Rashmika tattoo : ರಶ್ಮಿಕಾ ಕೈ ಮೇಲಿರುವ 'Irreplaceable' ಟ್ಯಾಟೂ ಹಿಂದಿನ ಗುಟ್ಟೇನು ಗೊತ್ತೇ?

1 /6

ನ್ಯಾಷನಲ್ ಕ್ರಷ್, ರಶ್ಮಿಕಾ ಮಂದಣ್ಣ ತಮ್ಮದೇ ಆದ ಫ್ಯಾನ್‌ ಬೇಸ್‌ ಹೊಂದಿರುವ ನಟಿ. ಅವರ ಕೈ ಮೇಲೆ Irreplaceable ಎಂಬ ಟ್ಯಾಟೂ ಇದೆ.

2 /6

ತಮ್ಮ Irreplaceble ಟ್ಯಾಟೂ ಕುರಿತು ಸಂದರ್ಶನವೊಂದರಲ್ಲಿ ರಶ್ಮಿಕಾ ಅಚ್ಚರಿಯ ವಿಚಾರ ಹೇಳಿಕೊಂಡಿದ್ದಾರೆ. 

3 /6

ನನಗೆ ಟ್ಯಾಟೂ ಹಾಕಿಸಿಕೊಳ್ಳುವ ಯೋಚನೆ ಇರಲಿಲ್ಲ. ನಾನು ಕಾಲೇಜಿನಲ್ಲಿದ್ದಾಗ ಒಂದು ದಿನ ನನ್ನ ಸ್ನೇಹಿತನೊಬ್ಬ, ಹುಡುಗಿಯರು ಜಾಸ್ತಿ ನೋವು ಅನುಭವಿಸುವುದಿಲ್ಲ ಎಂದಿದ್ದ. 

4 /6

ಹುಡುಗಿಯರು ಒಂದು ಚಿಕ್ಕ ಸೂಜಿಗೆ ಕೂಡ ತುಂಬಾ ಹೆದರುತ್ತಾರೆ ಎಂದು ಮಾತನಾಡಿದ್ದ. ಅಂದು ಅವನ ಮಾತನ್ನ ನಾನು ಸೀರಿಯಸ್ ಆಗಿ ತಗೊಂಡೆ. ಅವನ ಮಾತಿಗೆ ತಿರುಗಿಬಿದ್ದು ನಾನು ನನ್ನ ಕೈ ಮೇಲೆ ಈ ಹಚ್ಚೆ ಹಾಕಿಸಿಕೊಂಡೆ.

5 /6

ಟ್ಯಾಟೂ ಹಾಕಿಕೊಳ್ಳಲು ಹೋದೆ, ಆದರೆ ಏನು ಹಾಕಿಕೊಳ್ಳಬೇಕು ಎಂದು ನನಗೆ ತಿಳಿದಿರಲಿಲ್ಲ. ಯಾವಾಗಲೂ ನಾನು ನಾನಾಗಿಯೇ ಇರಲು ಇಷ್ಟಪಡುತ್ತೇನೆ. 

6 /6

ಪ್ರತಿಯೊಬ್ಬ ಮನುಷ್ಯನ ಸ್ಥಾನವನ್ನು ಯಾರು ತುಂಬಲಾರರು. ಅದೇ ಕಾರಣಕ್ಕೆ ʻIrreplacebleʼ ಎಂದು ಟ್ಯಾಟೂ ಹಾಕಿಸಿಕೊಂಡೆ ಎಂದು ರಶ್ಮಿಕಾ ಹೇಳಿದ್ದಾರೆ.