ವಯಸ್ಸಾದ್ರೆ ಸಾಕು ತಂದೆ, ತಾಯಿಯನ್ನು ಮನೆಯಿಂದ ಹೊರಹಾಕೋ ಮಕ್ಕಳು ಕೂಡಾ ಇದ್ದಾರೆ.. ಇಂಥಾ ಸಮಾಜನ ಮಧ್ಯೆ ಈ ಬಗ್ಗೆ ನಿಜಕ್ಕೂ ಮಾದರಿ.. ತಂದೆ ಮೇಲಿನ ಅಭಿಮಾನಕ್ಕಾಗಿ ಧಾರವಾಡದಲ್ಲಿ ಪುತ್ರರರಿಬ್ಬರು ಮಂದಿರ ನಿರ್ಮಿಸಿದ್ದಾರೆ.. ಈ ಕುರಿತು ಒಂದು ವಿಶೇಷ ವರದಿ ಇಲ್ಲಿದೆ.
Viral Video: ವರದಿಗಳ ಪ್ರಕಾರ ತಾಜ್ಮಹಲ್ ಆವರಣದಲ್ಲಿ ಇಬ್ಬರು ಯುವತಿಯರ ಜೊತೆಗೂಡಿ ಯುವಕರು ರೀಲ್ಸ್ ಮಾಡುತ್ತಿದ್ದರಂತೆ. ಇದನ್ನು ಪ್ರಶ್ನಿಸಿದ CISF ಯೋಧ ರೀಲ್ಸ್ ಮಾಡದಂತೆ ಎಚ್ಚರಿಕೆ ನೀಡಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಈ ವೇಳೆ ತಾಳ್ಮೆ ಕಳೆದುಕೊಂಡ ಯೋಧ ಯುವಕ ಮತ್ತು ಯುವತಿಯ ಮೇಲೆ ಹಲ್ಲೆ ನಡೆಸಿದ್ದಾನೆ.
Mughal Architecture : ಭಾರತೀಯ ಪರ್ಯಾಯ ದ್ವೀಪವನ್ನು ಮೊಘಲರು ಮತ್ತು ಬ್ರಿಟಿಷರು ಹಲವಾರು ಶತಮಾನಗಳ ಕಾಲ ಆಳಿದರು. ಬ್ರಿಟಿಷರು ಮೊಘಲರ ಸಾಮ್ರಾಜ್ಯವನ್ನು ಕೊನೆಗೊಳಿಸಿದರು. ಭಾರತದಲ್ಲಿ, ಈ ಎರಡೂ ರಾಜವಂಶಗಳು ಆಡಳಿತದ ಜೊತೆಗೆ ಸಾಕಷ್ಟು ಅಭಿವೃದ್ಧಿಯನ್ನು ಮಾಡಿದವು. ಮೊಘಲರ ಕಾಲದಲ್ಲಿ ಕಟ್ಟಡ ನಿರ್ಮಾಣ ಮತ್ತು ಚಿತ್ರಕಲೆ ಶೈಲಿಯ ಪ್ರಚಂಡ ಬೆಳವಣಿಗೆ ಕಂಡುಬಂದಿದೆ. ಇಂದಿನ ಭಾರತದಲ್ಲಿ ಮೊಘಲರು ನಿರ್ಮಿಸಿದ ಇಂತಹ ಅನೇಕ ಕಟ್ಟಡಗಳು ಯುನೆಸ್ಕೋ ವಿಶ್ವ ಪರಂಪರೆಯಿಂದ ಸಂರಕ್ಷಿಸಲ್ಪಟ್ಟಿವೆ.
ಮೊಘಲ್ ಚಕ್ರವರ್ತಿ ಷಹಜಹಾನ್ ನಿರ್ಮಿಸಿದ ತಾಜ್ ಮಹಲ್ ಪ್ರೀತಿಯ ಸಂಕೇತ ಅಲ್ಲ ಎಂದು ಅಸ್ಸಾಂ ಬಿಜೆಪಿ ನಾಯಕ ರೂಪಜ್ಯೋತಿ ಕುರ್ಮಿ ಹೇಳಿದ್ದಾರೆ.ಅವರು ಮೊಘಲ್ ಚಕ್ರವರ್ತಿ ಷಹಜಹಾನ್ ಅವರ ಅತ್ಯಂತ ಪ್ರೀತಿಯ ಪತ್ನಿ ಮುಮ್ತಾಜ್ ಮಹಲ್ನ ಮೇಲಿನ ಪ್ರೀತಿಯನ್ನು ಪ್ರಶ್ನಿಸಿದ್ದಾರೆ,
ಚೀನಾ ಮತ್ತು ಇತರ ರಾಷ್ಟ್ರಗಳಲ್ಲಿ ಇತ್ತೀಚೆಗೆ ಕೊರೊನಾವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಭಾರತದ ಅಂತರರಾಷ್ಟ್ರೀಯ ಪ್ರವಾಸಿ ತಾಣವಾದ ತಾಜ್ ಮಹಲ್ ಗೆ ಎಂಟ್ರಿಯನ್ನು ಕಠಿಣಗೊಳಿಸಲಾಗಿದೆ.
