ಈ 5 ರಾಶಿಯವರಿಗೆ ಎರಡು ಮದುವೆ ಆಗುವ ಸಾಧ್ಯತೆ ಹೆಚ್ಚು..! ಕಾರಣವೂ ಇದೆ..

Second Marriage in Horoscope : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಐದು ರಾಶಿಯವರಿಗೆ ಎರಡನೇ ಮದುವೆ ಆಗುವ ಸಾಧ್ಯತೆ ಹೆಚ್ಚು. ಆ ರಾಶಿಗಳು ಯಾವುವು..? ವಿಚ್ಛೇದನದ ನಂತರ ಮರುಮದುವೆಯಾಗುತ್ತಾರಾ ಅಥವಾ ಮೊದಲೇ ಎರಡು ಮದುವೆ ಆಗ್ತಾರಾ..? ಬನ್ನಿ ನೋಡೋಣ..

1 /6

ಅನೇಕ ಬಾರಿ ಕೆಲವು ರಾಶಿಯವರು ಮೊದಲ ಮದುವೆಯಾಗಿ ಕಾರಣರಾಂತರದಿಂದ ಡಿವೋರ್ಸ ಪಡೆಯುತ್ತಾರೆ.. ಎರಡನೇ ಮದುವೆಯ ಬಗ್ಗೆ ಯೋಚನೆ ಇಲ್ಲವೆಂದರೂ ಸಹ ಕೆಲವೊಮ್ಮೆ ಅವರ ರಾಶಿ ಚಕ್ರಗಳ ಫಲದಿಂದ ಮರು ಮದುವೆಯಾಗಲೇಬೇಕಾಗುತ್ತದೆ.. ಬನ್ನಿ ಇಂದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಎರಡನೇ ಮದುವೆಯಾಗಲಿರುವ ರಾಶಿಯವರು ಯಾರು ಎಂಬುದನ್ನು ಇಲ್ಲಿ ನೋಡೋಣ.  

2 /6

ವೃಷಭ ರಾಶಿ : ಮದುವೆಯ ವಿಷಯಕ್ಕೆ ಬಂದಾಗ, ವೃಷಭ ರಾಶಿಯವರು ತಮ್ಮ ಸಂಗಾತಿಯಿಂದ ನಿರೀಕ್ಷೆಗಿಂತ ಹೆಚ್ಚು ಏನನ್ನೂ ಬಯಸುವುದಿಲ್ಲ. ಬಹುಶಃ ಅಪೇಕ್ಷಿತ ಫಲಿತಾಂಶಗಳನ್ನು ಸಿಗದಿದ್ದಾಗ, ಅವರು ಮೊದಲ ಮದುವೆಯನ್ನು ಮುರಿದು ಎರಡನೇ ಮದುವೆಗೆ ಆಗ್ತಾರೆ..  

3 /6

ತುಲಾ ರಾಶಿ : ತುಲಾ ರಾಶಿಯವರು ತಮ್ಮ ವೈವಾಹಿಕ ಜೀವನದಲ್ಲಿ ಸಾಮರಸ್ಯ ಮತ್ತು ಸಮತೋಲನವನ್ನು ಬಯಸುತ್ತಾರೆ. ಮೊದಲ ಮದುವೆಯಲ್ಲಿ ಅದು ಸಾಧ್ಯವಾಗದಿದ್ದಾಗ, ಎರಡನೇ ಬಾರಿಗೆ ಮದುವೆಯಾಗುತ್ತಾರೆ.  

4 /6

ವೃಶ್ಚಿಕ ರಾಶಿ : ವೃಶ್ಚಿಕ ರಾಶಿಯವರು ತಮ್ಮ ಮೊದಲ ವಿವಾಹ ಸಂಗಾತಿಯಿಂದ ಬಯಸಿದ ಸಂಬಂಧವನ್ನು ಪಡೆಯದಿದ್ದರೆ ಎರಡನೇ ಮದುವೆಯಾಗುತ್ತಾರೆ.   

5 /6

ಧನು ರಾಶಿ: ಧನು ರಾಶಿಯವರು ಸ್ವಭಾವತಃ ತುಂಬಾ ಸ್ವತಂತ್ರರಾಗಿರುವುದರಿಂದ, ತಮ್ಮ ಮೊದಲ ಜೀವನ ಸಂಗಾತಿಯಿಂದ ಇದನ್ನು ನಿರೀಕ್ಷಿಸುತ್ತಾರೆ. ಅದು ಸಾಧ್ಯವಾಗದಿದ್ದಾಗ ಡಿವೋರ್ಸ್‌ ಪಡೆದು ತಮ್ಮ ಸ್ವಾತಂತ್ರ್ಯಕ್ಕೆ ಯಾವುದೇ ರೀತಿಯಲ್ಲಿ ಹಸ್ತಕ್ಷೇಪ ಮಾಡದ ಸಂಗಾತಿಯ ಕೈ ಹಿಡಿಯುತ್ತಾರೆ..   

6 /6

ಕುಂಭ ರಾಶಿ : ಕುಂಭ ರಾಶಿಯವರು ತಮ್ಮ ಮೊದಲ ಮದುವೆಯಲ್ಲಿ ಸಂಗಾತಿಯಿಂದ ಜೀವನದಲ್ಲಿ ಬಯಸಿದ್ದನ್ನು ಪಡೆಯದ ಕಾರಣ, ಅವರು ತಮ್ಮ ಮೊದಲ ಮದುವೆಯನ್ನು ತೊರೆದು ಎರಡನೇ ಮದುವೆಯಾಗ್ತಾರೆ.