Flipkart Diwali Sale ನಲ್ಲಿ ಅತ್ಯಂತ ಹೆಚ್ಚು ಮಾರಾಟವಾಗುತ್ತಿರುವ Smartphoneಗಳಿವು

Flipkart Diwali Sale 2021:  ಫ್ಲಿಪ್‌ಕಾರ್ಟ್‌ನಲ್ಲಿ ದೀಪಾವಳಿ ಸೇಲ್ ನಡೆಯುತ್ತಿದೆ. ಈ ಮಾರಾಟವು ಅಕ್ಟೋಬರ್ 17 ರಿಂದ ಆರಂಭವಾಗಿದ್ದು, 23 ರವರೆಗೆ ನಡೆಯಲಿದೆ.

ನವದೆಹಲಿ : Flipkart Diwali Sale 2021:  ಫ್ಲಿಪ್‌ಕಾರ್ಟ್‌ನಲ್ಲಿ ದೀಪಾವಳಿ ಸೇಲ್ ನಡೆಯುತ್ತಿದೆ. ಈ ಮಾರಾಟವು ಅಕ್ಟೋಬರ್ 17 ರಿಂದ ಆರಂಭವಾಗಿದ್ದು, 23 ರವರೆಗೆ ನಡೆಯಲಿದೆ. ಈ ಸೇಲ್ ನಲ್ಲಿ  ಹಲವು ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿಗಳು ಲಭ್ಯವಿದೆ.  ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ discount ಸಿಗುತ್ತಿದೆ. ಈ ಹಿನ್ನೆಲೆಯಲ್ಲಿ ಕೆಲವೊಂದು ಫೋನ್ ಗಳಿಗೆ ಬೇಡಿಕೆ ಕೂಡಾ ಹೆಚ್ಚಾಗಿದೆ.  ಈ ಸೇಲ್ ನಲ್ಲಿ ಸಾಕಷ್ಟು ಜನಪ್ರಿಯವಾಗಿರುವ Top 5 ಸ್ಮಾರ್ಟ್ ಫೋನ್ ಗಳು ಇಲ್ಲಿವೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ರಿಯಲ್‌ಮಿ 8 5 ಜಿ ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ 15,499 ರೂಗಳಲ್ಲಿ ಲಭ್ಯವಿದೆ. 4GB RAM + 64GB ಸ್ಟೋರೇಜ್ ಮಾಡೆಲ್  ಫೋನ್,   6.5 ಇಂಚಿನ ಡಿಸ್ಪ್ಲೇ, 48MP + 2MP + 2MP ಟ್ರಿಪಲ್ ರಿಯರ್ ಕ್ಯಾಮೆರಾಗಳು, 16MP ಫ್ರಂಟ್ ಕ್ಯಾಮೆರಾ, 5000mAh ಬ್ಯಾಟರಿಯನ್ನು ಹೊಂದಿದೆ. 

2 /5

ಮೋಟೋ ಜಿ 40 ಫ್ಯೂಷನ್ ಈ ಸೇಲ್ ನಲ್ಲಿ 12,999ರೂ.ಗೆ ಲಭ್ಯವಿದೆ. ಫೋನ್ 6.78 ಇಂಚಿನ ಡಿಸ್ಪ್ಲೇ, 64MP + 8MP + 2MP ಟ್ರಿಪಲ್ ರಿಯರ್ ಕ್ಯಾಮೆರಾ, 16MP ಫ್ರಂಟ್ ಕ್ಯಾಮೆರಾ, ದೊಡ್ಡ 6000mAh ಬ್ಯಾಟರಿ ಹೊಂದಿದೆ.  

3 /5

Redmi 9 ಪವರ್ 6000mAH ಬ್ಯಾಟರಿಯನ್ನು ಹೊಂದಿರುವ ಅತ್ಯಂತ ಶಕ್ತಿಶಾಲಿ ಫೋನ್‌ಗಳಲ್ಲಿ ಒಂದಾಗಿದೆ. ಸೇಲ್ ನಲ್ಲಿ  4 GB RAM + 64 GB ಸ್ಟೋರೇಜ್ ಮಾದರಿಯ ಬೆಲೆ 10,999 ರೂ.ಗೆ ಸಿಗುತ್ತಿದೆ. ಈ ಫೋನ್ 6.53 ಇಂಚಿನ ಡಿಸ್ಪ್ಲೇ ಹೊಂದಿದ್ದು, 48MP + 8MP + 2MP + 2MP ಕ್ವಾಡ್ ರಿಯರ್ ಕ್ಯಾಮೆರಾಗಳು, 8MP ಫ್ರಂಟ್ ಕ್ಯಾಮೆರಾವನ್ನು ಒಳಗೊಂಡಿದೆ.   

4 /5

ಇನ್ಫಿನಿಕ್ಸ್ ನ ಈ ಫೋನಿನ ಬೆಲೆ ಅತ್ಯಂತ ಕಡಿಮೆ. Infinix Smart 5A  ಫ್ಲಿಪ್‌ಕಾರ್ಟ್‌ನಲ್ಲಿ 6,499 ರೂಗಳಲ್ಲಿ ಲಭ್ಯವಿದೆ. ಫೋನ್ 6.52-ಇಂಚಿನ ಡಿಸ್ಪ್ಲೇ, 8MP+ ಡ್ಯುಯಲ್ ರಿಯರ್ ಕ್ಯಾಮೆರಾಗಳು ಮತ್ತು 8MP ಫ್ರಂಟ್ ಕ್ಯಾಮೆರಾಗಳು ಮತ್ತು ಬೃಹತ್ 5000mAh ಬ್ಯಾಟರಿಯನ್ನು ಹೊಂದಿದೆ.  

5 /5

ಪೊಕೊ ಎಂ 2 ಪ್ರೊ ಫ್ಲಿಪ್‌ಕಾರ್ಟ್‌ನಲ್ಲಿ 11,999 ರೂಗಳಲ್ಲಿ ಲಭ್ಯವಿದೆ. 4GB RAM + 64GB ಸ್ಟೋರೇಜ್ ರೂಪಾಂತರ ಹೊಂದಿರುವ ಫೋನ್ 6.67-ಇಂಚಿನ ಡಿಸ್ಪ್ಲೇ, 5000mAH ಬ್ಯಾಟರಿ, 48MP + 8MP + 5MP + 2MP ಕ್ವಾಡ್ ರಿಯರ್ ಕ್ಯಾಮೆರಾಗಳು, 16MP ಫ್ರಂಟ್ ಕ್ಯಾಮೆರಾ ಹೊಂದಿದೆ.