ಪ್ರೀತಿಯ ಸಂಕೇತವಾಗಿರುವ ‘ತಾಜ್ಮಹಲ್’ಗೆ ದೊಡ್ಡದೊಂದು ಸಂಕಷ್ಟ ಎದುರಾಗಿದೆ. ಜಗತ್ತಿನ 7 ಅದ್ಭುತಗಳ ಪೈಕಿ ಸ್ಥಾನ ಪಡೆದಿರುವ ತಾಜ್ಮಹಲ್ಗೆ ಆಗ್ರಾ ಮುನ್ಸಿಪಲ್ ಕಾರ್ಪೊರೇಷನ್ ತೆರಿಗೆ ಪಾವತಿಸುವಂತೆ ನೋಟಿಸ್ ಜಾರಿ ಮಾಡಿದೆ.
Petrol Diesel Price: 'ಪೆಟ್ರೋಲ್ ಬೆಲೆ ಏರಿಕೆಗೆ ತಾಜ್ ಮಹಲ್ ಕಾರಣ' ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಿಚಿತ್ರ ಹೇಳಿಕೆ ನೀಡಿದ್ದಾರೆ. ಒವೈಸಿ ಪೆಟ್ರೋಲ್ ವಿಚಾರದಲ್ಲಿ ಈ ವಿಚಿತ್ರ ಹೇಳಿಕೆಯನ್ನು ಏಕೆ ನೀಡಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
ಅರ್ಜಿದಾರರಾದ ಡಾ. ರಜನೀಶ್ ಸಿಂಗ್ ಅವರು ವಕೀಲ ರುದ್ರ ವಿಕ್ರಮ್ ಸಿಂಗ್ ಮೂಲಕ ಕಾನೂನಿನ ಪ್ರಕಾರ ಸಲ್ಲಿಸಿದ ಮನವಿಯಲ್ಲಿ, "ತಾಜ್ ಮಹಲ್ ತೇಜೋ ಮಹಾಲಯ ಎಂದು ಕರೆಯಲ್ಪಡುವ ಶಿವ ದೇವಾಲಯವಾಗಿದೆ. ಇಲ್ಲಿನ ನೈಜ ಇತಿಹಾಸ ತಿಳಿಯಲು ಸತ್ಯಶೋಧನಾ ಸಮಿತಿಯನ್ನು ರಚಿಸಬೇಕು" ಎಂದು ಮನವಿಯಲ್ಲಿ ಉಲ್ಲೇಖಿಸಿದ್ದರು.
It Is Tah Mahal : ಪ್ರಪಂಚದ ಅದ್ಭುತಗಳಲ್ಲಿ (Wonders Of World) ಒಂದಾದ ತಾಜ್ ಮಹಲ್ನಂತಹ (Taj Mahal) ಕಟ್ಟಡವನ್ನು ನಿರ್ಮಿಸುವುದು ಸುಲಭದ ಕೆಲಸವಾಗಿರಲಿಲ್ಲ. ಅಷ್ಟಕ್ಕೂ ಈ ಕಟ್ಟಡದ ಭವ್ಯತೆ ನಿಜವಾದ ತಾಜ್ ಮಹಲ್ ಗಿಂತ ಯಾವ ರೀತಿಯಲ್ಲೂ ಕಡಿಮೆ ಆಗಬಾರದು ಎಂಬ ಸವಾಲುಗಳು ಮೊದಲಿಗೆ ಎಂಜಿನಿಯರ್ ಗಳ ಮುಂದೆ ಇದ್ದವು.
2008 GO20 Asteroid: 2008 GO20 ಹೆಸರಿನ ಕ್ಷುದ್ರಗ್ರಹವೊಂದು (Asteroid) ಭಾನುವಾರ ಭೂಮಿಗೆ ತೀರಾ ಹತ್ತಿರದಿಂದ ಹಾದುಹೋಗಲಿದೆ. ಆದರೆ, ಖಗೋಳಶಾಸ್ತ್ರಜ್ಞರು ಭಯಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಏಕೆಂದರೆ ಅದು ಭೂಮಿಯಿಂದ 30- 40 ಲಕ್ಷ ಕಿಲೋಮೀಟರ್ ಅಂತರದಿಂದ ಹಾದುಹೋಗಲಿದೆ.
