿಗಳು ಅಪಾಯಕಾರಿ ಅಲ್ಲವೆಂದು ಬಹುತೇಕರು ಅಂದುಕೊಂಡಿರುತ್ತಾರೆ. ಆದರೆ ಇಲ್ಲಿ ನಿಮ್ಮ ಆಲೋಚನೆ ತಪ್ಪಾಗುತ್ತದೆ. ಈ ಭೂಮಿಯ ಮೇಲೆ ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾದ ಕೆಲವು ಪಕ್ಷಿಗಳು ಜಗತ್ತಿನಲ್ಲಿವೆ. ಇವುಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಪಕ್ಷಿಗಳು ಅಪಾಯಕಾರಿ ಎಂದು ಯಾರಾದರೂ ಹೇಳಿದರೆ, ನೀವು ನಂಬುವುದಿಲ್ಲ. ಅತ್ಯಂತ ಆಕ್ರಮಣಕಾರಿಯಾಗಿ ಆಕ್ರಮಣ ಮಾಡುವ ಕೆಲವು ಅಪಾಯಕಾರಿ ಪಕ್ಷಿಗಳು ಜಗತ್ತಿನಲ್ಲಿವೆ.

2 /6

ದಕ್ಷಿಣ ಕ್ಯಾಸೋವರಿ(Southern Cassowary)ಗಳು ಆಸ್ಟ್ರೇಲಿಯಾದ ಸ್ಥಳೀಯ ಪಕ್ಷಿಗಳು. ಅಳಿವಿನಂಚಿನಲ್ಲಿರುವ ಪ್ರಭೇದಗಳ ವರ್ಗಕ್ಕೆ ತಲುಪುತ್ತಿದ್ದರೂ, ಇವುಗಳ ಮಾರಣಾಂತಿಕ ದಾಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

3 /6

ಈ ಪಕ್ಷಿ(Pithoi)ಗಳು ನ್ಯೂ ಗಿನಿಯಾದಲ್ಲಿ ಕಂಡುಬರುತ್ತವೆ. ಇವು ವಿಷಕಾರಿ ಪಕ್ಷಿಗಳಂತೆ. ಇವು ತಮ್ಮ ಕೊಕ್ಕಿನಿಂದ ಬೇಟೆಯಾಡಿದರೆ ಮನುಷ್ಯರು ಸಹಿತ ಯಾರೂ ಬದುಕಲು ಸಾಧ್ಯವಿಲ್ಲವಂತೆ.

4 /6

ಇದನ್ನು ಕುರಿಮರಿ ರಣಹದ್ದು(lammergear) ಎಂದೂ ಕರೆಯುತ್ತಾರೆ. ಇದರ ಹಿಡಿತ ಎಷ್ಟು ಬಲಿಷ್ಠವಾಗಿರುತ್ತದೆ ಎಂದರೆ, ಪ್ರಾಣಿಗಳು ಮತ್ತು ಮಕ್ಕಳನ್ನು ಸಹ ಹಿಡಿದುಕೊಂಡು ಇವು ಹಾರಿಹೋಗುತ್ತವಂತೆ.

5 /6

ಇವು ದಕ್ಷಿಣ ಅಮೆರಿಕಾದಲ್ಲಿ ಕಂಡುಬರುತ್ತವೆ. ಇವುಗಳ ರೆಕ್ಕೆಗಳು ಸುಮಾರು ಆರೂವರೆ ಅಡಿ ಉದ್ದವಿರುತ್ತವೆ. ಇವುಗಳ ರೆಕ್ಕೆಗಳು ಮತ್ತು ಉಗುರುಗಳು ತುಂಬಾ ಬಲವಾಗಿರುತ್ತವೆ. ಇವು ಕೋತಿಗಳನ್ನು ಹೊತ್ತುಕೊಂಡು ಹಾರಿಹೋಗುತ್ತವಂತೆ.

6 /6

ಆಸ್ಟ್ರೇಲಿಯನ್ ಮ್ಯಾಗ್ಪೀಸ್(Australian Magpie) ಯಾವುದೇ  ಸಮಯದಲ್ಲಾದರೂ ತನ್ನ ಗುರಿಯ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಇವುಗಳ ಮಾರಕ ದಾಳಿಯಿಂದ ಸಾವಿರಾರು ಜನರು ಗಾಯಗೊಂಡಿದ್ದಾರೆ. ಇವುಗಳಿರುವ ಪ್ರದೇಶಗಳಲ್ಲಿ ವಾಸಿಸುವ ಜನರು ವಿಶೇಷವಾಗಿ ತೊಂದರೆಗೀಡಾಗುತ್ತಾರೆ. ಇವುಗಳ ದಾಳಿಯಿಂದ ಮನುಷ್ಯರು ಸಹ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲವಂತೆ.