ತನ್ನ HOT PICS ಗಳ ಮೂಲಕ ಸುದ್ದಿ ಮಾಡುತ್ತಾಳೆ ಈ ವಿದೇಶಿ ಬಾಲೆ

ಖ್ಯಾತ ಹಾಲಿವುಡ್ ನಟಿ ವಿಕಿ ಪ್ಯಾಟಿಸನ್ ತನ್ನ ಹಸಿಬಿಸಿ ಚಿತ್ರಗಳ ಕಾರಣ ಯಾವಾಗಲು ಸುದ್ದಿ ಮಾಡುತ್ತಲೇ ಇರುತ್ತಾಳೆ.

Feb 13, 2020, 08:47 PM IST

ನವದೆಹಲಿ: ಸಕತ್ ಬೋಲ್ಡ್ ಮತ್ತು ಸೌಂದರ್ಯದ ಗಣಿಯಾಗಿರುವ ಖ್ಯಾತ ಹಾಲಿವುಡ್ ನಟಿ ವಿಕ್ಕಿ ಪ್ಯಾಟಿಸನ್  ಅವರ ಫೋಟೋಗಳು ಇದೀಗ ಮತ್ತೆ ಸಾಮಾಜಿಕ ಮಾದ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ಸಕತ್ ಸಕ್ರೀಯವಾಗಿರುವ ಈ ನಟಿ ಹಾಟ್ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಸದಾ ಸುದ್ದಿಯಲ್ಲಿ ಇರುತ್ತಾಳೆ. ಸದ್ಯ ಇಂಟರ್ ನೆಟ್ ನಲ್ಲಿ ವೈರಲ್ ಆಗುತ್ತಿರುವ ಈ ಫೋಟೋಗಳಲ್ಲಿ ವಿಕ್ಕಿ ತುಂಬಾ ಹಾಟ್ ಮತ್ತು ಬೋಲ್ಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. 32 ವರ್ಷ ಪ್ರಾಯದ ಈ ನಟಿ ಸೆಕ್ಸಿಯಾಗುವುದರ ಜೊತೆಗೆ ತಮ್ಮ ಫಿಟ್ನೆಸ್ ಬಗ್ಗೆಯೂ ಕೂಡ ತುಂಬಾ ಪಾಸಿಟೀವ್ ಆಗಿದ್ದಾರೆ. ತಮ್ಮ ಹಾಟ್ ನೆಸ್ ಮೂಲಕ ಈ ವಿದೇಶಿ ಬೆಡಗಿ ಇನ್ಸ್ಟಾ ಗ್ರಾಮ್ ನಲ್ಲಿ ತನ್ನ ಸೌಂದರ್ಯವನ್ನು ಅನಾವರಣಗೊಳಿಸಿದ್ದಾಳೆ. ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಪ್ಯಾಟಿಸನ್ ನಿರಂತರವಾಗಿ ತಮ್ಮ ಅಭಿಮಾನಿಗಳ ಜೊತೆಗೆ ಕನೆಕ್ಟ್ ಆಗಿರುತ್ತಾಳೆ. ಅಷ್ಟೇ ಅಲ್ಲ ದಿನನಿತ್ಯ ಇನ್ಸ್ಟಾ ಮೇಲೆ ಆಕೆ ತನ್ನ ಅಭಿಮಾನಿಗಳಿಗೆ ಅಪ್ಡೇಟ್ ಕೂಡ ನೀಡುತ್ತಾಳೆ. ಹಾಗಾದರೆ ಬನ್ನಿ ಆಕೆ ಹಂಚಿಕೊಂಡಿರುವ ಈ ಫೋಟೋಗಳನ್ನು ನೀವೂ ಕೂಡ ನೋಡಿ.

1/12

2/12

3/12

4/12

5/12

6/12

7/12

8/12

9/12

10/12

11/12

12/12