ಆಗ್ರಾದಲ್ಲಿ ನೈಟ್ ಕರ್ಫ್ಯೂ ಸಮಯವನ್ನು ಎರಡು ಗಂಟೆಗಳ ಕಾಲ ಸಡಿಲಿಸಿರುವ ಹಿನ್ನಲೆಯಲ್ಲಿ ಪ್ರವಾಸಿಗರು ಈಗ ಉದಯಿಸುತ್ತಿರುವ ಸೂರ್ಯನ ಕಿರಣಗಳ ಜೊತೆಗೆ ತಾಜ್ಮಹಲ್ನ ಒಂದು ನೋಟವನ್ನು ನೋಡಬಹುದು.
ತಾಜ್ಮಹಲ್ ದರ್ಶನಕ್ಕೆ ಯೋಜಿಸುತ್ತಿದ್ದರೆ ನಿಮಗೆ ಈ ಸುದ್ದಿ ಪ್ರಮುಖವಾಗಿದೆ. ತಾಜ್ ಮಹಲ್ ಸೇರಿದಂತೆ ಎಲ್ಲಾ ಸ್ಮಾರಕಗಳ ಟಿಕೆಟ್ ದರವನ್ನು ಹೆಚ್ಚಿಸುವ ಕುರಿತು ಆಗ್ರಾ ಅಭಿವೃದ್ಧಿ ಪ್ರಾಧಿಕಾರ ಸರ್ಕಾರಕ್ಕೆ ಪ್ರಸ್ತಾಪವನ್ನು ಕಳುಹಿಸಿದೆ. ಅನುಮೋದನೆ ಪಡೆದ ನಂತರ, ಎಲ್ಲಾ ಪ್ರವಾಸಿಗರು ತಾಜ್ ಮಹಲ್ ಗೆ ಪ್ರವೇಶಿಸಲು ಅಧಿಕ ಶುಲ್ಕ ಪಾವತಿಸಬೇಕಾಗುತ್ತದೆ.
ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯಲ್ಲಿರುವ ತಾಜ್ಮಹಲ್ನಲ್ಲಿ ಬಾಂಬ್ ದಾಳಿ ಭೀತಿಯಿಂದಾಗಿಹಲವಾರು ಪ್ರವಾಸಿಗರನ್ನು ವಿಶ್ವಪ್ರಸಿದ್ಧ ಪ್ರೇಮದ ಸ್ಮಾರಕದಿಂದ ತಕ್ಷಣ ಸ್ಥಳಾಂತರಿಸಲಾಯಿತು.ವರದಿಗಳ ಪ್ರಕಾರ, ಐತಿಹಾಸಿಕ ಸ್ಮಾರಕದೊಳಗೆ ಬಾಂಬ್ ಇಡಲಾಗಿದೆ ಎಂದು ಅಪರಿಚಿತರಿಂದ ಕರೆಬಂದಿತ್ತು.
ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯಲ್ಲಿರುವ ತಾಜ್ಮಹಲ್ನಲ್ಲಿ ಬಾಂಬ್ ದಾಳಿ ಭೀತಿಯಿಂದಾಗಿಹಲವಾರು ಪ್ರವಾಸಿಗರನ್ನು ವಿಶ್ವಪ್ರಸಿದ್ಧ ಪ್ರೇಮದ ಸ್ಮಾರಕದಿಂದ ತಕ್ಷಣ ಸ್ಥಳಾಂತರಿಸಲಾಯಿತು.ವರದಿಗಳ ಪ್ರಕಾರ, ಐತಿಹಾಸಿಕ ಸ್ಮಾರಕದೊಳಗೆ ಬಾಂಬ್ ಇಡಲಾಗಿದೆ ಎಂದು ಅಪರಿಚಿತರಿಂದ ಕರೆಬಂದಿತ್ತು.
The Taj Mahal was opened to tourists today (Monday) amid the growing threat of the coronavirus epidemic. According to officials, admission tickets can only be purchased online.
ತಾಜ್ ನಗರದ ಜಿಲ್ಲಾಡಳಿತ ಗುರುವಾರ ತಾಜ್ ಮಹಲ್ ಮತ್ತು ಕೆಂಪು ಕೋಟೆ (ಲಾಲ್ ಕ್ವಿಲಾ) ಹೊರತುಪಡಿಸಿ ಎಲ್ಲಾ ಐತಿಹಾಸಿಕ ಸ್ಮಾರಕಗಳನ್ನು ಸೆಪ್ಟೆಂಬರ್ 1 ರಿಂದ ಮತ್ತೆ ತೆರೆಯಲು ನಿರ್ಧರಿಸಿದೆ.
ಗುಡುಗು ಸಹಿತ ಮಳೆಯಿಂದಾಗಿ ತಾಜ್ ಮಹಲ್ ಸಂಕೀರ್ಣದ ಮುಖ್ಯ ಭಾಗ ಮತ್ತು ಅದರ ಐದು ಎತ್ತರದ ಗುಮ್ಮಟಗಳ ಕೆಳಗಿರುವ ಕೆಲವು ಭಾಗಗಳನ್ನು ಹಾನಿಗೊಳಗಾಗಿವೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.