Mango Leaves For Sugar Control: ಮಾವಿನ ಎಲೆಯ ನೀರು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವಲ್ಲಿ ಬಹಳ ಪರಿಣಾಮಕಾರಿಯಾಗಿದೆ. ಈ ಎಲೆಗಳನ್ನು ಕುದಿಸಿ ಅದರ ನೀರನ್ನು ಕುಡಿಯುವುದು ತುಂಬಾ ಪ್ರಯೋಜನಕಾರಿ.
Mango leaves for controlling blood sugar:ಮಾವಿನ ಎಲೆಗಳನ್ನು ಧಾರ್ಮಿಕವಾಗಿ ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ, ಆದರೆ ಆಯುರ್ವೇದದ ಪ್ರಕಾರ, ಅವು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇಂತಹ ಅನೇಕ ಗುಣಗಳು ಮಾವಿನ ಎಲೆಗಳಲ್ಲಿ ಕಂಡುಬರುತ್ತವೆ, ಆದ್ದರಿಂದ ಅವು ಅನೇಕ ರೀತಿಯ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
Health tips in Kannada : ಅಪ್ಪಿಕೊಂಡು ಮಲಗಿದರೆ ದೇಹದಲ್ಲಿ ಆಕ್ಸಿಟೋಸಿನ್ ಎಂಬ ಹಾರ್ಮೋನ್ ಬಿಡುಗಡೆಯಾಗುತ್ತದೆ, ಇದರಿಂದ ಆರೋಗ್ಯವಾಗಿರಬಹುದು ಎನ್ನುತ್ತಾರೆ ತಜ್ಞರು. ಅಷ್ಟೇ ಅಲ್ಲ, ಸಂಗಾತಿಯನ್ನು ಅಪ್ಪಿಕೊಂಡು ಮಲಗುವುದರಿಂದ ರಾತ್ರಿಯಿಡೀ ಆರಾಮದಾಯಕ ನಿದ್ದೆ ಬರುತ್ತದೆ.. ಮನಸ್ಸು ನಿರಾಳವಾಗುತ್ತದೆ.. ಹೆಚ್ಚಿನ ಮಾಹಿತಿ ಇಲ್ಲಿದೆ..
Men health tips : ʼಕಾಂಡೋಮ್ʼ ಸುರಕ್ಷಿತ ಲೈಂಗಿಕ ಕ್ರಿಯೆಗೆ ಬಳಸುವ ಒಂದು ಸಾಧನ. ಇದನ್ನು ನೀವು ಮೆಡಿಕಲ್ ಶಾಪ್ಗಳಲ್ಲಿ ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಪಡೆಯಬಹುದು ಮತ್ತು ಬಳಸಲು ಇದು ಸುಲಭವಾಗಿದೆ. ನೀವು ನಿರೋಧವನ್ನು ದಿನನಿತ್ಯ ಬಳಸುತ್ತೀರಾ..? ಹಾಗಿದ್ರೆ ಅದರ ಪ್ರಯೋಜನಗಳ ಕುರಿತು ನಿಮಗೆ ಅರಿವು ಇರಲೇಬೇಕು..
Health Tipes: : ಕಿತ್ತಳೆ ತಿನ್ನುವುದರಿಂದಾಗುವ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ಕಿತ್ತಳೆ ಹಣ್ಣನ್ನು ಪ್ರತಿದಿನ ಸೇವಿಸಿದರೆ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ.
White Hair Remedies in Kannada: ಜನರು ಸಾಮಾನ್ಯವಾಗಿ ಬಿಳಿ ಕೂದಲನ್ನು ಮರೆಮಾಡಲು ರಾಸಾಯನಿಕ ಆಧಾರಿತ ಕೂದಲು ಬಣ್ಣವನ್ನು ಬಳಸುತ್ತಾರೆ. ಆದರೆ ಇದು ಪ್ರಯೋಜನಗಳ ಬದಲಿಗೆ ಹಾನಿಯನ್ನುಂಟುಮಾಡುತ್ತದೆ,
Bitter Gourd Benefits: ಸೋರೆಕಾಯಿ ಸೇವನೆಯಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ಹೊಂದಿದೆ. ಸೋರೆಕಾಯಿ ವಿಟಮಿನ್,ಕಡಿಮೆ ಕ್ಯಾಲೋರಿ, ನಾರಿನಂಶ, ಪೊಟ್ಯಾಸಿಯಮ್,ಖನಿಜಗಳು, ಪ್ರೋಟಿನ್ ಗಳನ್ನು ಒಳಗೊಂಡಿದೆ.
Ash Gourd Benefits:ಬೂದು ಕುಂಬಳಕಾಯಿಯನ್ನು ಹೆಚ್ಚಿನವರು ದೃಷ್ಠಿ ತೆಗೆಯಲು ಬಳಸಿದರೇ ಕೆಲವರ ಪ್ರಿಯವಾದ ಆಹಾರ ಇದಾಗಿದೆ. ಇನ್ನು ಹಲವು ಮಂದಿಗಂತೂ ಕುಂಬಳಕಾಯಿ ಎಂದರೆ ಆಗುವುದೆಲ್ಲ. ಆದರೆ ಈ ಕಾಯಿಯು ಅನೇಕ ಪೋಷಕಾಂಶವನ್ನು ಹೊಂದಿದೆ.
Effects Of Eating Momos: ಮೊಮೊಸ್ ಇದೊಂದು ಪಾಶಿಮಾತ್ಯ ಆಹಾರವಾಗಿದ್ದು, ಯಾವುದೇ ಆಹಾರವಾದರೂ ನಿಯಮಿತವಾಗಿ ಸೇವಿಸಬೇಕು ಇಲ್ಲವಾದಲ್ಲಿ ವಿಷವಾಗಿ ಪರಿಣಮಿಸಬಹುದು. ಹಾಗೆಯೇ ಮೊಮೊಸ್ ಹೆಚ್ಚು ಸೇವಿಸುವುದರಿಂದ ಆರೋಗ್ಯದ ಮೇಲೆ ಹಲವಾರು ರೀತಿ ಪರಿಣಾಮ ಬೀರುತ್ತದೆ
Lifestyle: ಅಮಟೆಕಾಯಿ ಎನ್ನುತ್ತಿದ್ದತಂತೆ ಅದರ ಉಪ್ಪನಕಾಯಿ ನೆನಪಿಗೆ ಬರುತ್ತದೆ. ಬಾಯಲ್ಲಿ ನೀರು ತರಿಸುವ ಇದರ ಉಪ್ಪಿನಕಾಯಿ ರುಚಿ ಮಾತ್ರವಲ್ಲ ಆರೋಗ್ಯಕ್ಕೂ ಸಹಕಾರಿಯಾಗಿದೆ. ಅಮಟೆಕಾಯಿ ವಿಟಮಿನ್ ಸಿ ವಿಟಮಿನ್ ಎ,ಫೈಬರ್ ಅಂಶ ಹೇರಳವಾಗಿದೆ.
Sunflower Seeds Benefits: ಸೂರ್ಯಕಾಂತಿ ಹೂವುವನ್ನು ಹೆಚ್ಚಾಗಿ ಇತ್ತಿಚೇಗೆ ಫೋಟೊ ಶೂಟ್, ಅಲಂಕಾರಿಕ ವಸ್ತುವಾಗಿ ಬಳಸಲಾಗುತ್ತದೆ. ಹಾಗೆಯೇ ಸೂರ್ಯಕಾಂತಿ ಬೀಜ ಸಹ ಉತ್ತಮ ಔಷಧಿ ಗುಣ ಹೊಂದಿದೆ.
Muskmelon Benefits: ಕರ್ಬೂಜ ಸೌತೆಕಾಯಿ, ಕಲ್ಲಂಗಡಿ, ಕುಂಬಳಕಾಯಿ ಜಾತಿಗೆ ಸೇರಿದ ಹಣ್ಣಾಗಿದೆ. ಈ ಹಣ್ಣಿನಲ್ಲಿ ಪ್ರೋಟೀನ್, ಫೈಬರ್, ಸೋಡಿಯಂ, ವಿಟಮಿನ್ ಎ, ಫೋಲಿಕ್ ಆಮ್ಲ,ಪೊಟ್ಯಾಸಿಯಮ್ ಸೇರಿದಂತೆ ಅನೇಕ ಪೋಷಕಾಂಶ ಹೊಂದಿದೆ.
Coriander Seeds Water: ಕೊತ್ತಂಬರಿ ಬೀಜವನ್ನು ಅಡುಗೆಗೆ ಬಳಸುವುದರಿಂದ ಸಾಂಬರ್ ಖಾದ್ಯದ ರುಚಿ ಎಚ್ಚಿಸುತ್ತದೆ. ಪ್ರತಿ ಅಡುಗೆಯಲ್ಲೂ ಬಳಸಲಾಗುವುದು. ಅದೇ ರೀತಿ ಇದರಲ್ಲಿ ಅನೇಕ ಪೋಷಕಾಂಶ ಹೊಂದಿದೆ. ಕೊತ್ತಂಬರಿ ಬೀಜ ಮಾತ್ರವಲ್ಲದೇ ಅದನ್ನು ನೆನೆಸಿಟ್ಟು ನೀರಿನಿಂದ ಹಲವು ರೋಗಗಳನ್ನು ಶಮನ ಮಾಡುವ ಗುಣ ಹೊಂದಿದೆ.
Turmeric Benefits: ಅರಿಶಿನವನ್ನು ಕೇವಲ ಸಾಂಬಾರು ಪದಾರ್ಥಗಳಿಗೆ ಮಾತ್ರ ಬಳಸದೇ ಎಲ್ಲಾ ರೋಗಗಳಿಗೂ ಪ್ರಥಮ ಚಿಕಿತ್ಸೆ ಇದುವೇ ಆಗಿದೆ. ಹಳ್ಳಿ ಕಡೆಗಳಲ್ಲಿ ಮಕ್ಕಳು ಬಿದ್ದು ಪೆಟ್ಟು ಮಾಡಿಕೊಂಡರೇ ಅಮ್ಮಂದಿಗೆ ನೆನಪಿಗೆ ಬರುವ ಮೊದಲ ಉತ್ತಮ ಔಷಧಿ ಅರಿಶಿನ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.